ರಾಯಚೂರು: ಭೀಕರ ಅಪಘಾತ, ವಾಹನ ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ದುರ್ಮರಣ
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಮಣಿಕೇರಿ ಕ್ಯಾಂಪ್ ಬಳಿ ಚಲಿಸುತ್ತಿದ್ದ ವಾಹನವೊಂದು ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರೋ ದುರ್ಘಟನೆ ನಡೆದಿದೆ. ಸಿರಸಿ ಮೂಲದ ಅಬ್ದುಲ್ ಸುಭಾನ್ ಮತ್ತು ಮಿನಾಜ ಮೃತ ದುರ್ದೈವಿ. ಸಿರಸಿಯಿಂದ ರಾಯಚೂರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ವಾಹನದಲ್ಲಿದ್ದ ಇನ್ನು 8 ಜನರಿಗೆ ಗಂಭೀರ ಗಾಯಗಳಾಗಿದ್ದು ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಮಣಿಕೇರಿ ಕ್ಯಾಂಪ್ ಬಳಿ ಚಲಿಸುತ್ತಿದ್ದ ವಾಹನವೊಂದು ಪಲ್ಟಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರೋ ದುರ್ಘಟನೆ ನಡೆದಿದೆ. ಸಿರಸಿ ಮೂಲದ ಅಬ್ದುಲ್ ಸುಭಾನ್ ಮತ್ತು ಮಿನಾಜ ಮೃತ ದುರ್ದೈವಿ.
ಸಿರಸಿಯಿಂದ ರಾಯಚೂರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ವಾಹನದಲ್ಲಿದ್ದ ಇನ್ನು 8 ಜನರಿಗೆ ಗಂಭೀರ ಗಾಯಗಳಾಗಿದ್ದು ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Published On - 1:30 pm, Mon, 22 June 20