ಡಿಜಿಟಲ್ ಮಾಧ್ಯಮ ಜಗತ್ತಿನಲ್ಲಿ ಟಿವಿ9 ನೆಟ್​ವರ್ಕ್​ಗೆ ಮುಕುಟ ಪ್ರಾಯ ಸ್ಥಾನ; ಯೂಟ್ಯೂಬ್ ವಿಡಿಯೋ​ ವೀಕ್ಷಣೆಯಲ್ಲಿ ನಂ. 1

ಕಳೆದ ಮೂರು ತಿಂಗಳಿನಿಂದ ಏರುಗತಿಯಲ್ಲಿ ಸಾಗಿದ್ದ ಟಿವಿ9 ನೆಟ್​ವರ್ಕ್ ಬಳಗದ ಯೂಟ್ಯೂಬ್ ವಿಡಿಯೋಗಳ​ ಒಟ್ಟು ವೀಕ್ಷಣೆ ಜೂನ್​ ತಿಂಗಳಲ್ಲಿ ನಂಬರ್ 1 ಸ್ಥಾನಕ್ಕೆ ಹೈ ಜಂಪ್​ ಮಾಡಿದೆ. ಈ ಬಗ್ಗೆ ಟಿವಿ 9 ಗ್ರೂಪ್​ ಸಿಇಒ ಬರುನ್​ ದಾಸ್ ಟ್ವೀಟ್ ಮಾಡಿ​ ಸಂತಸ ಹಂಚಿಕೊಂಡಿದ್ದಾರೆ.

ಡಿಜಿಟಲ್ ಮಾಧ್ಯಮ ಜಗತ್ತಿನಲ್ಲಿ ಟಿವಿ9 ನೆಟ್​ವರ್ಕ್​ಗೆ ಮುಕುಟ ಪ್ರಾಯ ಸ್ಥಾನ; ಯೂಟ್ಯೂಬ್ ವಿಡಿಯೋ​ ವೀಕ್ಷಣೆಯಲ್ಲಿ ನಂ. 1
ದೇಶದ ಸುದ್ದಿ ಮಾಧ್ಯಮ ಜಗತ್ತಿನಲ್ಲಿ ಟಿವಿ9 ನೆಟ್​ವರ್ಕ್​ಗೆ ಮುಕುಟಪ್ರಾಯ ಸ್ಥಾನ; ಯೂಟ್ಯೂಬ್ ವಿಡಿಯೋ​ ವೀಕ್ಷಣೆಯಲ್ಲಿ ನಂ. 1
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 20, 2021 | 4:17 PM

ದೇಶದ ಸುದ್ದಿ ಮಾಧ್ಯಮ ಜಗತ್ತಿನಲ್ಲಿ ಮುಕುಟಪ್ರಾಯವಾಗಿರುವ ಟಿವಿ9 ನೆಟ್​ವರ್ಕ್​​ಗೆ ಮತ್ತೊಂದು ಗರಿ ಮೂಡಿದೆ. ಟಿವಿ9 ನೆಟ್​ವರ್ಕ್ ಚಾನೆಲ್​ಗಳ ಯೂಟ್ಯೂಬ್ ವಿಡಿಯೋ​ ವೀಕ್ಷಣೆ ಸಂಖ್ಯೆ ದೇಶದಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದೆ. ಯೂಟ್ಯೂಬ್ ಕಾಮ್​ಸ್ಕೋರ್ ರೇಟಿಂಗ್​​ನಲ್ಲಿ ಇತರೆ ಚಾನೆಲ್​ಗಳಿಂದ ಅಗಾಧವಾಗಿ ಬೆಳೆದುನಿಂತಿದೆ ಟಿವಿ9 ನೆಟ್​ವರ್ಕ್.

ಜೂನ್​ ತಿಂಗಳ ಕಾಮ್​ಸ್ಕೋರ್​ ವರದಿಯ ಪ್ರಕಾರ ಟಿವಿ9 ನೆಟ್​ವರ್ಕ್​ನ (TV9 Network) ಒಟ್ಟು 6 ಭಾಷೆಗಳಲ್ಲಿ ಹೊರಬರುತ್ತಿರುವ ಸಮಗ್ರ ಯೂಟ್ಯೂಬ್ ವಿಡಿಯೋಗಳ​ ಒಟ್ಟು ವೀಕ್ಷಣೆ ಸಂಖ್ಯೆ 680 ಮಿಲಿಯನ್​​. ಕಳೆದ ಮೂರು ತಿಂಗಳಿನಿಂದ ಏರುಗತಿಯಲ್ಲಿ ಸಾಗಿದ್ದ ಟಿವಿ9 ನೆಟ್​ವರ್ಕ್ ಬಳಗದ ಯೂಟ್ಯೂಬ್ ವಿಡಿಯೋಗಳ​ (Youtube Videos No.1) ಒಟ್ಟು ವೀಕ್ಷಣೆ ಜೂನ್​ ತಿಂಗಳಲ್ಲಿ ನಂಬರ್ 1 ಸ್ಥಾನಕ್ಕೆ ಹೈ ಜಂಪ್​ ಮಾಡಿದೆ. ಈ ಬಗ್ಗೆ ಟಿವಿ 9 ಗ್ರೂಪ್​ ಸಿಇಒ ಬರುನ್​ ದಾಸ್ (TV9 Group CEO Barun Das)​​ ಟ್ವೀಟ್ ಮಾಡಿ​ ಸಂತಸ ಹಂಚಿಕೊಂಡಿದ್ದಾರೆ.

Great news Tv9 network emerges no.1 as Videos views in Youtube June Comscore report 2

ಟಿವಿ9 ನೆಟ್​ವರ್ಕ್  ಯೂಟ್ಯೂಬ್ ವಿಡಿಯೋಗಳ​ ಒಟ್ಟು ವೀಕ್ಷಣೆ ಜೂನ್​ ತಿಂಗಳಲ್ಲಿ ನಂ. 1 ಸ್ಥಾನಕ್ಕೆ ಹೈ ಜಂಪ್​ (Comscore)

ಈ ಮಧ್ಯೆ, ಭಾರತದ ಅತ್ಯಂತ ದೊಡ್ಡಸುದ್ದಿ ಪ್ರಸಾರಕರ ಒಕ್ಕೂಟವಾದ ರಾಷ್ಟ್ರೀಯ ಸುದ್ದಿ ಪ್ರಸಾರಕರ ಒಕ್ಕೂಟಕ್ಕೆ(News Broadcasters Federation- NBF) ಟಿವಿ9 ನೆಟ್​ವರ್ಕ್ ಸೇರ್ಪಡೆಗೊಂಡಿದೆ. ಟಿವಿ 9 ಗ್ರೂಪ್ ಸಿಇಒ ಬರುನ್​ ದಾಸ್ ಅವರು ಎನ್​ಬಿಎಫ್​ ಆಡಳಿತ ಮಂಡಳಿ (NBF Governing Board) ಉಪಾಧ್ಯಕ್ಷರಾಗಿ ನೇಮಕಗೊಂಡಿರುವುದು ಸಂತಸ ವಿಚಾರವಾಗಿದೆ.

ಇನ್ನು ಕನ್ನಡದ ಮಟ್ಟಿಗೆ ಹೇಳುವುದಾರೆ ಟಿವಿ9 ಕನ್ನಡ ಯೂಟ್ಯೂಬ್ ಚಾನೆಲ್​ ಮತ್ತು ವೆಬ್​ಸೈಟ್​ ಸಹ ನಂಬರ್ 1 ಸ್ಥಾನದಲ್ಲಿ ವಿಜೃಂಭಿಸುತ್ತಿದ್ದು, ಸಮೀಪದ ಪ್ರತಿಸ್ಪರ್ಧಿಗಳಿಂದ ಭಾರೀ ಅಂತರವನ್ನು ಕಾಯ್ದುಕೊಂಡಿದೆ.

Also Read: NBF: ರಾಷ್ಟ್ರೀಯ ಸುದ್ದಿ ಪ್ರಸಾರಕರ ಒಕ್ಕೂಟಕ್ಕೆ ಸೇರ್ಪಡೆಗೊಂಡ ಟಿವಿ9 ಸಮೂಹ

TV9 Kannada: ಡಿಜಿಟಲ್​ ಮಾಧ್ಯಮ ಕ್ಷೇತ್ರದಲ್ಲಿ ಟಿವಿ9 ಕನ್ನಡ ಅಗ್ರಸ್ಥಾನ, ಸಮಸ್ತ ಕನ್ನಡಿಗರಿಗೆ ಧನ್ಯವಾದ

(Great news Tv9 network emerges no.1 as Videos views in Youtube June Comscore report)

ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ