Post Office: ಅಂಚೆ ಕಚೇರಿಯಲ್ಲಿನ ಖಾತೆ ಮಾಹಿತಿಯನ್ನು ಬೆರಳ ತುದಿಯಲ್ಲಿ ಪಡೆಯಲು ಇಲ್ಲಿದೆ ಡೀಟೇಲ್ಸ್

ಅಂಚೆ ಕಚೇರಿಯಲ್ಲಿ ಬ್ಯಾಂಕಿಂಗ್ ವ್ಯವಹಾರ ಮಾಡುತ್ತಿರುವವರು ಮತ್ತು ಮಾಡಬೇಕು ಎಂದಿರುವವರಿಗೆ ಅಗತ್ಯ ಮಾಹಿತಿ ಇಲ್ಲಿದೆ. ಈ ಮಾಹಿತಿಯಿಂದ ನಿಮಗೆ ಅನುಕೂಲ ಆಗಲಿದೆ.

Srinivas Mata
|

Updated on:Apr 08, 2021 | 12:43 PM

ಅಂಚೆ ಕಚೇರಿಯಲ್ಲಿ ಹಣ ಜಮೆ ಮಾಡುವುದನ್ನು ಹಲವು ವಿಧಗಳಲ್ಲಿ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ನಿಮ್ಮ ಹಣಕ್ಕೆ ಉತ್ತಮ ರಿಟರ್ನ್ಸ್ ಪಡೆಯುತ್ತೀರಿ ಹಾಗೂ ನಿಮ್ಮ ಹಣ ಸುರಕ್ಷಿತವೂ ಹೌದು. ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆಯುವುದು ಅನೇಕ ವಿಧಗಳಲ್ಲಿ ಪ್ರಯೋಜನಕಾರಿ. ಬ್ಯಾಂಕ್​ಗಳಂತೆಯೇ ಇಲ್ಲಿ ಖಾತೆಯನ್ನು ಬಹಳ ಸುಲಭವಾಗಿ ತೆರೆಯಬಹುದು. ಹಣವನ್ನು ಇಡುವುದರ ಹೊರತಾಗಿ, ಬಡ್ಡಿ ಮತ್ತು ಇತರ ಅಗತ್ಯಗಳನ್ನು ಪಡೆಯಲು ಇದು ಸೂಕ್ತವಾಗಿದೆ. ನೀವು ಸಹ ಅಂಚೆ ಕಚೇರಿಯಲ್ಲಿ ಹಣ ಜಮೆ ಮಾಡಿದ್ದರೆ ಅಥವಾ ಅಂಚೆ ಕಚೇರಿಯಲ್ಲಿ ಜಮೆ ಮಾಡಲು ಬಯಸಿದರೆ, ಇದು ನಿಮಗೆ ಖಂಡಿತಾ ಪ್ರಮುಖ ಸುದ್ದಿ.

1 / 5
ನೀವು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದರೆ, ಮನೆಯಲ್ಲಿಯೇ ಖಾತೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ನೀವು ನೋಡಬಹುದು, ಡೌನ್‌ಲೋಡ್ ಮಾಡಬಹುದು ಮತ್ತು ಪ್ರಿಂಟ್​ಔಟ್ ತೆಗೆದುಕೊಳ್ಳಬಹುದು. ಅಂಚೆ ಕಚೇರಿಯಿಂದ ಆನ್‌ಲೈನ್ ಸೌಲಭ್ಯವನ್ನು ಸಹ ಒದಗಿಸಲಾಗಿದೆ. ಈ ಕೆಲಸವನ್ನು ಇಂದಿನಿಂದಲೇ ಪ್ರಾರಂಭಿಸಬಹುದು, ಇದರಿಂದ ನೀವು ಅಂಚೆ ಕಚೇರಿಗೆ ಹೋಗಬೇಕಾಗಿಲ್ಲ. ಇನ್ನು ನಿಮ್ಮ ಬ್ಯಾಂಕ್ ಸ್ಟೇಟ್​​ಮೆಂಟ್ ಹೇಗೆ ಡೌನ್‌ಲೋಡ್ ಮಾಡಬಹುದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ.

Post office banking

2 / 5
ಸಾಂದರ್ಭಿಕ ಚಿತ್ರ

Post Office Monthly Income Scheme You Must Know These Details

3 / 5
ಸಾಂದರ್ಭಿಕ ಚಿತ್ರ

Indian Post Gramin Dak Sevak 2357 Posts Recruitment In West Bengal Circle

4 / 5
ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬಹುದು

ನೀವು ಇಂಟರ್ನೆಟ್ ಬಳಸದಿದ್ದರೆ ಮತ್ತು ಪೋಸ್ಟ್ ಆಫೀಸ್ ಯೋಜನೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಕೇಳಬೇಕಾದರೆ, ಇಂಡಿಯಾ ಪೋಸ್ಟ್‌ನ ಗ್ರಾಹಕ ಸೇವಾ ಕೇಂದ್ರಕ್ಕೆ (ಕಸ್ಟಮರ್ ಕೇರ್​ಗೆ) ಕರೆ ಮಾಡಿ ಮಾಹಿತಿಯನ್ನು ಪಡೆಯಬಹುದು. ಇದಕ್ಕಾಗಿ ಕೆಲಸದ ದಿನಗಳಲ್ಲಿ (ವರ್ಕಿಂಗ್ ಡೇಸ್) ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಟೋಲ್ ಫ್ರೀ ಸಂಖ್ಯೆ 1800-425-2440ಗೆ ಕರೆ ಮಾಡಬಹುದು.

5 / 5

Published On - 12:31 pm, Thu, 8 April 21

Follow us
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ

ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ

ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ

70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್

ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್

ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್