ಕೊರೊನಾಗೂ ಅಂಜದೇ ಬಸ್ ನಿಲ್ದಾಣದ ಬಳಿ ಎಟಿಎಂ ಯಂತ್ರ ಕದ್ದ ಔರಾದ್​ನ ಐನಾತಿ ಕಳ್ಳರು

ಬಸ್ ನಿಲ್ದಾಣದ ಬಳಿಯೇ ಎಟಿಎಂ ಯಂತ್ರ ಕದ್ದಿರುವ ಔರಾದ್​ನ ಐನಾತಿ ಕಳ್ಳರು, ಡಾಟಾ ಪ್ರಾಡಕ್ಟ್ ಸಂಸ್ಥೆಯವರು ಈ ಎಟಿಎಂ ಯಂತ್ರವನ್ನು ಅಳವಡಿಸಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿಕೊಟ್ಟು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. 

ಕೊರೊನಾಗೂ ಅಂಜದೇ ಬಸ್ ನಿಲ್ದಾಣದ ಬಳಿ ಎಟಿಎಂ ಯಂತ್ರ ಕದ್ದ ಔರಾದ್​ನ ಐನಾತಿ ಕಳ್ಳರು
ಡಾಟಾ ಪ್ರಾಡಕ್ಟ್ ಸಂಸ್ಥೆಯ ಎಟಿಎಂ ಕೇಂದ್ರ
Follow us
ಸಾಧು ಶ್ರೀನಾಥ್​
|

Updated on: Apr 27, 2021 | 10:00 AM

ಬೀದರ್: ಒಂದ್ಕಡೆ ಕೊರೊನಾ ಕ್ರಿಮಿ ಕಾಟಕೊಡುತ್ತಿದ್ದರು ಅದರ ಬಗ್ಗೆ ಜಾಗ್ರತೆ ವಹಿಸದೆ  ಐನಾತಿ ಕಳ್ಳರು ತಮ್ಮ ಕೈಚಳಕ ತೋರುವುದನ್ನು ಮುಂದುವರಿಸಿದ್ದಾರೆ. ಈ ಐನಾತಿ ಕಳ್ಳರು ಎಟಿಎಂ ಮಶೀನ್ ಕದ್ದುಕೊಂಡು ಹೋಗಿದ್ದಾರೆ. ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಬಸ್ ನಿಲ್ದಾಣದ ಬಳಿ ಇರುವ ಎಟಿಎಂ ಅನ್ನು ಕದಿಯಲಾಗಿದೆ. 

ಡಾಟಾ ಪ್ರಾಡಕ್ಟ್ ಸಂಸ್ಥೆಯವರು ಈ ಎಟಿಎಂ ಯಂತ್ರವನ್ನು ಅಳವಡಿಸಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ಕೊಟ್ಟು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಟಾಟಾ ಕಂಪನಿಯ ಇಂಡಿಕ್ಯಾಷ್ ಎಟಿಎಂ ಇದಾಗಿದೆ.

tata indicash atm machine stolen in aurad town (2)

ಕೊರೊನಾಗೂ ಅಂಜದೇ ಬಸ್ ನಿಲ್ದಾಣದ ಬಳಿ ಎಟಿಎಂ ಯಂತ್ರ ಕದ್ದ ಔರಾದ್​ನ ಐನಾತಿ ಕಳ್ಳರು

(tata indicash atm machine stolen in aurad town)

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ

ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ

ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ

ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ

ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?

‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ

ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್

ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ

ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?