ಗೋಲಿಬಾರ್ನಲ್ಲಿ ಸತ್ತವರ ಕುಟುಂಬಗಳಿಗೆ ಪಾಶಾ ಧನಸಹಾಯ
ಕಾಂಗೈ ಶಾಸಕ ಜಮೀರ್ ಅಹ್ಮದ್ ನಂತರ, ಬೆಂಗಳೂರಿನ ಮತ್ತೊಬ್ಬ ಮುಸ್ಲಿಮ್ ನಾಯಕ ಹಾಗೂ ಪಾದರಾಯನಪುರ ವಾರ್ಡ್ನ ಜೆಡಿ(ಎಸ್) ಕಾರ್ಪೊರೇಟರ್ ಇಮ್ರಾನ್ ಪಾಶಾ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿ ಗಲಭೆ ಪ್ರಕರಣಗಳ ಗೋಲಿಬಾರ್ನಲ್ಲಿ ಮೃತರಾದವರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ. ಫೇಸ್ಬುಕ್ನಲ್ಲಿ ಒಂದು ಪೋಸ್ಟ್ ಹಾಕಿರುವ ಪಾಶಾ ಹಣ ನೀಡುವ ಬಗ್ಗೆ ಬರೆದುಕೊಂಡಿದ್ದಾರೆ. ಇದಕ್ಕೂ ಮುನ್ನ ಜಮೀರ್ ಅಹ್ಮದ್, ಗಲಭೆ ಸಮಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ವ್ಯಕ್ತಿಗಳ ಕುಟುಂಬಗಳಿಗೆ 5 ಲಕ್ಷ ರೂಪಾಯಿಗಳ […]

ಕಾಂಗೈ ಶಾಸಕ ಜಮೀರ್ ಅಹ್ಮದ್ ನಂತರ, ಬೆಂಗಳೂರಿನ ಮತ್ತೊಬ್ಬ ಮುಸ್ಲಿಮ್ ನಾಯಕ ಹಾಗೂ ಪಾದರಾಯನಪುರ ವಾರ್ಡ್ನ ಜೆಡಿ(ಎಸ್) ಕಾರ್ಪೊರೇಟರ್ ಇಮ್ರಾನ್ ಪಾಶಾ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿ ಗಲಭೆ ಪ್ರಕರಣಗಳ ಗೋಲಿಬಾರ್ನಲ್ಲಿ ಮೃತರಾದವರ ಕುಟುಂಬಗಳಿಗೆ ತಲಾ ಎರಡು ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ.

ಫೇಸ್ಬುಕ್ನಲ್ಲಿ ಒಂದು ಪೋಸ್ಟ್ ಹಾಕಿರುವ ಪಾಶಾ ಹಣ ನೀಡುವ ಬಗ್ಗೆ ಬರೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಜಮೀರ್ ಅಹ್ಮದ್, ಗಲಭೆ ಸಮಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ವ್ಯಕ್ತಿಗಳ ಕುಟುಂಬಗಳಿಗೆ 5 ಲಕ್ಷ ರೂಪಾಯಿಗಳ ನೆರವು ನೀಡಿದ್ದರು.




