ಕಡಲ ನಗರಿಯಲ್ಲಿ ಕೊರೊನಾ ಆಘಾತದ ನಡುವೆಯೂ ಖಾಸಗಿ ಬಸ್​ಗಳ ರಗಳೆ

ಮಂಗಳೂರು: ಮುಂಬೈ ನಂಟಿನಿಂದ ಕೊರೊನಾವನ್ನು ಹೆಚ್ಚಿಸಿಕೊಂಡ ಉಡುಪಿ ಜಿಲ್ಲೆಯಲ್ಲಿ ಶೇ.25ರಷ್ಟ ಬಸ್ ಸಂಚಾರ ಆರಂಭಗೊಂಡಿದೆ. ಕೊರೊನಾದಿಂದ ಸಂಚಾರ ವ್ಯತ್ಯಯವಾದರೂ ಬಹಳಷ್ಟು ನಿರೀಕ್ಷೆಯಲ್ಲಿದ್ದ ಜನತೆಗೆ ಬಸ್ ದರ ಏರಿಕೆ ತಲೆನೋವಾಗಿ ಪರಿಣಮಿಸಿದೆ. ಕೊರೊನಾದಿಂದ ಆಘಾತ ಅನುಭವಿಸಿದ ಜನತೆಗೆ ದರ ಏರಿಕೆ ಬಿಸಿ ಅನ್ನೋದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ದರ ಏರಿಕೆ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸೋ ಬಸ್ ಮಾಲೀಕರು ಸ್ಯಾನಿಟೈಸ್ ಮಾಡೋಕೆ ಖರ್ಚಾಗುತ್ತೆ ಅನ್ನೊ ಮಾತು ಹೇಳಿ ಜಾರಿಕೊಳ್ತಿದ್ದಾರೆ. ಆದ್ರೆ ಖಾಸಗಿ ಬಸ್​ನಲ್ಲಿ ಇದ್ಯಾವುದೇ ನಿಯಮ ಪಾಲಿಸುತ್ತಿಲ್ಲ. ಸಾಮಾಜಿಕ […]

ಕಡಲ ನಗರಿಯಲ್ಲಿ ಕೊರೊನಾ ಆಘಾತದ ನಡುವೆಯೂ ಖಾಸಗಿ ಬಸ್​ಗಳ ರಗಳೆ
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on:Jun 07, 2020 | 3:40 PM

ಮಂಗಳೂರು: ಮುಂಬೈ ನಂಟಿನಿಂದ ಕೊರೊನಾವನ್ನು ಹೆಚ್ಚಿಸಿಕೊಂಡ ಉಡುಪಿ ಜಿಲ್ಲೆಯಲ್ಲಿ ಶೇ.25ರಷ್ಟ ಬಸ್ ಸಂಚಾರ ಆರಂಭಗೊಂಡಿದೆ. ಕೊರೊನಾದಿಂದ ಸಂಚಾರ ವ್ಯತ್ಯಯವಾದರೂ ಬಹಳಷ್ಟು ನಿರೀಕ್ಷೆಯಲ್ಲಿದ್ದ ಜನತೆಗೆ ಬಸ್ ದರ ಏರಿಕೆ ತಲೆನೋವಾಗಿ ಪರಿಣಮಿಸಿದೆ.

ಕೊರೊನಾದಿಂದ ಆಘಾತ ಅನುಭವಿಸಿದ ಜನತೆಗೆ ದರ ಏರಿಕೆ ಬಿಸಿ ಅನ್ನೋದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ದರ ಏರಿಕೆ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸೋ ಬಸ್ ಮಾಲೀಕರು ಸ್ಯಾನಿಟೈಸ್ ಮಾಡೋಕೆ ಖರ್ಚಾಗುತ್ತೆ ಅನ್ನೊ ಮಾತು ಹೇಳಿ ಜಾರಿಕೊಳ್ತಿದ್ದಾರೆ. ಆದ್ರೆ ಖಾಸಗಿ ಬಸ್​ನಲ್ಲಿ ಇದ್ಯಾವುದೇ ನಿಯಮ ಪಾಲಿಸುತ್ತಿಲ್ಲ. ಸಾಮಾಜಿಕ ಅಂತರ ಕೂಡಾ ಇಲ್ಲ ಅನ್ನೋದು ಪ್ರಯಾಣಿಕರಿಂದಲೇ ಕೇಳಿ ಬರ್ತಿದೆ.

ಕೊರೊನಾ ಕಿರಿಕಿರಿಯ ಜೊತೆ ಬೆಲೆ ಏರಿಕೆ ರಗಳೆ: ಮಣಿಪಾಲ-ಮಂಗಳೂರು ಹಳೇ ದರ 68 -ಹೊಸ ದರ 85 ಉಡುಪಿ-ಮಂಗಳೂರು ಹಳೇ ದರ 57 -ಹೊಸ ದರ 80 ಕಾರ್ಕಳ-ಮಂಗಳೂರು ಹಳೇ ದರ 55 -ಹೊಸ ದರ 65 ಕುಂದಾಪುರ-ಮಂಗಳೂರು ಹಳೇ ದರ 100 -ಹೊಸ ದರ 120 ಉಡುಪಿ-ಕುಂದಾಪುರ ಹಳೇ ದರ 45 -ಹೊಸ ದರ 55 ಉಡುಪಿ-ಕಾರ್ಕಳ ಹಳೇ ದರ 40 -ಹೊಸ ದರ 45

ಬಸ್ ಇಲ್ಲದಿದ್ದರೂ ಪರವಾಗಿಲ್ಲ ಕೊರೊನಾ ಬೇಡಪ್ಪ ಅಂತಾ ಖಾಸಗಿ ಬಸ್ ನೆಚ್ಚಿಕೊಂಡ ಜನತೆ ಇದೀಗ ಮತ್ತೆ ಬಸ್ ಜೀವನಕ್ಕೆ ಅಡ್ಜಸ್ಟ್ ಆಗಲೇಬೇಕಾಗಿದೆ. ದುಡಿಯೋ ಸಂಬಳಕ್ಕೆ ಅನಿವಾರ್ಯವಾಗಿ ಬಸ್ ಸಂಚಾರ ಮಾಡಲೇ ಬೇಕಾದ ಜನರಿಗೆ ಕೊರೊನಾ ಕರಿನೆರಳಲ್ಲಿ ಭಯದ ನಡುವೆ ಸಂಚರಿಸಬೇಕಿದೆ.

Published On - 1:34 pm, Sun, 7 June 20

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್