‘ಜೋಗಿ’ಯಲ್ಲಿ ಮಿಂಚಿ ಮರೆಯಾಗಿದ್ದ ಅರುಂಧತಿ ನಾಗ್​.. ಈಗ ವೆಬ್​ ಸೀರೀಸ್​ನಲ್ಲಿ ಆ್ಯಕ್ಟಿಂಗ್

ಬಹುಭಾಷಾ ನಟಿ ಹಾಗೂ ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಎಸ್ಕೇಪ್ ಲೈವ್ ಎಂಬ ವೆಬ್ ಸರಿಣಿಯಲ್ಲಿ ನಟಿಸಲಿದ್ದಾರೆ ಎಂದು ಸೀರೀಸ್​ನ ತಂಡ ಸೋಮವಾರ ತಿಳಿಸಿದೆ. ಅರುಂಧತಿ ನಾಗ್ ಬಣ್ಣ ಹಚ್ಚಲಿರುವ ಎಸ್ಕೇಪ್ ಲೈವ್ ವೆಬ್ ಸರಣಿಯನ್ನು ಸಿದ್ದಾರ್ಥ್ ಕುಮಾರ್ ತಿವಾರಿಯ ಒನ್ ಲೈಫ್ ಸ್ಟೂಡಿಯೋ ನಿರ್ಮಾಣ ಮಾಡುತ್ತಿದೆ.

‘ಜೋಗಿ’ಯಲ್ಲಿ ಮಿಂಚಿ ಮರೆಯಾಗಿದ್ದ ಅರುಂಧತಿ ನಾಗ್​.. ಈಗ ವೆಬ್​ ಸೀರೀಸ್​ನಲ್ಲಿ ಆ್ಯಕ್ಟಿಂಗ್
ಹಿರಿಯ ನಟಿ ಅರುಂಧತಿ ನಾಗ್
Follow us
shruti hegde
|

Updated on:Dec 07, 2020 | 6:37 PM

ಮುಂಬೈ: ಬಹುಭಾಷಾ ನಟಿ ಹಾಗೂ ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಎಸ್ಕೇಪ್ ಲೈವ್ ಎಂಬ ವೆಬ್ ಸರಿಣಿಯಲ್ಲಿ ನಟಿಸಲಿದ್ದಾರೆ ಎಂದು ಸೀರೀಸ್​ನ ತಂಡ ಸೋಮವಾರ ತಿಳಿಸಿದೆ. ಅರುಂಧತಿ ನಾಗ್ ಬಣ್ಣ ಹಚ್ಚಲಿರುವ ಎಸ್ಕೇಪ್ ಲೈವ್ ವೆಬ್ ಸರಣಿಯನ್ನು ಸಿದ್ದಾರ್ಥ್ ಕುಮಾರ್ ತಿವಾರಿಯ ಒನ್ ಲೈಫ್ ಸ್ಟೂಡಿಯೋ ನಿರ್ಮಾಣ ಮಾಡುತ್ತಿದೆ.

2013 ರಲ್ಲಿ ಮಹಾಭಾರತ್ ಮತ್ತು 2016ರಲ್ಲಿ ಕರ್ಮಫಲ್ ದಾತಾ ಶನಿದಂತಹ ಪೌರಾಣಿಕ ಧಾರಾವಾಹಿಗಳನ್ನು ನಿರ್ದೇಶಿಸಿ ಹೆಸರು ಪಡೆದಿರುವ ತಿವಾರಿ, ಎಸ್ಕೇಪ್ ಲೈವ್ ವೆಬ್ ಸರಣಿಯಲ್ಲಿ ಅಭೀಷೇಕ್ ಸೇನೆ ಗುಪ್ತಾರೊಂದಿಗೆ ಸಹ ನಿರ್ದೇಶನ ಮಾಡಲಿದ್ದಾರೆ.

ಪೋಷಕ ಪಾತ್ರದಲ್ಲಿ ಅರುಂಧತಿ ಜನಪ್ರಿಯ ಲೈವ್-ಸ್ಟ್ರೀಮಿಂಗ್ ಌಪ್ ಒಂದರ ಮುಖಾಂತರ ಐವರು ಜನಸಾಮಾನ್ಯರು ರಾತ್ರೋರಾತ್ರಿ ಖ್ಯಾತಿ ಪಡೆಯಲು ನಡೆಸುವ ಪ್ರಯತ್ನವೇ ಈ ವೆಬ್ ಸೀರೀಸ್​ನ ಕಥಾ ಹಂದರ. ಅರುಂಧತಿ ನಾಗ್​ ರಂಗ್ ದೇ ಬಸಂತಿ ಮತ್ತು ಚಶ್ಮೇ ಬದ್ದೂರ್ ಸಿನಿಮಾಗಳ ಮೂಲಕ ಹಿಂದಿ ಪ್ರೇಕ್ಷಕರಿಗೆ ಚಿರಪರಿಚಿತರಾದ ತಮಿಳು ನಟ ಸಿದ್ದಾರ್ಥ್ ಸೂರ್ಯನಾರಾಯಣ್ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು, ತನ್ನ ಪಾತ್ರದ ಬಗ್ಗೆ ಮಾತನಾಡಿದ ನಟಿ ಈಕೆಗೆ ತನ್ನ ಮಗನೇ ಸರ್ವಸ್ವ. ಜೀವನದಲ್ಲಿ ಆತ ಸದಾ ಯಶಸ್ಸು ಕಾಣಲಿ ಎಂಬ ಹೆಬ್ಬಯಕೆಯಿಂದ ಈಕೆ ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೇ ಈ ಕಥೆಯನ್ನು ರೋಚಕಗೊಳಿಸುತ್ತದೆ ಎಂದು ಹೇಳಿದರು.

ಶಂಕ್ರಣ್ಣ ಇಂದು ಬದುಕಿದ್ದರೆ.. 66ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ರು..

Published On - 6:28 pm, Mon, 7 December 20

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ