HAL ನಲ್ಲಿ LCA ತೇಜಸ್ ಡಿವಿಷನ್ ಪ್ಲಾಂಟ್- 2 ಉದ್ಘಾಟಿಸಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್

HAL ನಲ್ಲಿ LCA ತೇಜಸ್ ಡಿವಿಷನ್ ಪ್ಲಾಂಟ್- 2 ಉದ್ಘಾಟಿಸಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್​

ದೊಡ್ಡ ನೆಕ್ಕುಂದಿ ರಸ್ತೆಯಲ್ಲಿರುವ ಎಲ್​ಸಿಎ ತೇಜಸ್ ಡಿವಿಷನ್ ಪ್ಲಾಂಟ್- 2ಗೆ ಭೇಟಿ ನೀಡಲಿರುವ ರಾಜನಾಥ್ ಸಿಂಗ್, ಸೆಕೆಂಡ್ ಎಲ್​ಸಿಎ‌ ಪ್ರೊಡಕ್ಷನ್ ಲೈನ್ ಅನ್ನು ಉದ್ಘಾಟಿಸಲಿದ್ದಾರೆ.

pruthvi Shankar

|

Feb 01, 2021 | 12:02 PM

ಬೆಂಗಳೂರು: ನಾಳೆ ನಗರಕ್ಕೆ ರಕ್ಷಣಾ ಇಲಾಖೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL)ನಲ್ಲಿ ನಡೆಯಲಿರುವ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲಿದ್ದಾರೆ.

ದೊಡ್ಡ ನೆಕ್ಕುಂದಿ ರಸ್ತೆಯಲ್ಲಿರುವ ಎಲ್​ಸಿಎ ತೇಜಸ್ ಡಿವಿಷನ್ ಪ್ಲಾಂಟ್- 2ಗೆ ಭೇಟಿ ನೀಡಲಿರುವ ರಾಜನಾಥ್ ಸಿಂಗ್, ಸೆಕೆಂಡ್ ಎಲ್​ಸಿಎ‌ ಪ್ರೊಡಕ್ಷನ್ ಲೈನ್ ಅನ್ನು ಉದ್ಘಾಟಿಸಲಿದ್ದಾರೆ. ಲಘು/ಹಗುರವಾದ ಯುದ್ದ ವಿಮಾನಗಳನ್ನು ಎಲ್​ಸಿಎ ತೇಜಸ್ ಡಿವಿಷನ್ ಪ್ಲಾಂಟ್- 2ನಲ್ಲಿ ತಯಾರಿಸಲಾಗುತ್ತದೆ.

HAL ನಿರ್ಮಿತ 83 ತೇಜಸ್ ಲಘು ಯುದ್ಧವಿಮಾನ ಖರೀದಿಗೆ ಕೇಂದ್ರದ ಅನುಮೋದನೆ

Follow us on

Related Stories

Most Read Stories

Click on your DTH Provider to Add TV9 Kannada