ಚಾಮುಂಡೇಶ್ವರಿ ದೇಗುಲದ ಹುಂಡಿಯಲ್ಲಿ ಬ್ಯಾನ್ಡ್ ನೋಟುಗಳು ಪತ್ತೆ..
ಕೊರೊನಾ ಹಿನ್ನೆಲೆಯಲ್ಲಿ ಹುಣ್ಣಿಮೆ, ಹಬ್ಬ ಹರಿ ದಿನಗಳಲ್ಲಿಯೂ ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರೂ ಕೂಡಾ ಭಕ್ತರು ಹುಂಡಿಗೆ ಕಾಸು ಹಾಕುವುದು ನಿಲ್ಲಿಸಿಲ್ಲ. ಕಳೆದ ನವೆಂಬರ್ ತಿಂಗಳ ಹುಂಡಿ ಎಣಿಕೆ ಕಾರ್ಯದಲ್ಲಿ ಸುಮಾರು 1,14,18,628 ರೂ. ಆದಾಯ ಬಂದಿದೆ. ಬಹು ಮುಖ್ಯವಾಗಿ ನಾಲ್ಕು ವರ್ಷಗಳ ಹಿಂದೆ ಬ್ಯಾನ್ ಮಾಡಿದ್ದ ನೋಟುಗಳು ಹುಂಡಿಯಲ್ಲಿ ಸಿಕ್ಕಿವೆ..

ಚಾಮುಂಡೇಶ್ವರಿ ದೇವಾಸ್ಥಾನ
ಮೈಸೂರು: ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇಗುಲದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ನೋಟ್ ಬ್ಯಾನ್ ಆಗಿ ನಾಲ್ಕು ವರ್ಷವಾಗಿದ್ದರೂ ಇನ್ನೂ ಹಳೆಯ ನೋಟುಗಳು ಹುಂಡಿಯಲ್ಲಿ ಪತ್ತೆಯಾಗಿವೆ.
ಕೊರೊನಾ ಹಿನ್ನೆಲೆಯಲ್ಲಿ ಹುಣ್ಣಿಮೆ, ಹಬ್ಬ ಹರಿ ದಿನಗಳಲ್ಲಿಯೂ ದೇವಾಲಯ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರೂ ಕೂಡಾ ಭಕ್ತರು ಹುಂಡಿಗೆ ಕಾಸು ಹಾಕುವುದು ನಿಲ್ಲಿಸಿಲ್ಲ. ಕಳೆದ ನವೆಂಬರ್ ತಿಂಗಳ ಹುಂಡಿ ಎಣಿಕೆ ಕಾರ್ಯದಲ್ಲಿ ಸುಮಾರು 1,14,18,628 ರೂ. ಆದಾಯ ಬಂದಿದೆ. ಬಹು ಮುಖ್ಯವಾಗಿ ನಾಲ್ಕು ವರ್ಷಗಳ ಹಿಂದೆ ಬ್ಯಾನ್ ಮಾಡಿದ್ದ ನೋಟುಗಳು ಹುಂಡಿಯಲ್ಲಿ ಸಿಕ್ಕಿದ್ದು.. 500 ರೂ. ಮುಖಬೆಲೆಯ 138 ನೋಟುಗಳು ಹಾಗೂ 1000 ರೂ. ಮುಖಬೆಲೆಯ 2 ನೋಟುಗಳು ಪತ್ತೆಯಾಗಿವೆ.

templeನೋಟುಗಳ ವಿವರ
ನಂಜುಂಡೇಶ್ವರನಿಗೆ ಹಳೆಯ ನೋಟುಗಳ ಕಾಟ: ಹುಂಡಿಯಲ್ಲಿ ನಿಷೇಧಿತ ನೋಟು ಪತ್ತೆ!