‘ಖಾಕಿ’ ಜೂಜಾಟ ಪ್ರಕರಣ: ನಾಲ್ವರು ಕಾನ್ಸ್‌ಟೇಬಲ್‌ಗಳು ಅಮಾನತು
ಧಾರವಾಡ: ಇಸ್ಪೀಟ್ ಆಡ್ತಿದ್ದ ನಾಲ್ವರು ಕಾನ್ಸ್‌ಟೇಬಲ್‌ಗಳನ್ನ ಅಮಾನತುಗೊಳಿಸಿ ಧಾರವಾಡ ಎಸ್‌ಪಿ ಕೃಷ್ಣಕಾಂತ್ ಆದೇಶ ಹೊರಡಿಸಿದ್ದಾರೆ. ಮಂಜುನಾಥ ಬಾಗವಿ, ಆತ್ಮಾನಂದ ಬೆಟಗೇರಿ, ಇಸ್ಮಾಯಿಲ್, ಮೈನುದ್ದೀನ್‌ಮುಲ್ಲಾ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ. ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ನವೆಂಬರ್ 11ಪೊಲೀಸ್ ಸಿಬ್ಬಂದಿ ಜೂಜಾಡುತ್ತಿದ್ದ ವೇಳೆ ಡಿವೈಎಸ್‌ಪಿ ರವಿ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆದಿತ್ತು. ಇಸ್ಪೀಟ್ ಆಡ್ತಿದ್ದ ಹತ್ತು ಪೊಲೀಸರು ಪರಾರಿಯಾಗಿದ್ದರು. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಈಗ ನಾಲ್ವರು ಕಾನ್ಸ್‌ಟೇಬಲ್‌ಗಳನ್ನ ಅಮಾನತುಗೊಳಿಸಿ ಎಸ್‌ಪಿ ಕೃಷ್ಣಕಾಂತ್ ಆದೇಶ ಹೊರಡಿಸಿದ್ದಾರೆ. ಇದನ್ನೂ […]
ಧಾರವಾಡ: ಇಸ್ಪೀಟ್ ಆಡ್ತಿದ್ದ ನಾಲ್ವರು ಕಾನ್ಸ್‌ಟೇಬಲ್‌ಗಳನ್ನ ಅಮಾನತುಗೊಳಿಸಿ ಧಾರವಾಡ ಎಸ್‌ಪಿ ಕೃಷ್ಣಕಾಂತ್ ಆದೇಶ ಹೊರಡಿಸಿದ್ದಾರೆ. ಮಂಜುನಾಥ ಬಾಗವಿ, ಆತ್ಮಾನಂದ ಬೆಟಗೇರಿ, ಇಸ್ಮಾಯಿಲ್, ಮೈನುದ್ದೀನ್‌ಮುಲ್ಲಾ ಅಮಾನತುಗೊಂಡ ಪೊಲೀಸ್ ಸಿಬ್ಬಂದಿ.
ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ನವೆಂಬರ್ 11ಪೊಲೀಸ್ ಸಿಬ್ಬಂದಿ ಜೂಜಾಡುತ್ತಿದ್ದ ವೇಳೆ ಡಿವೈಎಸ್‌ಪಿ ರವಿ ನಾಯ್ಕ್ ನೇತೃತ್ವದಲ್ಲಿ ದಾಳಿ ನಡೆದಿತ್ತು. ಇಸ್ಪೀಟ್ ಆಡ್ತಿದ್ದ ಹತ್ತು ಪೊಲೀಸರು ಪರಾರಿಯಾಗಿದ್ದರು. ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಈಗ ನಾಲ್ವರು ಕಾನ್ಸ್‌ಟೇಬಲ್‌ಗಳನ್ನ ಅಮಾನತುಗೊಳಿಸಿ ಎಸ್‌ಪಿ ಕೃಷ್ಣಕಾಂತ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: BJP ಮುಖಂಡನ ಜೊತೆ ‘ಖಾಕಿ’ ಜೂಜಾಟ.. ದಾಳಿ ಬೀಳ್ತಿದ್ದಂತೆ ಜೂಜಾಡ್ತಿದ್ದ ಪೊಲೀಸರು ಎಸ್ಕೇಪ್!
Published On - 2:30 pm, Sun, 15 November 20