ತಳಕು ಬಳಿ ಬೈಕ್ಗೆ ಲಾರಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು
ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದ ಬಳಿ ಬೈಕ್ಗೆ ಲಾರಿ ಡಿಕ್ಕಿಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. 32 ವರ್ಷದ ಅಜಯ್ ಮೃತ ಬೈಕ್ ಸವಾರ.

ಬೈಕ್ಗೆ ಲಾರಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು
ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದ ಬಳಿ ಬೈಕ್ಗೆ ಲಾರಿ ಡಿಕ್ಕಿಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. 32 ವರ್ಷದ ಅಜಯ್ ಮೃತ ಬೈಕ್ ಸವಾರ.
ಅಜಯ್ ಮೊಳಕಾಲ್ಮೂರು ತಾಲೂಕಿನ ಯರೇನಳ್ಳಿಯ ನಿವಾಸಿ ಎಂದು ಹೇಳಲಾಗಿದೆ. ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.
ಅಫ್ಜಲ್ಪುರ: ಕರಜಗಿ ಗ್ರಾಮದ ಬಳಿ ಕಾರು ಪಲ್ಟಿ, ಓರ್ವ ಸ್ಥಳದಲ್ಲೇ ಸಾವು



