AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಧಾರವಾಡ ಪಾಲಿಕೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗಂಡ ಜಯ; ಪಕ್ಷೇತರ ಅಭ್ಯರ್ಥಿ ಹೆಂಡತಿಗೆ ಸೋಲು

Karnataka Civil Body Polls Result 2021: ಗಂಡ ಚುನಾವಣೆಯಲ್ಲಿ ಜಯಗಳಿಸಿ ಹೆಂಡತಿ ಸೋತ ಘಟನೆಯೊಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಡೆದಿದೆ. ಯಾರವರು? ನೀವೇ ಓದಿ

ಹುಬ್ಬಳ್ಳಿ ಧಾರವಾಡ ಪಾಲಿಕೆ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಗಂಡ ಜಯ; ಪಕ್ಷೇತರ ಅಭ್ಯರ್ಥಿ ಹೆಂಡತಿಗೆ ಸೋಲು
ರಾಜಾರಾವ್ ಮತ್ತು ಸುಧಾ ದಂಪತಿ
TV9 Web
| Updated By: guruganesh bhat|

Updated on: Sep 06, 2021 | 4:34 PM

Share

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ ಗಂಡ ಹೆಂಡತಿಯರಿಬ್ಬರು ಸ್ಪರ್ಧಿಸಿದ್ದು ಕುತೂಹಲ ಮೂಡಿಸಿತ್ತು. ಸುಧಾ ಮತ್ತು ರಾಜಾರಾವ್(ದೊರೈರಾಜ್ ಮಣಿಕುಂಟ್ಲಾ) ಎಂಬ ದಂಪತಿಯೇ ಹುಬ್ಬಳ್ಳಿ ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಬೇರೆ ಬೇರೆ ವಾರ್ಡ್​ಗಳಿಂದ ಸ್ಪರ್ಧಿಸಿದವರು. ಇದೀಗ ಅಂತಿಮಗೊಂಡ ಫಲಿತಾಂಶದಲ್ಲಿ ವಾರ್ಡ್‌ ನಂಬರ್ 61ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜಾರಾವ್ (ದೊರೈರಾಜ್ ಮಣಿಕುಂಟ್ಲಾ)  ಜಯಗಳಿಸಿದ್ದಾರೆ. ವಾರ್ಡ್‌ ನಂ.59ರ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಜಾರಾವ್ ಅವರ ಪತ್ನಿ ಸುಧಾ ಸೋಲನುಭವಿಸಿದ್ದಾರೆ. ಸುಧಾ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಸುವರ್ಣ ಅವರು ಜಯಗಳಿಸಿದ್ದಾರೆ.

ಸೆಪ್ಟೆಂಬರ್ 3ರಂದು 82 ವಾರ್ಡ್​ಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ 39, ಕಾಂಗ್ರೆಸ್ 33, ಪಕ್ಷೇತರ 6, AIMIMಗೆ 3 ಸ್ಥಾನ ದೊರೆತಿದೆ. ಜೆಡಿಎಸ್ ಅಭ್ಯರ್ಥಿ 1 ವಾರ್ಡ್‌ನಲ್ಲಿ ಗೆಲುವು ಸಾಧಿಸಿದ್ದಾರೆ. ಆಯ್ಕೆಯಾದ ಎಲ್ಲ ಜನಪ್ರತಿನಿಧಿಗಳ ಹೆಸರು ಇಂತಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಫಲಿತಾಂಶ ಪ್ರಕಟ

ವಾರ್ಡ್ ನಂಬರ್ 1 – ಬಿಜೆಪಿ – ಅನಿತಾ ಚಳಗೇರಿ ವಾರ್ಡ್ ನಂಬರ್ 2 – ಕಾಂಗ್ರೆಸ್ – ಸುರವ್ವ ಪಾಟೀಲ್ ವಾರ್ಡ್ ನಂಬರ್ 3 – ಬಿಜೆಪಿ – ಈರೇಶ ಅಂಚಟಗೇರಿ ವಾರ್ಡ್ ನಂಬರ್ 4 – ಕಾಂಗ್ರೆಸ್ – ರಾಜಶೇಖರ್ ವಾರ್ಡ್ ನಂಬರ್ 5 – ಬಿಜೆಪಿ – ನಿತಿನ್ ಇಂಡಿ ವಾರ್ಡ್ ನಂಬರ್ 6 – ಕಾಂಗ್ರೆಸ್ – ದಿಲ್ಶಾದ್ ಬೇಗಂ ನದಾಫ್ ವಾರ್ಡ್ ನಂಬರ್ 7 – ಕಾಂಗ್ರೆಸ್ – ದೀಪಾ ನೀರಲಕಟ್ಟಿ ವಾರ್ಡ್ ನಂಬರ್ 8 – ಬಿಜೆಪಿ – ಶಂಕರ ಶೆಳಕೆ ವಾರ್ಡ್ ನಂಬರ್ 9 – ಬಿಜೆಪಿ – ರತ್ನಾಬಾಯಿ ನಾಜರೆ ವಾರ್ಡ್ ನಂಬರ್ 10 – ಬಿಜೆಪಿ – ಚಂದ್ರಕಲಾ ಕೊಟಬಾಗಿ ವಾರ್ಡ್ ನಂಬರ್ 11 – ಬಿಜೆಪಿ – ಮಂಜುನಾಥ ಬಟ್ಟೆಣ್ಣವರ ವಾರ್ಡ್ ನಂಬರ್ 12 – ಬಿಜೆಪಿ – ವಿಜಯಾನಂದ ಶಟ್ಟಿ ವಾರ್ಡ್ ನಂಬರ್ 13 – ಬಿಜೆಪಿ – ಸುರೇಶ ಬೆದರೆ ವಾರ್ಡ್ ನಂಬರ್ 14 – ಕಾಂಗ್ರೆಸ್ – ಶಂಭುಗೌಡ ಸಾಲ್ಮನಿ ವಾರ್ಡ್ ನಂಬರ್ 15 – ಬಿಜೆಪಿ – ವಿಷ್ಣುತೀರ್ಥ ಕೊರ್ಲಹಳ್ಳಿ ವಾರ್ಡ್ ನಂಬರ್ 16 – ಕಾಂಗ್ರೆಸ್ – ಪರವಿನ್ ದೇಸಾಯಿ ವಾರ್ಡ್ ನಂಬರ್ 17 – ಕಾಂಗ್ರೆಸ್ – ಗಣೇಶ ಮುಧೋಳ ವಾರ್ಡ್ ನಂಬರ್ 18 – ಬಿಜೆಪಿ – ಶಿವು ಹಿರೇಮಠ ವಾರ್ಡ್ ನಂಬರ್ 19 – ಬಿಜೆಪಿ – ಜ್ಯೋತಿ ಪಾಟೀಲ್ ವಾರ್ಡ್ ನಂಬರ್ 20 – ಕಾಂಗ್ರೆಸ್ – ಕವಿತಾ ಕಬ್ಬೇರ ವಾರ್ಡ್ ನಂಬರ್ 21 – ಬಿಜೆಪಿ – ಆನಂದ ಯಾವಗಲ್ ವಾರ್ಡ್ ನಂಬರ್ 22 – ಕಾಂಗ್ರೆಸ್ – ಬಿಲಕಿಸ ಬಾನು ಮುಲ್ಲಾ ವಾರ್ಡ್ ನಂಬರ್ 23 – ಕಾಂಗ್ರೆಸ್ – ಮಂಜುನಾಥ ಬಡಕುರಿ ವಾರ್ಡ್ ನಂಬರ್ 24 – ಕಾಂಗ್ರೆಸ್ – ಡಾ.ಮಯೂರ ಮೋರೆ ವಾರ್ಡ್ ನಂಬರ್ 25 – ಜೆಡಿಎಸ್ – ಲಕ್ಷ್ಮೀ ಹಿಂಡಸಗೇರಿ ವಾರ್ಡ್ ನಂಬರ್ 26 – ಬಿಜೆಪಿ – ನೀಲವ್ವ ಅರವಳದ ವಾರ್ಡ್ ನಂಬರ್ 27 – ಬಿಜೆಪಿ – ಸುನಿತಾ ಮಾಳವದಕರ್ ವಾರ್ಡ್ ನಂಬರ್ 28 – ಬಿಜೆಪಿ – ಚಂದ್ರಶೇಖರ ಮನಗುಂಡಿ ವಾರ್ಡ್ ನಂಬರ್ 29 – ಪಕ್ಷೇತರ – ಮಂಜುನಾಥ ಬುರಲಿ ವಾರ್ಡ್ ನಂಬರ್ 30 – ಬಿಜೆಪಿ – ರಾಮಣ್ಣ ಬಡಿಗೇರ ವಾರ್ಡ್ ನಂಬರ್ 31 – ಕಾಂಗ್ರೆಸ್ – ಶಂಕ್ರಪ್ಪ ಹರಿಜನ್ ವಾರ್ಡ್ ನಂಬರ್ 32 – ಬಿಜೆಪಿ – ಸತೀಶ್ ಹಾನಗಲ್ ವಾರ್ಡ್ ನಂಬರ್ 33 – ಕಾಂಗ್ರೆಸ್ – ಇಮ್ರಾನ್ ಎಲಿಗಾರ ವಾರ್ಡ್ ನಂಬರ್ 34 – ಕಾಂಗ್ರೆಸ್ – ಮಂಗಳಾ ಗೌರಿ ವಾರ್ಡ್ ನಂಬರ್ 35 – ಬಿಜೆಪಿ – ಮಲ್ಲಿಕಾರ್ಜುನ ಗುಂಡೂರ ವಾರ್ಡ್ ನಂಬರ್ 36 – ಬಿಜೆಪಿ – ರಾಜಣ್ಣ ಕೊರವಿ ವಾರ್ಡ್ ನಂಬರ್ 37 – ಬಿಜೆಪಿ – ಉಮೇಶಗೌಡ ಕೌಜಗೆರಿ ವಾರ್ಡ್ ನಂಬರ್ 38 – ಬಿಜೆಪಿ – ತಿಪ್ಪಣ್ಣ ಮಜಗಿ ವಾರ್ಡ್ ನಂಬರ್ 39 – ಬಿಜೆಪಿ – ಸೀಮಾ ಮೊಗಲಿಶೆಟ್ಟರ್ ವಾರ್ಡ್ ನಂಬರ್ 40-ಕಾಂಗ್ರೆಸ್-ಶಿವಕುಮಾರ ರಾಯನಗೌಡರ್‌

ವಾರ್ಡ್ ನಂಬರ್ 41 – ಬಿಜೆಪಿ – ಸಂತೋಷ್ ಚೌಹಾಣ್ ವಾರ್ಡ್ ನಂಬರ್ 42 – ಬಿಜೆಪಿ – ಮಹಾದೇವಪ್ಪ ನರಗುಂದ ವಾರ್ಡ್ ನಂಬರ್ 43 – ಬಿಜೆಪಿ – ಬೀರಪ್ಪ ಖಂಡೇಕರ್ ವಾರ್ಡ್ ನಂಬರ್ 44 – ಬಿಜೆಪಿ – ಉಮಾ ಮುಕ್ಕುಂದ ವಾರ್ಡ್ ನಂಬರ್ 45 – ಕಾಂಗ್ರೆಸ್ – ಪ್ರಕಾಶ್ ಕುರಟ್ಟಿ ವಾರ್ಡ್ ನಂಬರ್ 46 – ಬಿಜೆಪಿ – ವೀರಣ್ಣ ಸವಡಿ ವಾರ್ಡ್ ನಂಬರ್ 47 – ಬಿಜೆಪಿ – ರೂಪಾ ಶೆಟ್ಟಿ ವಾರ್ಡ್ ನಂಬರ್ 48 – ಪಕ್ಷೇತರ – ಕಿಶನ್ ಬೆಳಗಾವಿ ವಾರ್ಡ್ ನಂಬರ್ 49 – ಬಿಜೆಪಿ – ವೀಣಾ ಬಾರದ್ವಾಡ್ ವಾರ್ಡ್ ನಂಬರ್ 50 – ಕಾಂಗ್ರೆಸ್ – ಮಂಗಳಮ್ಮ ಹಿರೇಮನಿ ವಾರ್ಡ್ ನಂಬರ್ 51 – ಕಾಂಗ್ರೆಸ್ – ಸಂದಿಲ್ ಕುಮಾರ್ ವಾರ್ಡ್ ನಂಬರ್ 52 – ಪಕ್ಷೇತರ – ಚೇತನ್ ಹಿರೇಕೆರೂರದ ವಾರ್ಡ್ ನಂಬರ್ 53 – ಕಾಂಗ್ರೆಸ್ – ಮಹ್ಮದ ಇಸ್ಮಾಯಿಲ್ ಭದ್ರಾಪೂರ ವಾರ್ಡ್ ನಂಬರ್ 54 – ಬಿಜೆಪಿ – ಸರಸ್ವತಿ ಧೊಂಗಡಿ ವಾರ್ಡ್ ನಂಬರ್ 55 – ಕಾಂಗ್ರೆಸ್ – ಇಕ್ಬಾಲ್ ನವಲೂರು ವಾರ್ಡ್ ನಂಬರ್ 56 – ಪಕ್ಷೇತರ – ಚಂದ್ರಿಕಾ ಮೇಸ್ತ್ರಿ ವಾರ್ಡ್ ನಂಬರ್ 57 – ಬಿಜೆಪಿ – ಮೀನಾಕ್ಷಿ ವಂಟಮೂರಿ ವಾರ್ಡ್ ನಂಬರ್ 58 – ಕಾಂಗ್ರೆಸ್ – ಶ್ರುತಿ ಚಲವಾದಿ ವಾರ್ಡ್ ನಂಬರ್ 59 – ಕಾಂಗ್ರೆಸ್ – ಸುವರ್ಣ ವಾರ್ಡ್ ನಂಬರ್ 60 – ಬಿಜೆಪಿ – ರಾಧಾಬಾಯಿ ವಾರ್ಡ್ ನಂಬರ್ 61 – ಕಾಂಗ್ರೆಸ್ -ದೊರೈರಾಜ್ ಮಣಿಕುಂಟ್ಲಾ ವಾರ್ಡ್ ನಂಬರ್ 62 – ಕಾಂಗ್ರೆಸ್ – ಸರ್ತಾಜ್ ಅದ್ವಾನಿ ವಾರ್ಡ್ ನಂಬರ್ 63 – ಕಾಂಗ್ರೆಸ್ – ಮಹ್ಮದ್ ಇಲಾಯಾಸ್ ವಾರ್ಡ್ ನಂಬರ್ 64 – ಬಿಜೆಪಿ – ಪೂಜಾ ಶೇಜವಾಡ್ಕರ್ ವಾರ್ಡ್ ನಂಬರ್ 65 – ಕಾಂಗ್ರೆಸ್ – ಸುನಿತಾ ಬುರಬುರೆ ವಾರ್ಡ್ ನಂಬರ್ 66 – ಬಿಜೆಪಿ – ಪ್ರೀತಿ ಖೋಡೆ ವಾರ್ಡ್ ನಂಬರ್ 67 – ಬಿಜೆಪಿ – ಶಿವಾನಂದ ಮೆಣಸಿನಕಾಯಿ ವಾರ್ಡ್ ನಂಬರ್ 68 – ಕಾಂಗ್ರೆಸ್ – ನಿರಂಜನಯ್ಯ ವಾರ್ಡ್ ನಂಬರ್ 69 – ಪಕ್ಷೇತರ – ದುರ್ಗಮ್ಮ ಬಿಜವಾಡ ವಾರ್ಡ್ ನಂಬರ್ 70 – ಕಾಂಗ್ರೆಸ್ – ಗೀತಾ ಹೊಸಮನಿ ವಾರ್ಡ್ ನಂಬರ್ 71 – AIMIM – ನಜೀರ್ ಅಹ್ಮದ್ ಹೊನ್ಯಾಳ ವಾರ್ಡ್ ನಂಬರ್ 72 -ಬಿಜೆಪಿ – ಸುಮಿತ್ರಾ ಗುಂಜಾಳ ವಾರ್ಡ್ ನಂಬರ್ 73 – ಬಿಜೆಪಿ – ಶೀಲಾ ಕಾಟಕರ್ ವಾರ್ಡ್ ನಂಬರ್ 74 – ಕಾಂಗ್ರೆಸ್ – ಬೀಬಿ ಮರಿಯಮ್ಮ ಮುಲ್ಲಾ ವಾರ್ಡ್ ನಂಬರ್ 75 – ಕಾಂಗ್ರೆಸ್ – ಮುಸ್ತಾಕ್ ಅಹ್ಮದ ಮನ್ಸೂರು ವಾರ್ಡ್ ನಂಬರ್ 76 – ಎಐಎಂಐಎಂ – ವಹಿದಾಖಾನಂ ಕಿತ್ತೂರು ವಾರ್ಡ್ ನಂಬರ್ 77 – ಎಐಎಂಐಎಂ – ಹುಸೇನ ಬೀ ವಾರ್ಡ್ ನಂಬರ್ 78 – ಕಾಂಗ್ರೆಸ್ – ಶಿವಗಂಗಾ ಮಾಶೆಟ್ಟರ್ ವಾರ್ಡ್ ನಂಬರ್ 79 – ಕಾಂಗ್ರೆಸ್ – ಫಮಿದಾ ಕಾರಡಗಿ ವಾರ್ಡ್ ನಂಬರ್ 80 – ಬಿಜೆಪಿ – ಶಾಂತಾ ಹಿರೇಮಠ ವಾರ್ಡ್ ನಂಬರ್ 81 – ಕಾಂಗ್ರೆಸ್ – ಮಂಜುಳಾ ಶಾಮ ಜಾಧವ ವಾರ್ಡ್ ನಂಬರ್ 82 – ಪಕ್ಷೇತರ – ಅಕ್ಷತಾ ಅಸುಂಡಿ

ಇದನ್ನೂ ಓದಿ: Karnataka Municipal Election Results 2021: ಪಾಲಿಕೆ ಚುನಾವಣೆಯಲ್ಲಿ ಗೆಲ್ಲಲು ಮಾಸ್ಟರ್​ ಪ್ಲಾನ್ ಮಾಡಿದ್ದ ಬಿಜೆಪಿ: ಇಲ್ಲಿದೆ ಒಳ ಚಿತ್ರಣ

(Karnataka Municipal election results 2021 Hubballi Dharwad Husband won as Congress candidate wife lost)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ