ಮಧ್ಯಾಹ್ನ 5 ಗಂಟೆಗೆ ಶೇ. 70 ಮತದಾನ: ಚಿಕ್ಕಬಳ್ಳಾಪುರ, ಕೆ ಆರ್​ ಪೇಟೆ ಅತ್ಯಧಿಕ

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಬಿರುಸಿನಿಂದ ನಡೆದಿದೆ. ಮತದಾರರು ಬೆಳಗ್ಗೆಯಿಂದಲೂ ಮತ ಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಆಯಾ ಕ್ಷೇತ್ರದ ಮತದಾನ ಪ್ರಮಾಣ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. @ 5pm: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗರಿಷ್ಠ ಮತದಾನ- ಕೆ.ಆರ್.ಪುರ ‘ಪೂರ್’ ಮಧ್ಯಾಹ್ನ 3 ಗಂಟೆಗೆ ಶೇ. 47 ಪ್ರಮಾಣದ ಮತದಾನ ಮಧ್ಯಾಹ್ನ 1 ಗಂಟೆಗೆ ಅಥಣಿಯಲ್ಲಿ ಗರಿಷ್ಠ ಮತದಾನ, ಶಿವಾಜಿನಗರ ಲೋಯೆಸ್ಟ್​  11 ಗಂಟೆಗೆ ಒಟ್ಟಾರೆ ಶೇ. 18 ಮತದಾನವಾಗಿದೆ. ಕ್ಷೇತ್ರಾವಾರು ವಿವರ […]

ಮಧ್ಯಾಹ್ನ 5 ಗಂಟೆಗೆ ಶೇ. 70 ಮತದಾನ: ಚಿಕ್ಕಬಳ್ಳಾಪುರ, ಕೆ ಆರ್​ ಪೇಟೆ ಅತ್ಯಧಿಕ
Follow us
ಸಾಧು ಶ್ರೀನಾಥ್​
|

Updated on:Dec 05, 2019 | 6:31 PM

ಬೆಂಗಳೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ಬಿರುಸಿನಿಂದ ನಡೆದಿದೆ. ಮತದಾರರು ಬೆಳಗ್ಗೆಯಿಂದಲೂ ಮತ ಕೇಂದ್ರಕ್ಕೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಆಯಾ ಕ್ಷೇತ್ರದ ಮತದಾನ ಪ್ರಮಾಣ ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.

@ 5pm: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಗರಿಷ್ಠ ಮತದಾನ- ಕೆ.ಆರ್.ಪುರ ‘ಪೂರ್’

ಮಧ್ಯಾಹ್ನ 3 ಗಂಟೆಗೆ ಶೇ. 47 ಪ್ರಮಾಣದ ಮತದಾನ

ಮಧ್ಯಾಹ್ನ 1 ಗಂಟೆಗೆ ಅಥಣಿಯಲ್ಲಿ ಗರಿಷ್ಠ ಮತದಾನ, ಶಿವಾಜಿನಗರ ಲೋಯೆಸ್ಟ್​

 11 ಗಂಟೆಗೆ ಒಟ್ಟಾರೆ ಶೇ. 18 ಮತದಾನವಾಗಿದೆ. ಕ್ಷೇತ್ರಾವಾರು ವಿವರ ಇಂತಿದೆ:

ಬೆಳಗ್ಗೆ 9 ಗಂಟೆವರೆಗೆ ಶೇಕಡಾ 6.33ರಷ್ಟು ಮತದಾನ

ಶಿವಾಜಿನಗರ ಕ್ಷೇತ್ರದಲ್ಲಿ ಶೇಕಡಾ 3.04ರಷ್ಟು ಮತದಾನ ಯಶವಂತಪುರ ಕ್ಷೇತ್ರದಲ್ಲಿ ಶೇಕಡಾ 4.19ರಷ್ಟು ಮತದಾನ ಮಹಾಲಕ್ಷ್ಮೀ ಲೇಔಟ್-ಶೇಕಡಾ 8.21ರಷ್ಟು ಮತದಾನ ಕೆ.ಆರ್.ಪುರಂ ಕ್ಷೇತ್ರದಲ್ಲಿ ಶೇಕಡಾ 4.4ರಷ್ಟು ಮತದಾನ ಹೊಸಕೋಟೆ ಕ್ಷೇತ್ರದಲ್ಲಿ ಶೇಕಡಾ 9.01ರಷ್ಟು ಮತದಾನ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಶೇಕಡಾ 6.91ರಷ್ಟು ಮತದಾನ ಹುಣಸೂರು ಕ್ಷೇತ್ರದಲ್ಲಿ ಶೇಕಡಾ 6.18ರಷ್ಟು ಮತದಾನ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಶೇಕಡಾ 6.20ರಷ್ಟು ಮತದಾನ ರಾಣೆಬೆನ್ನೂರು ಕ್ಷೇತ್ರದಲ್ಲಿ ಶೇಕಡಾ 6.22ರಷ್ಟು ಮತದಾನ ಹಿರೇಕೆರೂರು ಕ್ಷೇತ್ರದಲ್ಲಿ ಶೇಕಡಾ 5.59ರಷ್ಟು ಮತದಾನ ಕಾಗವಾಡ ಕ್ಷೇತ್ರದಲ್ಲಿ ಶೇಕಡಾ 6.94ರಷ್ಟು ಮತದಾನ ಅಥಣಿ ಕ್ಷೇತ್ರದಲ್ಲಿ ಶೇಕಡಾ 8.33ರಷ್ಟು ಮತದಾನ ಗೋಕಾಕ್‌ ಕ್ಷೇತ್ರದಲ್ಲಿ ಶೇಕಡಾ 6.11ರಷ್ಟು ಮತದಾನ ವಿಜಯನಗರ ಕ್ಷೇತ್ರದಲ್ಲಿ ಶೇಕಡಾ 6.5ರಷ್ಟು ಮತದಾನ ಯಲ್ಲಾಪುರ ಕ್ಷೇತ್ರದಲ್ಲಿ ಶೇಕಡಾ 7.54ರಷ್ಟು ಮತದಾನ

Published On - 9:38 am, Thu, 5 December 19

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್