
ಬೆಂಗಳೂರು, ಆಗಸ್ಟ್ 24: ರಾಜ್ಯಾದ್ಯಂತ ಮುಂಗಾರು ಮಳೆ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ ನೀರಿನ ಹರಿವು ಏರಿಳಿತ ಕಾಣುತ್ತಿದೆ. ಕೆಆರ್‌ಎಸ್, ಕಬಿನಿ, ಆಲಮಟ್ಟಿ ಹಾಗೂ ಬಸವಸಾಗರ ಸೇರಿದಂತೆ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿದ್ದು, ನದಿ ಮತ್ತು ಕಾಲುವೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಇಂದಿನ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಗರಿಷ್ಠ ಮಟ್ಟ: 492.25 ಮೀಟರ್
ಇಂದಿನ ಮಟ್ಟ: 492.23 ಮೀಟರ್
ಒಳಹರಿವು: 20,000 ಕ್ಯೂಸೆಕ್
ಹೊರಹರಿವು: 18,000 ಕ್ಯೂಸೆಕ್
ಗರಿಷ್ಠ ಮಟ್ಟ: 1633.00 ಅಡಿ
ಇಂದಿನ ಮಟ್ಟ: 1630.20 ಅಡಿ
ಒಟ್ಟು ಸಂಗ್ರಹ ಸಾಮರ್ಥ್ಯ: 105.788 TMC
ಇಂದಿನ ಸಂಗ್ರಹ: 94.819 TMC
ಒಳಹರಿವು: 8,933 ಕ್ಯೂಸೆಕ್ (ಸರಾಸರಿ 8,981 ಕ್ಯೂಸೆಕ್)
ಹೊರಹರಿವು: 8,809 ಕ್ಯೂಸೆಕ್ (ಕಾಲುವೆಗೆ 8,609 ಕ್ಯೂಸೆಕ್, ನದಿಗೆ 200 ಕ್ಯೂಸೆಕ್)
ಗರಿಷ್ಠ ಮಟ್ಟ: 519.60 ಮೀಟರ್
ಇಂದಿನ ಮಟ್ಟ: 519.50 ಮೀಟರ್
ಒಳಹರಿವು: 20,028 ಕ್ಯೂಸೆಕ್
ಹೊರಹರಿವು: 22,160 ಕ್ಯೂಸೆಕ್
ಗರಿಷ್ಠ ಮಟ್ಟ: 2,922 ಅಡಿ (37 TMC)
ಇಂದಿನ ಮಟ್ಟ: 2,915.04 ಅಡಿ (30.721 TMC)
ಒಳಹರಿವು: 1,326 ಕ್ಯೂಸೆಕ್
ಹೊರಹರಿವು: ನದಿಗೆ 1,800 ಕ್ಯೂಸೆಕ್, ಕಾಲುವೆಗೆ 3,700 ಕ್ಯೂಸೆಕ್
ಕಳೆದ ವರ್ಷ ಇದೇ ದಿನ: 2,921.85 ಅಡಿ (36.958 TMC) ಒಳಹರಿವು 7,988 ಕ್ಯೂಸೆಕ್, ಹೊರಹರಿವು ನದಿಗೆ 3,650 ಕ್ಯೂಸೆಕ್ ಹಾಗೂ ಕಾಲುವೆಗೆ 5,125 ಕ್ಯೂಸೆಕ್ ಇತ್ತು.
ಗರಿಷ್ಠ ಮಟ್ಟ: 124.80 ಅಡಿ (49.452 TMC)
ಇಂದಿನ ಮಟ್ಟ: 108.26 ಅಡಿ
ಇಂದಿನ ಸಂಗ್ರಹ: 30.008 TMC
ಒಳಹರಿವು: 1,682 ಕ್ಯೂಸೆಕ್
ಹೊರಹರಿವು: 4,017 ಕ್ಯೂಸೆಕ್
ಗರಿಷ್ಠ ಮಟ್ಟ: 84.00 ಅಡಿ
ಇಂದಿನ ಮಟ್ಟ: 72.34 ಅಡಿ
ಇಂದಿನ ಸಂಗ್ರಹ: 12.85 TMC (ಲೈವ್ ಸ್ಟೋರೇಜ್: 3.04 TMC)
ಒಳಹರಿವು: 8,260 ಕ್ಯೂಸೆಕ್
ಹೊರಹರಿವು: ಒಟ್ಟು 13,385 ಕ್ಯೂಸೆಕ್ (ನದಿಗೆ 11,725 ಕ್ಯೂಸೆಕ್, LBC ಕಾಲುವೆ 60, RBC ಕಾಲುವೆ 1,600 ಕ್ಯೂಸೆಕ್)
ಮಳೆ ಪ್ರಮಾಣ: 28 ಮಿ.ಮೀ
ಗರಿಷ್ಠ ಮಟ್ಟ (FRL): 186 ಅಡಿ (2,158.00 ಮೀ)
ಒಟ್ಟು ಸಂಗ್ರಹ ಸಾಮರ್ಥ್ಯ: 71.535 TMC
ಇಂದಿನ ಮಟ್ಟ: 175 ಅಡಿ 6 ಇಂಚು (2,147.50 ಮೀ)
ಇಂದಿನ ಸಂಗ್ರಹ: 58.947 TMC
ಒಳಹರಿವು: 4,580 ಕ್ಯೂಸೆಕ್
ಹೊರಹರಿವು: 205 ಕ್ಯೂಸೆಕ್ (ನದಿಸ್ಲೂಯಿಸ್ 100 ಕ್ಯೂಸೆಕ್, ಆವೀಕರಣ 105 ಕ್ಯೂಸೆಕ್)
ಕಳೆದ ವರ್ಷ ಇದೇ ದಿನ: 184 ಅಡಿ 1 ಇಂಚು (69.139 TMC), ಒಳಹರಿವು 7,419 ಕ್ಯೂಸೆಕ್ ಹಾಗೂ ಹೊರಹರಿವು 6,215 ಕ್ಯೂಸೆಕ್ ಇತ್ತು.
ಗರಿಷ್ಠ ಮಟ್ಟ: 1,819.00 ಅಡಿ
ಇಂದಿನ ಮಟ್ಟ: 1,796.50 ಅಡಿ (57.70% ಸಂಗ್ರಹ)
ಇಂದಿನ ಏರಿಕೆ: 0.30 ಅಡಿ
ಒಳಹರಿವು: 13,606 ಕ್ಯೂಸೆಕ್
ಕಳೆದ ವರ್ಷ ಇದೇ ದಿನ: 1,817.00 ಅಡಿ (95.58% ಸಂಗ್ರಹ) ನೀರಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ