AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುತ್ರಿಗೆ ಹಣ ವರ್ಗಾವಣೆ: DK ಶಿವಕುಮಾರ್ ಆಪ್ತನಿಗೆ ನೋಟಿಸ್

ರಾಮನಗರ: ಡಿ.ಕೆ.ಶಿವಕುಮಾರ್ ಆಪ್ತ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್‌ಗೆ ಇ.ಡಿ. ನೋಟಿಸ್ ನೀಡಿದೆ. ನಾಳೆಯೇ ವಿಚಾರಣೆಗೆ ಹಾಜರಾಗುವಂತೆಯೂ ತಿಳಿಸಿದೆ. 10 ವರ್ಷಗಳ ಹಣಕಾಸು ಐಟಿ ರಿಟರ್ನ್ಸ್ ನೀಡಲು ಸೂಚನೆ ಈಗಾಗಲೇ ಸೆಪ್ಟೆಂಬರ್ 17 ರಂದು ಒಂದು ಬಾರಿ ವಿಚಾರಣೆ ಎದುರಿಸಿರೋ ಇಕ್ಬಾಲ್ ಹುಸೇನ್​ಗೆ ಮತ್ತೆ ವಿಚಾರಣೆಗೆ ಹಾಜರಾಗಲು ಇ.ಡಿ. ನೋಟಿಸ್ ನೀಡಿದೆ. ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಹಣಕಾಸು ವರ್ಗಾವಣೆ ವಿಚಾರವಾಗಿ ನೋಟಿಸ್ ನೀಡಿದ್ದು, 10 ವರ್ಷಗಳ ಹಣಕಾಸು ಐಟಿ ರಿಟರ್ನ್ಸ್ ನೀಡಲು ಸೂಚಿಸಿದೆ.

ಪುತ್ರಿಗೆ ಹಣ ವರ್ಗಾವಣೆ: DK ಶಿವಕುಮಾರ್ ಆಪ್ತನಿಗೆ ನೋಟಿಸ್
ಆಯೇಷಾ ಬಾನು
| Edited By: |

Updated on: Sep 30, 2020 | 5:15 PM

Share

ರಾಮನಗರ: ಡಿ.ಕೆ.ಶಿವಕುಮಾರ್ ಆಪ್ತ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್‌ಗೆ ಇ.ಡಿ. ನೋಟಿಸ್ ನೀಡಿದೆ. ನಾಳೆಯೇ ವಿಚಾರಣೆಗೆ ಹಾಜರಾಗುವಂತೆಯೂ ತಿಳಿಸಿದೆ.

10 ವರ್ಷಗಳ ಹಣಕಾಸು ಐಟಿ ರಿಟರ್ನ್ಸ್ ನೀಡಲು ಸೂಚನೆ ಈಗಾಗಲೇ ಸೆಪ್ಟೆಂಬರ್ 17 ರಂದು ಒಂದು ಬಾರಿ ವಿಚಾರಣೆ ಎದುರಿಸಿರೋ ಇಕ್ಬಾಲ್ ಹುಸೇನ್​ಗೆ ಮತ್ತೆ ವಿಚಾರಣೆಗೆ ಹಾಜರಾಗಲು ಇ.ಡಿ. ನೋಟಿಸ್ ನೀಡಿದೆ. ಡಿಕೆ ಶಿವಕುಮಾರ್ ಅವರ ಮಗಳು ಐಶ್ವರ್ಯ ಹಣಕಾಸು ವರ್ಗಾವಣೆ ವಿಚಾರವಾಗಿ ನೋಟಿಸ್ ನೀಡಿದ್ದು, 10 ವರ್ಷಗಳ ಹಣಕಾಸು ಐಟಿ ರಿಟರ್ನ್ಸ್ ನೀಡಲು ಸೂಚಿಸಿದೆ.