ಮಧ್ಯಾಹ್ನ 5 ಗಂಟೆಗೆ ಶೇ. 70 ಮತದಾನ: ಚಿಕ್ಕಬಳ್ಳಾಪುರ, ಕೆ ಆರ್​ ಪೇಟೆ ಅತ್ಯಧಿಕ

|

Updated on: Dec 05, 2019 | 6:31 PM

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಬಿರುಸಿನಿಂದ ನಡೆದಿದೆ. ಮತದಾರರು ಬೆಳಗ್ಗೆಯಿಂದಲೂ ಮತ ಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಆಯಾ ಕ್ಷೇತ್ರದ ಮತದಾನ ಪ್ರಮಾಣ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. @ 5pm: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗರಿಷ್ಠ ಮತದಾನ- ಕೆ.ಆರ್.ಪುರ ‘ಪೂರ್’ ಮಧ್ಯಾಹ್ನ 3 ಗಂಟೆಗೆ ಶೇ. 47 ಪ್ರಮಾಣದ ಮತದಾನ ಮಧ್ಯಾಹ್ನ 1 ಗಂಟೆಗೆ ಅಥಣಿಯಲ್ಲಿ ಗರಿಷ್ಠ ಮತದಾನ, ಶಿವಾಜಿನಗರ ಲೋಯೆಸ್ಟ್​  11 ಗಂಟೆಗೆ ಒಟ್ಟಾರೆ ಶೇ. 18 ಮತದಾನವಾಗಿದೆ. ಕ್ಷೇತ್ರಾವಾರು ವಿವರ […]

ಮಧ್ಯಾಹ್ನ 5 ಗಂಟೆಗೆ ಶೇ. 70 ಮತದಾನ: ಚಿಕ್ಕಬಳ್ಳಾಪುರ, ಕೆ ಆರ್​ ಪೇಟೆ ಅತ್ಯಧಿಕ
Follow us on

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಬಿರುಸಿನಿಂದ ನಡೆದಿದೆ. ಮತದಾರರು ಬೆಳಗ್ಗೆಯಿಂದಲೂ ಮತ ಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಆಯಾ ಕ್ಷೇತ್ರದ ಮತದಾನ ಪ್ರಮಾಣ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

@ 5pm: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗರಿಷ್ಠ ಮತದಾನ- ಕೆ.ಆರ್.ಪುರ ‘ಪೂರ್’


ಮಧ್ಯಾಹ್ನ 3 ಗಂಟೆಗೆ ಶೇ. 47 ಪ್ರಮಾಣದ ಮತದಾನ

ಮಧ್ಯಾಹ್ನ 1 ಗಂಟೆಗೆ ಅಥಣಿಯಲ್ಲಿ ಗರಿಷ್ಠ ಮತದಾನ, ಶಿವಾಜಿನಗರ ಲೋಯೆಸ್ಟ್​

 11 ಗಂಟೆಗೆ ಒಟ್ಟಾರೆ ಶೇ. 18 ಮತದಾನವಾಗಿದೆ. ಕ್ಷೇತ್ರಾವಾರು ವಿವರ ಇಂತಿದೆ:

 

ಬೆಳಗ್ಗೆ 9 ಗಂಟೆವರೆಗೆ ಶೇಕಡಾ 6.33ರಷ್ಟು ಮತದಾನ

ಶಿವಾಜಿನಗರ ಕ್ಷೇತ್ರದಲ್ಲಿ ಶೇಕಡಾ 3.04ರಷ್ಟು ಮತದಾನ
ಯಶವಂತಪುರ ಕ್ಷೇತ್ರದಲ್ಲಿ ಶೇಕಡಾ 4.19ರಷ್ಟು ಮತದಾನ
ಮಹಾಲಕ್ಷ್ಮೀ ಲೇಔಟ್-ಶೇಕಡಾ 8.21ರಷ್ಟು ಮತದಾನ
ಕೆ.ಆರ್.ಪುರಂ ಕ್ಷೇತ್ರದಲ್ಲಿ ಶೇಕಡಾ 4.4ರಷ್ಟು ಮತದಾನ
ಹೊಸಕೋಟೆ ಕ್ಷೇತ್ರದಲ್ಲಿ ಶೇಕಡಾ 9.01ರಷ್ಟು ಮತದಾನ
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶೇಕಡಾ 6.91ರಷ್ಟು ಮತದಾನ
ಹುಣಸೂರು ಕ್ಷೇತ್ರದಲ್ಲಿ ಶೇಕಡಾ 6.18ರಷ್ಟು ಮತದಾನ
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಶೇಕಡಾ 6.20ರಷ್ಟು ಮತದಾನ
ರಾಣೆಬೆನ್ನೂರು ಕ್ಷೇತ್ರದಲ್ಲಿ ಶೇಕಡಾ 6.22ರಷ್ಟು ಮತದಾನ
ಹಿರೇಕೆರೂರು ಕ್ಷೇತ್ರದಲ್ಲಿ ಶೇಕಡಾ 5.59ರಷ್ಟು ಮತದಾನ
ಕಾಗವಾಡ ಕ್ಷೇತ್ರದಲ್ಲಿ ಶೇಕಡಾ 6.94ರಷ್ಟು ಮತದಾನ
ಅಥಣಿ ಕ್ಷೇತ್ರದಲ್ಲಿ ಶೇಕಡಾ 8.33ರಷ್ಟು ಮತದಾನ
ಗೋಕಾಕ್‌ ಕ್ಷೇತ್ರದಲ್ಲಿ ಶೇಕಡಾ 6.11ರಷ್ಟು ಮತದಾನ
ವಿಜಯನಗರ ಕ್ಷೇತ್ರದಲ್ಲಿ ಶೇಕಡಾ 6.5ರಷ್ಟು ಮತದಾನ
ಯಲ್ಲಾಪುರ ಕ್ಷೇತ್ರದಲ್ಲಿ ಶೇಕಡಾ 7.54ರಷ್ಟು ಮತದಾನ

Published On - 9:38 am, Thu, 5 December 19