ಮಧ್ಯಾಹ್ನ ಗೋವಾದಲ್ಲಿ ಮದುವೆ ಇದ್ದರೂ ಬಂದು ವೋಟ್ ಮಾಡಿದ ಮದುಮಗ
ಬೆಳಗಾವಿ: ಇಂದು ಮಧ್ಯಾಹ್ನ ಗೋವಾದಲ್ಲಿ ಮದುವೆ ಇದ್ದರೂ ಮತಗಟ್ಟೆಗೆ ಆಗಮಿಸಿ ಮದುಮಗ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮದುಮಗ ಐಜಾಜ್ ಮನಿಯಾರ್ ಕೊಣ್ಣೂರು ಗ್ರಾಮದ ಮತಗಟ್ಟೆಯಲ್ಲಿ ಕುಟುಂಬ ಸಮೇತ ಆಗಮಿಸಿ ಮೊದಲ ವೋಟ್ ಮಾಡಿದ್ದಾರೆ. ಮತದಾನ ಬಳಿಕ ಮದುವೆಗೆಂದು ಐಜಾಜ್ ಕುಟುಂಬ ಗೋವಾಗೆ ತೆರಳಿದೆ. ಈ ಮೂಲಕ ಐಜಾಜ್ ಮನಿಯಾರ್ ಇತರೆ ಮತದಾರರಿಗೆ ಮಾದರಿಯಾಗಿದ್ದಾರೆ.

Published On - 7:52 am, Thu, 5 December 19