ದಕ್ಷಿಣ ಕನ್ನಡದಲ್ಲಿ ಮುಂದುವರೆದ ಮಳೆ ಅಬ್ಬರ; ಧರೆಗುರುಳಿದ ಮೂಡಬಿದರೆಯ ಮೈಟ್ ಕಾಲೇಜ್​ನ ಕಾಂಪೌಂಡ್​​

| Updated By: ವಿವೇಕ ಬಿರಾದಾರ

Updated on: Jul 05, 2022 | 10:45 PM

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮೂಡಬಿದರೆಯಲ್ಲಿರುವ ಮೈಟ್ ಕಾಲೇಜ್​ನ ಕಾಂಪೌಂಡ್​​ ಧರೆಗುರುಳಿದೆ. ಇದರಿಂದ ರಸ್ತೆಯಲ್ಲಿ ನಿಂತಿದ್ದ ಮೂರು ಕಾರಿಗೆ ಹಾನಿ ಉಂಟಾಗಿದೆ. ಅದೃಷ್ಟವಶಾತ್ ​ಕಾರಿನಲ್ಲಿ ಯಾರೂ ಇಲ್ಲದರಿಂದ ದುರಂತ ತಪ್ಪಿದೆ. 

1 / 5
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮೂಡಬಿದರೆಯಲ್ಲಿರುವ ಮೈಟ್ ಕಾಲೇಜ್​ನ ಕಾಂಪೌಂಡ್​​ ಧರೆಗುರುಳಿದೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮೂಡಬಿದರೆಯಲ್ಲಿರುವ ಮೈಟ್ ಕಾಲೇಜ್​ನ ಕಾಂಪೌಂಡ್​​ ಧರೆಗುರುಳಿದೆ

2 / 5
ಮೈಟ್ ಕಾಲೇಜ್​ನ ಕಾಂಪೌಂಡ್​​ ಧರೆಗುರುಳಿರುವ ದೃಶ್ಯ

ಮೈಟ್ ಕಾಲೇಜ್​ನ ಕಾಂಪೌಂಡ್​​ ಧರೆಗುರುಳಿರುವ ದೃಶ್ಯ

3 / 5
Heavy Rainfall in Mangalore

Heavy Rainfall in Mangalore

4 / 5
Heavy Rainfall in Mangalore

Heavy Rainfall in Mangalore

5 / 5
Heavy Rainfall in Mangalore

Heavy Rainfall in Mangalore

Published On - 10:44 pm, Tue, 5 July 22