AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಾರ್ಟ್​ಮೆಂಟ್ ಖರೀದಿಗೂ ಮುನ್ನ ಎಚ್ಚರ.. ವರ್ಷ ಕಳೆದ್ರೂ ಇಲ್ಲಿ ಮೂಲಸೌಕರ್ಯವಿಲ್ಲ

ಬೆಂಗಳೂರು: ಅಪಾರ್ಟ್​ಮೆಂಟ್ ಖರೀದಿಗೂ ಮುನ್ನ ಎಚ್ಚರ.. ಎಚ್ಚರ.. ಹೈಫೈ ಅಪಾರ್ಟ್​ಮೆಂಟ್ ಅಂತಾ ಕಲರ್ ಕಲರ್ ಕಾಗೆ ಹಾರಿಸ್ತಾರೆ. ಕೋಟಿ ಕೋಟಿ ಹಣ ಪಡೀತಾರೆ. ಆದ್ರೆ ಮೂಲಸೌಕರ್ಯವೇ ಇರುವುದಿಲ್ಲ. ಇಲ್ಲಿ ವರ್ಷವಾದ್ರೂ ಅಪಾರ್ಟ್​ಮೆಂಟ್ ನಿವಾಸಿಗಳ ಗೋಳು ಕೇಳೋರಿಲ್ಲ. L&T ಸಂಸ್ಥೆ ಮಾಡಿದ ಮೋಸದ ಜಾಲ ಬಿಚ್ಚಿಟ್ಟಿದೆ ಟಿವಿ9. ಬೆಂಗಳೂರಿನ ಜಿಕೆವಿಕೆ ಬಳಿಯ ಬ್ಯಾಟರಾಯನಪುರ ಬಳಿಯಿರುವ ರೇನ್ ಟ್ರೀ ಬುಲೆವಾರ್ಡ್ ರೆಸಿಡೆನ್ಸಿ ನಿವಾಸಿಗಳ ಗೋಳು ಕೇಳೋರಿಲ್ಲ. ಇಲ್ಲಿನ ಮಂದಿ ಮೂಲಸೌಕರ್ಯವಿಲ್ಲದೆ ಪರದಾಡುತ್ತಿದ್ದಾರಂತೆ. ಮೂಲಸೌಕರ್ಯ ಕಲ್ಪಿಸದ ಫ್ಲ್ಯಾಟ್ ನೀಡಿದ್ದಾರೆ ಎಂಬ ಆರೋಪ […]

ಅಪಾರ್ಟ್​ಮೆಂಟ್ ಖರೀದಿಗೂ ಮುನ್ನ ಎಚ್ಚರ.. ವರ್ಷ ಕಳೆದ್ರೂ ಇಲ್ಲಿ ಮೂಲಸೌಕರ್ಯವಿಲ್ಲ
ಆಯೇಷಾ ಬಾನು
|

Updated on:Nov 22, 2020 | 9:45 AM

Share

ಬೆಂಗಳೂರು: ಅಪಾರ್ಟ್​ಮೆಂಟ್ ಖರೀದಿಗೂ ಮುನ್ನ ಎಚ್ಚರ.. ಎಚ್ಚರ.. ಹೈಫೈ ಅಪಾರ್ಟ್​ಮೆಂಟ್ ಅಂತಾ ಕಲರ್ ಕಲರ್ ಕಾಗೆ ಹಾರಿಸ್ತಾರೆ. ಕೋಟಿ ಕೋಟಿ ಹಣ ಪಡೀತಾರೆ. ಆದ್ರೆ ಮೂಲಸೌಕರ್ಯವೇ ಇರುವುದಿಲ್ಲ. ಇಲ್ಲಿ ವರ್ಷವಾದ್ರೂ ಅಪಾರ್ಟ್​ಮೆಂಟ್ ನಿವಾಸಿಗಳ ಗೋಳು ಕೇಳೋರಿಲ್ಲ. L&T ಸಂಸ್ಥೆ ಮಾಡಿದ ಮೋಸದ ಜಾಲ ಬಿಚ್ಚಿಟ್ಟಿದೆ ಟಿವಿ9.

ಬೆಂಗಳೂರಿನ ಜಿಕೆವಿಕೆ ಬಳಿಯ ಬ್ಯಾಟರಾಯನಪುರ ಬಳಿಯಿರುವ ರೇನ್ ಟ್ರೀ ಬುಲೆವಾರ್ಡ್ ರೆಸಿಡೆನ್ಸಿ ನಿವಾಸಿಗಳ ಗೋಳು ಕೇಳೋರಿಲ್ಲ. ಇಲ್ಲಿನ ಮಂದಿ ಮೂಲಸೌಕರ್ಯವಿಲ್ಲದೆ ಪರದಾಡುತ್ತಿದ್ದಾರಂತೆ. ಮೂಲಸೌಕರ್ಯ ಕಲ್ಪಿಸದ ಫ್ಲ್ಯಾಟ್ ನೀಡಿದ್ದಾರೆ ಎಂಬ ಆರೋಪ L&T ಕಂಪನಿಯ ಅಪಾರ್ಟ್‌ಮೆಂಟ್ ವಿರುದ್ಧ ಕೇಳಿ ಬಂದಿದೆ.

ಕೋಟಿ ಕೋಟಿ ಹಣ ಕೊಟ್ಟು ಅಪಾರ್ಟ್‌ಮೆಂಟ್ ಖರೀದಿ ಮಾಡಿದ್ವಿ ಆದ್ರೆ 1 ವರ್ಷದಿಂದ ನೀರು, ವಿದ್ಯುತ್, ಗ್ಯಾಸ್ ಕನೆಕ್ಷನ್ ಸೇರಿದಂತೆ ಮೂಲಸೌಕರ್ಯ ಕಲ್ಪಿಸಿಲ್ಲ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ ಬಿಲ್ಡಿಂಗ್‌ನ ಪ್ರಾಜೆಕ್ಟ್ ಮ್ಯಾನೇಜರ್​ಗೆ ಪ್ರಶ್ನಿಸಿದ್ರೆ ನಮಗೂ ಇದಕ್ಕೂ ಸಂಬಂಧವಿಲ್ಲವೆಂದು ಉಡಾಫೆ ಉತ್ತರ ಕೊಡ್ತಿದ್ದಾರೆ ಎಂದು ಟಿವಿ9 ಬಳಿ ಅಪಾರ್ಟ್‌ಮೆಂಟ್ ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡು ಇವರ ಕಷ್ಟ ಪರಿಹರಿಸಬೇಕಿದೆ.

Published On - 9:44 am, Sun, 22 November 20

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ