AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​ ಜಿಲ್ಲೆಯಲ್ಲಿ ಇಂದು ಕೊರೊನಾದಿಂದ 6 ಮಂದಿ ಸಾವು

ಬೀದರ್​: ಜಿಲ್ಲೆಯಲ್ಲಿ ಇಂದು ಕೊರೊನಾದಿಂದ 6 ಜನ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಬೀದರ್​ನಲ್ಲಿ ಇಬ್ಬರು, ಭಾಲ್ಕಿಯಲ್ಲಿ ಒಬ್ಬರು, ಬಸವಕಲ್ಯಾಣದಲ್ಲಿ ಇಬ್ಬರು, ಹುಮ್ನಾಬಾದ್​ನಲ್ಲಿ ಒಬ್ಬರು ಕೊರೊನಾದಿಂದ ಮರಣ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ 27 ಜನ ಮೃತಪಟ್ಟಿದ್ದಾರೆ.

ಬೀದರ್​ ಜಿಲ್ಲೆಯಲ್ಲಿ ಇಂದು ಕೊರೊನಾದಿಂದ 6 ಮಂದಿ ಸಾವು
ಸಾಧು ಶ್ರೀನಾಥ್​
|

Updated on: Jul 04, 2020 | 5:58 PM

Share

ಬೀದರ್​: ಜಿಲ್ಲೆಯಲ್ಲಿ ಇಂದು ಕೊರೊನಾದಿಂದ 6 ಜನ ಸಾವಿಗೀಡಾಗಿದ್ದಾರೆ ಎಂದು ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

ಬೀದರ್​ನಲ್ಲಿ ಇಬ್ಬರು, ಭಾಲ್ಕಿಯಲ್ಲಿ ಒಬ್ಬರು, ಬಸವಕಲ್ಯಾಣದಲ್ಲಿ ಇಬ್ಬರು, ಹುಮ್ನಾಬಾದ್​ನಲ್ಲಿ ಒಬ್ಬರು ಕೊರೊನಾದಿಂದ ಮರಣ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ 27 ಜನ ಮೃತಪಟ್ಟಿದ್ದಾರೆ.