ಲಾಕ್​ಡೌನ್​ನನ್ನೇ ಬಂಡವಾಳ‌ ಮಾಡಿಕೊಂಡು ಗಾಂಜಾ ಮಾರಟ ಮಾಡುತ್ತಿದ್ದ 15 ಜನರ ಬಂಧನ

ಲಾಕ್​ಡೌನ್​ನನ್ನೇ ಬಂಡವಾಳ‌ ಮಾಡಿಕೊಂಡು ಗಾಂಜಾ ಮಾರಟ ಮಾಡುತ್ತಿದ್ದ 15 ಜನರ ಬಂಧನ

ಬೆಂಗಳೂರು: ಅಕ್ರಮ ಗಾಂಜಾ ಮಾರಟ ಮಾಡುತ್ತಿದ್ದ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಗಾಂಜ ಮಾರಟಗಾರರ ಮೇಲೆ ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿ ಕಳೆದ 12 ಗಂಟೆಯಲ್ಲಿ ಓರ್ವ ನೈಜೀರಿಯನ್ ಪ್ರಜೆ ಸೇರಿ 15 ಜನರನ್ನು ಬಂಧಿಸಿದ್ದಾರೆ. ಲಾಕ್​ಡೌನ್​ನನ್ನೆ ಬಂಡವಾಳ‌ ಮಾಡಿಕೊಂಡು ಆರೋಪಿಗಳು ಗಾಂಜ ವ್ಯಾಪರಕ್ಕೆ ಇಳಿದಿದ್ದರು. ಮನೆಯಲ್ಲಿ ಕೂತ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿ ಫೋನ್ ಕಾಲ್ ಮೂಲಕ ಮನೆಯಲ್ಲಿರುವ ವಿಧ್ಯಾರ್ಥಿಗಳನ್ನು ಸಂಪರ್ಕಿಸಿ ಗಾಂಜಾ ಮಾರಾಟ ಮಾಡುತ್ತಿದ್ದರು. ಸದ್ಯ 15 ಆರೋಪಿಗಳು ಅರೆಸ್ಟ್ ಆಗಿದ್ದಾರೆ. ನೈಜಿರಿಯನ್ […]

Ayesha Banu

| Edited By:

Jul 26, 2020 | 9:29 PM

ಬೆಂಗಳೂರು: ಅಕ್ರಮ ಗಾಂಜಾ ಮಾರಟ ಮಾಡುತ್ತಿದ್ದ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಗಾಂಜ ಮಾರಟಗಾರರ ಮೇಲೆ ಪೂರ್ವ ವಿಭಾಗದ ಪೊಲೀಸರು ದಾಳಿ ನಡೆಸಿ ಕಳೆದ 12 ಗಂಟೆಯಲ್ಲಿ ಓರ್ವ ನೈಜೀರಿಯನ್ ಪ್ರಜೆ ಸೇರಿ 15 ಜನರನ್ನು ಬಂಧಿಸಿದ್ದಾರೆ.

ಲಾಕ್​ಡೌನ್​ನನ್ನೆ ಬಂಡವಾಳ‌ ಮಾಡಿಕೊಂಡು ಆರೋಪಿಗಳು ಗಾಂಜ ವ್ಯಾಪರಕ್ಕೆ ಇಳಿದಿದ್ದರು. ಮನೆಯಲ್ಲಿ ಕೂತ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿ ಫೋನ್ ಕಾಲ್ ಮೂಲಕ ಮನೆಯಲ್ಲಿರುವ ವಿಧ್ಯಾರ್ಥಿಗಳನ್ನು ಸಂಪರ್ಕಿಸಿ ಗಾಂಜಾ ಮಾರಾಟ ಮಾಡುತ್ತಿದ್ದರು.

ಸದ್ಯ 15 ಆರೋಪಿಗಳು ಅರೆಸ್ಟ್ ಆಗಿದ್ದಾರೆ. ನೈಜಿರಿಯನ್ ಪ್ರಜೆ ಬಳಿಯಿದ್ದ 5 ಗ್ರಾಂ ಗಾಂಜಾ, ಆರೋಪಿ ಆನಂದ ಬಳಿ 600 ಗ್ರಾಂ ಗಾಂಜಾ, ಸೈಯದ್ ನಾಜೀಮ್ ಬಳಿ 1 ಕೆ.ಜಿ. ಗಾಂಜಾವನ್ನು ಬಾಣಸವಾಡಿ, ಹೆಣ್ಣೂರು, ಕೆ.ಜೆ.ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada