ಲಿಂಗಾಯತರು ಜೆಡಿಎಸ್ ವಿರುದ್ದ ಮುನಿಸಿಕೊಳ್ಳುವ ಭಯ ಕಾಡಿತಾ ಎಚ್ಡಿಕೆಗೆ?

ಬೆಂಗಳೂರು: ಧರ್ಮ ರಾಜಕಾರಣಕ್ಕೆ ಅನೇಕ ರಾಜಕಾರಣಿಗಳು, ಪಕ್ಷಗಳಿಗೆ ಮುಳುಗುನೀರು ತಂದಿದೆ ಎಂಬ ಕಹಿ ಸತ್ಯವನ್ನು ಮಾಜಿ ಮುರ್ಖಯಮಂತ್ರಿ ಕುಮಾರಸ್ವಾಮಿಗೆ ಮನವರಿಕೆಯಾದಂತಿದೆ. ಅಟ್​ ಲೀಸ್ಟ್​ ಅದನ್ನ ಹೆಚ್​ ಡಿ ದೇವೇಗೌಡ ಮತ್ತು ಕೆಲವು ಸ್ವಾಮೀಜಿಗಳ ಅವರಿಗೆ ಮನವರಿಕೆ ಮಾಡಿಕೊಟ್ಟಂತಿದೆ. ಹೆದರಿದ್ರಾ ಹೆಚ್ಡಿಕೆ? ಉಪಚುನಾವಣೆ ಘೋಷಣೆಯಾಗುತ್ತದ್ದಂತೆ ಎಚ್ಡಿಕೆ ಹಿರೇಕೆರೂರಿನಲ್ಲಿ ಶಿವಾಚಾರ್ಯ ಸ್ವಾಮೀಜಿಗಳನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದರು. ಆದ್ರೆ ದೇವೇಗೌಡ ಮತ್ತು ಕೆಲವು ಸ್ವಾಮೀಜಿಗಳ ಸೂಚನೆ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಎಚ್ಡಿಕೆ‌ ಮನವಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ದೊಡ್ಡಗೌಡ್ರ […]

ಲಿಂಗಾಯತರು ಜೆಡಿಎಸ್ ವಿರುದ್ದ ಮುನಿಸಿಕೊಳ್ಳುವ ಭಯ ಕಾಡಿತಾ ಎಚ್ಡಿಕೆಗೆ?
Follow us
ಸಾಧು ಶ್ರೀನಾಥ್​
|

Updated on:Nov 19, 2019 | 6:55 PM

ಬೆಂಗಳೂರು: ಧರ್ಮ ರಾಜಕಾರಣಕ್ಕೆ ಅನೇಕ ರಾಜಕಾರಣಿಗಳು, ಪಕ್ಷಗಳಿಗೆ ಮುಳುಗುನೀರು ತಂದಿದೆ ಎಂಬ ಕಹಿ ಸತ್ಯವನ್ನು ಮಾಜಿ ಮುರ್ಖಯಮಂತ್ರಿ ಕುಮಾರಸ್ವಾಮಿಗೆ ಮನವರಿಕೆಯಾದಂತಿದೆ. ಅಟ್​ ಲೀಸ್ಟ್​ ಅದನ್ನ ಹೆಚ್​ ಡಿ ದೇವೇಗೌಡ ಮತ್ತು ಕೆಲವು ಸ್ವಾಮೀಜಿಗಳ ಅವರಿಗೆ ಮನವರಿಕೆ ಮಾಡಿಕೊಟ್ಟಂತಿದೆ.

ಹೆದರಿದ್ರಾ ಹೆಚ್ಡಿಕೆ? ಉಪಚುನಾವಣೆ ಘೋಷಣೆಯಾಗುತ್ತದ್ದಂತೆ ಎಚ್ಡಿಕೆ ಹಿರೇಕೆರೂರಿನಲ್ಲಿ ಶಿವಾಚಾರ್ಯ ಸ್ವಾಮೀಜಿಗಳನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದರು. ಆದ್ರೆ ದೇವೇಗೌಡ ಮತ್ತು ಕೆಲವು ಸ್ವಾಮೀಜಿಗಳ ಸೂಚನೆ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಎಚ್ಡಿಕೆ‌ ಮನವಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.

ದೊಡ್ಡಗೌಡ್ರ ಸಕಾಲಿಕ ಸಂದೇಶ, ಸಲಹೆ: ಈ ಹಿಂದೆ ಲಿಂಗಾಯತ-ವೀರಶೈವ ವಿಚಾರಕ್ಕೆ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡಿದ್ದರು ಎಂಬ ವಿಚಾರ ಮನದಟ್ಟಾಗಿ, ರಾಜಕಾರಣಕ್ಕೆ ಧರ್ಮ ಸೇರಿಸುವುದು ಬೇಡ ಎಂದು ದೊಡ್ಡ ಗೌಡರು ಕಟ್ಟುನಿಟ್ಟಿನ ಸೂಚನೆ ನೀಡಿದ್ದರು ಎನ್ನಲಾಗಿದೆ. ಸ್ವಾಮೀಜಿ ಸ್ಪರ್ಧೆ ಮಾಡಿದ್ರೆ ಲಿಂಗಾಯತ ಸಮುದಾಯದವರು ಜೆಡಿಎಸ್ ವಿರುದ್ದ ಮುನಿಸಿಕೊಂಡಾರು ಎಂಬ ಭಯ, ಆತಂಕ ಎಚ್ಡಿ ಕುಮಾರಸ್ವಾಮಿ ಅವರನ್ನೂ ಕಾಡಿತೊಡಗಿತಾ? ಎಂಬ ಪ್ರಶ್ನೆ ಎದ್ದಿದೆ.

Published On - 6:54 pm, Tue, 19 November 19

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್