AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್‌ಡೌನ್‌ ಉಲ್ಲಂಘನೆ ಪ್ರಶ್ನಿಸಿದ್ದಕ್ಕೆ ಪೊಲೀಸರಿಗೇ ದಮ್ಕಿ ಹಾಕಿದ ಯುವತಿ

ದಾವಣಗೆರೆ: ಸಂಡೆ ಲಾಕ್‌ಡೌನ್‌ ಇದ್ದರೂ ಕಾನೂನು ಉಲ್ಲಂಘಿಸಿ ಪ್ರಶ್ನಿಸಿದ ಪೊಲೀಸರಿಗೇನೆ ಯುವತಿಯೊರ್ವಳು ವಾಗ್ವಾದಕ್ಕಿಳಿದದ್ದಲ್ಲದೇ  ಧಮ್ಕಿ ಹಾಕಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಲಾಕ್‌ಡೌನ್‌ ಉಲ್ಲಂಘಿಸಿದ್ದಲ್ಲದೇ ದಾವಣೆಗೆರೆಯ ಗುಂಡಿವೃತ್ತದಲ್ಲಿ ಯುವಕನೊಂದಿಗೆ ಹೆಲ್ಮೆಟ್‌ ಧರಿಸದೆ  ಬೈಕ್‌ನಲ್ಲಿ ಸುತ್ತಡುತ್ತಿದ್ದ ಯುವತಿಯನ್ನ ಪೊಲೀಸರು ಲಾಕ್‌ ಡೌನ್‌ ಉಲ್ಲಂಘನೆ ಮತ್ತು ಹೆಲ್ಮೆಟ್‌ ಕುರಿತು ಪ್ರಶ್ನಿಸಿದ್ದಾರೆ. ಇದರಿಂದ ಕೆಂಡಾಮಂಡಲವಾಗಿರುವ ಆಕೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದದ್ದಲ್ಲದೇ ಅವರಿಗೇ ಧಮ್ಕಿ ಹಾಕಿದ್ದಾಳೆ. ಡ್ಯೂಟಿ ಮೇಲಿದ್ದ ಪಿಎಸ್ಐ ಯುವತಿ ಮತ್ತು ಆಕೆಯ ಜೊತೆಗಿದ್ದ ಯುವಕನಿಗೆ ಹೆಲ್ಮೆಟ್‌ ಇಲ್ಲದ್ದು ಮತ್ತು ಲಾಕ್‌ಡೌನ್‌ ಉಲ್ಲಂಘನೆ ಮಾಡಿದ್ದಕ್ಕೆ […]

ಲಾಕ್‌ಡೌನ್‌ ಉಲ್ಲಂಘನೆ ಪ್ರಶ್ನಿಸಿದ್ದಕ್ಕೆ ಪೊಲೀಸರಿಗೇ ದಮ್ಕಿ ಹಾಕಿದ ಯುವತಿ
Guru
| Edited By: |

Updated on:Jul 26, 2020 | 11:59 PM

Share

ದಾವಣಗೆರೆ: ಸಂಡೆ ಲಾಕ್‌ಡೌನ್‌ ಇದ್ದರೂ ಕಾನೂನು ಉಲ್ಲಂಘಿಸಿ ಪ್ರಶ್ನಿಸಿದ ಪೊಲೀಸರಿಗೇನೆ ಯುವತಿಯೊರ್ವಳು ವಾಗ್ವಾದಕ್ಕಿಳಿದದ್ದಲ್ಲದೇ  ಧಮ್ಕಿ ಹಾಕಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಲಾಕ್‌ಡೌನ್‌ ಉಲ್ಲಂಘಿಸಿದ್ದಲ್ಲದೇ ದಾವಣೆಗೆರೆಯ ಗುಂಡಿವೃತ್ತದಲ್ಲಿ ಯುವಕನೊಂದಿಗೆ ಹೆಲ್ಮೆಟ್‌ ಧರಿಸದೆ  ಬೈಕ್‌ನಲ್ಲಿ ಸುತ್ತಡುತ್ತಿದ್ದ ಯುವತಿಯನ್ನ ಪೊಲೀಸರು ಲಾಕ್‌ ಡೌನ್‌ ಉಲ್ಲಂಘನೆ ಮತ್ತು ಹೆಲ್ಮೆಟ್‌ ಕುರಿತು ಪ್ರಶ್ನಿಸಿದ್ದಾರೆ. ಇದರಿಂದ ಕೆಂಡಾಮಂಡಲವಾಗಿರುವ ಆಕೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದದ್ದಲ್ಲದೇ ಅವರಿಗೇ ಧಮ್ಕಿ ಹಾಕಿದ್ದಾಳೆ. ಡ್ಯೂಟಿ ಮೇಲಿದ್ದ ಪಿಎಸ್ಐ ಯುವತಿ ಮತ್ತು ಆಕೆಯ ಜೊತೆಗಿದ್ದ ಯುವಕನಿಗೆ ಹೆಲ್ಮೆಟ್‌ ಇಲ್ಲದ್ದು ಮತ್ತು ಲಾಕ್‌ಡೌನ್‌ ಉಲ್ಲಂಘನೆ ಮಾಡಿದ್ದಕ್ಕೆ ದಂಡ ಕಟ್ಟಿ ಎಂದು ಪೈನ್‌ ಹಾಕಿದ್ದಾರೆ.

ಆದ್ರೆ ಇದಕ್ಕೆ ಯುವತಿ ಮತ್ತು ಯುವಕ ಮಾತ್ರ ಪೊಲೀಸರಿಗೇ ಕ್ಯಾರೆ ಎನ್ನದೇ ತಾವು ಮಾತ್ರ ದಂಡ ಕಟ್ಟೋಲ್ಲ ಎಂದು ಬಡಾವಣೆ ಠಾಣೆ ಕ್ರೈಂ ವಿಭಾಗದ ಪಿಎಸ್ ಐ ಚಿದಾನಂದ ಹಾಗೂ ಇತರ ಡ್ಟೂಟಿ ಪೊಲೀಸರ ಜೊತೆ ವಾಗ್ವಾದಕ್ಕಿಳಿದಿದ್ದಾರೆ.

Published On - 2:38 pm, Sun, 26 July 20

ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?