ಮೈಸೂರಿನಲ್ಲಿ ಒಣಎಲೆ‌ ಗೊಬ್ಬರ ತಯಾರಿಕೆಗೆ ಇನ್ನರ್‌ವೀಲ್ ಸಂಸ್ಥೆಯಿಂದ ಮೆಶ್ ಕೊಡುಗೆ

ಮೆಶ್‌ನಲ್ಲಿ ಒಣ ಎಲೆ ಸಂಗ್ರಹಿಸಿ ಗೊಬ್ಬರ ತಯಾರಿಕೆ ಮಾಡಲು 18 ಮೆಸ್‌ಗಳನ್ನು ನೀಡಿದ್ದು, ಅದನ್ನು ಮೈಸೂರಿನ ಪಾರ್ಕ್‌ಗಳಿಗೆ ಬಳಸಲು ನಿರ್ಧಾರ ಮಾಡಲಾಗಿದೆ.

ಇನ್ನರ್‌ವೀಲ್ ಸಂಸ್ಥೆ
Follow us
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 10, 2021 | 8:47 PM

ಮೈಸೂರು: ಜಿಲ್ಲೆಯ ಇನ್ನರ್‌ವೀಲ್ ಸಂಸ್ಥೆಯಿಂದ ಮೈಸೂರು ಮಹಾನಗರ ಪಾಲಿಕೆಗೆ 18 ಮೆಸ್‌ಗಳನ್ನು ಕೊಡುಗೆ ನೀಡಲಾಗಿದೆ. ಯಾದವಗಿರಿ ಚೆಲುವಾಂಬ ಪಾರ್ಕ್‌ನಲ್ಲಿನ ಕಾರ್ಯಕ್ರಮದಲ್ಲಿ ಪಾಲಿಕೆ ಆರೋಗ್ಯಾಧಿಕಾರಿ ಡಾ. ಡಿ. ಜಿ. ನಾಗರಾಜುಗೆ ಮೈಸೂರಿನ ಇನ್ನರ್‌ವೀಲ್ ಸಂಸ್ಥೆಯ ಸದಸ್ಯರು ಹಸ್ತಾಂತರ ಮಾಡಿದ್ದಾರೆ.

ಮೆಶ್‌ನಲ್ಲಿ ಒಣ ಎಲೆ ಸಂಗ್ರಹಿಸಿ ಗೊಬ್ಬರ ತಯಾರಿಕೆ ಮಾಡಲು 18 ಮೆಸ್‌ಗಳನ್ನು ನೀಡಿದ್ದು, ಅದನ್ನು ಮೈಸೂರಿನ ಪಾರ್ಕ್‌ಗಳಿಗೆ ಬಳಸಲು ನಿರ್ಧಾರ ಮಾಡಲಾಗಿದೆ.

ಇದೀಗ ಎಲೆ ಉದುರುವ ಕಾಲ ಆರಂಭವಾಗಿದ್ದು ಎಲ್ಲೆಡೆ ಮರಗಳು ಎಲೆಗಳನ್ನು ಉದುರಿಸುತ್ತಿವೆ. ನೆಲಕ್ಕೆ ಬಿದ್ದ ಎಲೆಗಳನ್ನು ಸಂಗ್ರಹಿಸಿ ಒಂದೆಡೆ ಶೇಖರಿಸಿದರೆ ಅತ್ಯಂತ ಕನಿಷ್ಠ ಸಂಸ್ಕರಣೆಯಿಂದ ಉತ್ತಮ ಎಲೆಗೊಬ್ಬರ ತಯಾರಿಸಬಹುದಾಗಿದೆ. ಈ ಶ್ಲಾಘನೀಯ ಕಾರ್ಯಕ್ಕೆ ಮೈಸೂರಿನ ಇನ್ನರ್​ವೀಲ್ ಸಂಸ್ಥೆ ಕೈಜೋಡಿಸಿದೆ.

Dry leaves manure

ಚೆಲುವಾಂಬ ಪಾರ್ಕ್‌ನಲ್ಲಿನ ಕಾರ್ಯಕ್ರಮ

ಸಾವಯವ ಕೃಷಿ ಪದ್ಧತಿಯಲ್ಲಿ ಯಶಸ್ಸು ಕಂಡ ಮಹಿಳೆಯರು: ವೇದಿಕ್ ಸಂಸ್ಥೆ ಮೂಲಕ ಸ್ವಾವಲಂಬಿ ಬದುಕು

Published On - 8:46 pm, Wed, 10 February 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ

ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?

ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ

ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್

ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು

ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ

ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್