AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಮ ಸ್ವರಾಜ್​ ಯಾತ್ರೆಗೆ ಮುನ್ನ.. ಸಂಸದರ ವಿಶ್ವಾಸ ಗಳಿಸಲು CM ಅನೌಪಚಾರಿಕ ಸಭೆ

ನಾಳೆಯಿಂದ BJP ಗ್ರಾಮ ಸ್ವರಾಜ್​ ಯಾತ್ರೆ ಆರಂಭವಾಗುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ BJP ಸಂಸದರೊಂದಿಗೆ ಅನೌಪಚಾರಿಕ ಸಭೆ ನಡೆಸಲು ಮುಂದಾಗಿದ್ದಾರೆ. ಮುಂಬರುವ ಚುನಾವಣೆ ಬಗ್ಗೆ ಚರ್ಚಿಸಲು ಸಿಎಂ ಸಭೆ ಕರೆದಿದ್ದಾರೆ.

ಗ್ರಾಮ ಸ್ವರಾಜ್​ ಯಾತ್ರೆಗೆ ಮುನ್ನ.. ಸಂಸದರ ವಿಶ್ವಾಸ ಗಳಿಸಲು CM ಅನೌಪಚಾರಿಕ ಸಭೆ
ಮುಖ್ಯಮಂತ್ರಿ B.S.ಯಡಿಯೂರಪ್ಪ
KUSHAL V
|

Updated on:Nov 26, 2020 | 2:49 PM

Share

ಬೆಂಗಳೂರು: ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಾಗಿ ಬಿಜೆಪಿಯಿಂದ ಭರ್ಜರಿ ಸಿದ್ಧತೆ ನಡೆದಿದೆ. ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಕಮಲ ಪಕ್ಷ ಇದೀಗ ಯಾತ್ರೆ ನಡೆಸೋಕೆ ಮುಂದಾಗಿದೆ.

ನಾಳೆಯಿಂದ BJP ಗ್ರಾಮ ಸ್ವರಾಜ್​ ಯಾತ್ರೆ ಆರಂಭವಾಗುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ BJP ಸಂಸದರೊಂದಿಗೆ ಅನೌಪಚಾರಿಕ ಸಭೆ ನಡೆಸಲು ಮುಂದಾಗಿದ್ದಾರೆ. ಮುಂಬರುವ ಚುನಾವಣೆ ಬಗ್ಗೆ ಚರ್ಚಿಸಲು ಸಿಎಂ ಸಭೆ ಕರೆದಿದ್ದಾರೆ.

ಪಕ್ಷದಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದ್ದು ಅನೌಪಚಾರಿಕ ಸಭೆ ಮೂಲಕ ಮುಖ್ಯಮಂತ್ರಿ ಸಂಸದರ ವಿಶ್ವಾಸ ಗಳಿಸುವ ಪ್ರಯತ್ನ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

Published On - 2:33 pm, Thu, 26 November 20