Green Zone ಹಾಸನ ಜಿಲ್ಲೆಯಲ್ಲೂ ಕೊರೊನಾ, ಕುಟುಂಬದ ಐವರಿಗೆ ಸೋಂಕು!

ಹಾಸನ: ಗ್ರೀನ್ ಜೋನ್​ನಲ್ಲಿದ್ದ ಹಾಸನಕ್ಕೂ ಮಹಾಮಾರಿ ಕೊರೊನಾ ವೈರಸ್ ವಕ್ಕರಿಸಿದೆ. ಮುಂಬೈನಿಂದ ಬಂದ ಒಂದೇ ಕುಟುಂಬದ ಐವರಿಗೆ ಸೋಂಕು ಅಟ್ಯಾಕ್ ಆಗಿದೆ. ಇಬ್ಬರು ಮಕ್ಕಳು ಸೇರಿ ಚನ್ನರಾಯಪಟ್ಟಣ ತಾಲೂಕಿನ ಐವರಿಗೆ ಸೋಂಕು ದೃಢಪಟ್ಟಿದೆ. ಮೇ 8 ರಂದು ಮುಂಬೈನಿಂದ ಚನ್ನರಾಯಪಟ್ಟಣಕ್ಕೆ ಕುಟುಂಬ ಬಂದಿತ್ತು. ಮುಂಬೈನಿಂದ ಬಂದವರನ್ನ ಗ್ರಾಮದ ಮನೆಯಲ್ಲೇ ಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದರು. ಇದೀಗ ಐವರಿಗೂ ಕೊರೊನಾ ವೈರಸ್ ಸೋಂಕು ತಗುಲಿರುವು ದೃಢಪಟ್ಟಿದೆ. ಮಾಹಿತಿ ತಿಳಿಯುತ್ತಲೇ ಇಡೀ ಗ್ರಾಮವನ್ನು ಅಧಿಕಾರಿಗಳು ಸೀಲ್​ಡೌನ್ ಮಾಡಿದ್ದಾರೆ.

Green Zone ಹಾಸನ ಜಿಲ್ಲೆಯಲ್ಲೂ ಕೊರೊನಾ, ಕುಟುಂಬದ ಐವರಿಗೆ ಸೋಂಕು!
Follow us
ಸಾಧು ಶ್ರೀನಾಥ್​
|

Updated on:May 12, 2020 | 12:32 PM

ಹಾಸನ: ಗ್ರೀನ್ ಜೋನ್​ನಲ್ಲಿದ್ದ ಹಾಸನಕ್ಕೂ ಮಹಾಮಾರಿ ಕೊರೊನಾ ವೈರಸ್ ವಕ್ಕರಿಸಿದೆ. ಮುಂಬೈನಿಂದ ಬಂದ ಒಂದೇ ಕುಟುಂಬದ ಐವರಿಗೆ ಸೋಂಕು ಅಟ್ಯಾಕ್ ಆಗಿದೆ. ಇಬ್ಬರು ಮಕ್ಕಳು ಸೇರಿ ಚನ್ನರಾಯಪಟ್ಟಣ ತಾಲೂಕಿನ ಐವರಿಗೆ ಸೋಂಕು ದೃಢಪಟ್ಟಿದೆ.

ಮೇ 8 ರಂದು ಮುಂಬೈನಿಂದ ಚನ್ನರಾಯಪಟ್ಟಣಕ್ಕೆ ಕುಟುಂಬ ಬಂದಿತ್ತು. ಮುಂಬೈನಿಂದ ಬಂದವರನ್ನ ಗ್ರಾಮದ ಮನೆಯಲ್ಲೇ ಅಧಿಕಾರಿಗಳು ಕ್ವಾರಂಟೈನ್ ಮಾಡಿದ್ದರು. ಇದೀಗ ಐವರಿಗೂ ಕೊರೊನಾ ವೈರಸ್ ಸೋಂಕು ತಗುಲಿರುವು ದೃಢಪಟ್ಟಿದೆ. ಮಾಹಿತಿ ತಿಳಿಯುತ್ತಲೇ ಇಡೀ ಗ್ರಾಮವನ್ನು ಅಧಿಕಾರಿಗಳು ಸೀಲ್​ಡೌನ್ ಮಾಡಿದ್ದಾರೆ.

Published On - 11:59 am, Tue, 12 May 20