AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆಶಿಗೆ ಸಿಗಲಿಲ್ಲ ಜಾಮೀನು, ತಿಹಾರ್ ಜೈಲುವಾಸವೇ ಮುಂದುವರಿಕೆ

ಕಾಂಗ್ರೆಸ್​ನ ಟ್ರಬಲ್ ಶೂಟರ್​ ಡಿ.ಕೆ.ಶಿವಕುಮಾರ್​ಗೆ ಇಂದೂ ಜಾಮೀನು ಸಿಗಲಿಲ್ಲ. ಅ.25ರವರೆಗೂ  ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಿ ನವದೆಹಲಿಯ ಇಡಿ ನ್ಯಾಯಾಲಯ ಆದೇಶಿಸಿದೆ. ಕಳೆದ 28 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಡಿ.ಕೆ.ಶಿವಕುಮಾರ್ ಅವರ ಕಸ್ಟಡಿ ಇಂದಿಗೆ ಅಂತ್ಯವಾಗಿತ್ತು. ಹೀಗಾಗಿ ಇಡಿ ಕೋರ್ಟ್​ಗೆ ಡಿಕೆಶಿಯನ್ನು ಕರೆತಂದಿದ್ದರು. ಆದ್ರೆ ಇಂದೂ ಸಹ ಡಿ.ಕೆ.ಶಿವಕುಮಾರ್​ಗೆ ಜಾಮೀನು ಸಿಗಲಿಲ್ಲ. ಸತತ ಮೂರನೇ ಬಾರಿಯೂ ಡಿಕೆಶಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ದೆಹಲಿಯ ಇಡಿ ಕೋರ್ಟ್ ಆದೇಶಿಸಿದೆ.

ಡಿಕೆಶಿಗೆ ಸಿಗಲಿಲ್ಲ ಜಾಮೀನು, ತಿಹಾರ್ ಜೈಲುವಾಸವೇ ಮುಂದುವರಿಕೆ
ಸಾಧು ಶ್ರೀನಾಥ್​
|

Updated on:Oct 15, 2019 | 2:00 PM

Share

ಕಾಂಗ್ರೆಸ್​ನ ಟ್ರಬಲ್ ಶೂಟರ್​ ಡಿ.ಕೆ.ಶಿವಕುಮಾರ್​ಗೆ ಇಂದೂ ಜಾಮೀನು ಸಿಗಲಿಲ್ಲ. ಅ.25ರವರೆಗೂ  ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಿ ನವದೆಹಲಿಯ ಇಡಿ ನ್ಯಾಯಾಲಯ ಆದೇಶಿಸಿದೆ.

ಕಳೆದ 28 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದ ಡಿ.ಕೆ.ಶಿವಕುಮಾರ್ ಅವರ ಕಸ್ಟಡಿ ಇಂದಿಗೆ ಅಂತ್ಯವಾಗಿತ್ತು. ಹೀಗಾಗಿ ಇಡಿ ಕೋರ್ಟ್​ಗೆ ಡಿಕೆಶಿಯನ್ನು ಕರೆತಂದಿದ್ದರು. ಆದ್ರೆ ಇಂದೂ ಸಹ ಡಿ.ಕೆ.ಶಿವಕುಮಾರ್​ಗೆ ಜಾಮೀನು ಸಿಗಲಿಲ್ಲ. ಸತತ ಮೂರನೇ ಬಾರಿಯೂ ಡಿಕೆಶಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ದೆಹಲಿಯ ಇಡಿ ಕೋರ್ಟ್ ಆದೇಶಿಸಿದೆ.

Published On - 1:41 pm, Tue, 15 October 19