ನಿಜವಾದ ಮೀರ್ ಸಾದಿಕ್ ಇದ್ರೆ ಅದು ಡಿ.ಕೆ. ಶಿವಕುಮಾರ್ -DCM ಅಶ್ವತ್ಥ್ ನಾರಾಯಣ್
ಬೆಂಗಳೂರು: ಅವರ ರೀತಿ ನೀತಿಗಳನ್ನು ನೋಡಿದ್ದೇವೆ. ನಿಜವಾದ ಮೀರ್ ಸಾದಿಕ್ ಇದ್ರೆ ಅದು ಡಿ.ಕೆ. ಶಿವಕುಮಾರ್ ಎಂದು ಉಪಚುನಾವಣೆಯ ಹಿನ್ನೆಲೆಯಲ್ಲಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಜೋಡೆತ್ತು ಅಂತಾ ಹೇಳಿಕೊಂಡು ಡಿಕೆಶಿ ನಂಬಿಕೆ ದ್ರೋಹ ಮಾಡಿದ್ರು. ಕಾಂಗ್ರೆಸ್ ಪಕ್ಷಕ್ಕೇ ಸಿದ್ದರಾಮಯ್ಯ ದ್ರೋಹ ಮಾಡಿದ್ರು. ಕಾಂಗ್ರೆಸ್ನವರೇ ಮೈತ್ರಿ ಸರ್ಕಾರವನ್ನು ಪತನ ಮಾಡಿದ್ದು. ಇದೀಗ, ಮತ್ತೆ ಚುನಾವಣೆ ನಡೆಯಬಾರದು ಅನ್ನೋ ದುರುದ್ದೇಶ ಇಟ್ಟುಕೊಂಡಿದ್ದಾರೆ. ಮತ್ತೆ ನಕಲಿ ಕಾರ್ಡ್ಗಳನ್ನು ಸೃಷ್ಟಿಸಲು ಷಡ್ಯಂತ್ರ ಮಾಡಿದ್ದಾರೆ. ಕೆಲವರು ನಕಲಿ ಕಾರ್ಡ್ಗಳನ್ನ ಕಲೆಕ್ಟ್ ಮಾಡುತ್ತಿದ್ದಾರೆ. […]
ಬೆಂಗಳೂರು: ಅವರ ರೀತಿ ನೀತಿಗಳನ್ನು ನೋಡಿದ್ದೇವೆ. ನಿಜವಾದ ಮೀರ್ ಸಾದಿಕ್ ಇದ್ರೆ ಅದು ಡಿ.ಕೆ. ಶಿವಕುಮಾರ್ ಎಂದು ಉಪಚುನಾವಣೆಯ ಹಿನ್ನೆಲೆಯಲ್ಲಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಜೋಡೆತ್ತು ಅಂತಾ ಹೇಳಿಕೊಂಡು ಡಿಕೆಶಿ ನಂಬಿಕೆ ದ್ರೋಹ ಮಾಡಿದ್ರು. ಕಾಂಗ್ರೆಸ್ ಪಕ್ಷಕ್ಕೇ ಸಿದ್ದರಾಮಯ್ಯ ದ್ರೋಹ ಮಾಡಿದ್ರು. ಕಾಂಗ್ರೆಸ್ನವರೇ ಮೈತ್ರಿ ಸರ್ಕಾರವನ್ನು ಪತನ ಮಾಡಿದ್ದು.
ಇದೀಗ, ಮತ್ತೆ ಚುನಾವಣೆ ನಡೆಯಬಾರದು ಅನ್ನೋ ದುರುದ್ದೇಶ ಇಟ್ಟುಕೊಂಡಿದ್ದಾರೆ. ಮತ್ತೆ ನಕಲಿ ಕಾರ್ಡ್ಗಳನ್ನು ಸೃಷ್ಟಿಸಲು ಷಡ್ಯಂತ್ರ ಮಾಡಿದ್ದಾರೆ. ಕೆಲವರು ನಕಲಿ ಕಾರ್ಡ್ಗಳನ್ನ ಕಲೆಕ್ಟ್ ಮಾಡುತ್ತಿದ್ದಾರೆ. ಶಿರಾ ಹಾಗೂ ಆರ್.ಆರ್. ನಗರದಲ್ಲಿ ಸೋಲುತ್ತೇವೆ ಅನ್ನೋ ಆತಂಕ ಅವರಿಗೆ ಶುರುವಾಗಿದೆ ಎಂದು ಹೇಳಿದರು.
ಡಿಕೆ ಶಿವಕುಮಾರ್ ಮೀರ್ ಸಾದಿಕ್ ಅಂತೆ.. ಸಹೋದರ ಡಿ.ಕೆ. ಸುರೇಶ್ ಏನಂದ್ರು?
Published On - 2:14 pm, Tue, 20 October 20