ಡ್ರಗ್ಸ್ ಕೇಸ್‌ನಲ್ಲಿ ಖ್ಯಾತ ಕಾಮಿಡಿಯನ್ ಭಾರತಿ ಸಿಂಗ್ ಪತಿಯೂ ಅರೆಸ್ಟ್
ಮುಂಬೈ: ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಕಾಮಿಡಿಯನ್ ಭಾರತಿ ಸಿಂಗ್ ಪತಿ ಹರ್ಷ್ ಲಿಂಬಾಚಿಯಾನನ್ನು ಬಂಧಿಸಲಾಗಿದೆ. ನಿನ್ನೆ ಹಿಂದಿ ಸ್ಟಾಂಡ್ ಅಪ್ ಕಾಮಿಡಿಯನ್ ಭಾರತಿ ಸಿಂಗ್ ಮನೆ ಮೇಲೆ ದಾಳಿ ನಡೆಸಿ ಎನ್‌ಸಿಬಿ ಅಧಿಕಾರಿಗಳು 86.5 ಗ್ರಾಂ ಗಾಂಜಾ ಸೀಜ್ ಮಾಡಿದ್ದರು. ಈ ಸಂಬಂಧ ಭಾರತಿ ಸಿಂಗ್ ಅರೆಸ್ಟ್ ಆಗಿದ್ದರು. ಸದ್ಯ ಈಗ ಮುಂಬೈನಲ್ಲಿ ಎನ್‌ಸಿಬಿ ಅಧಿಕಾರಿಗಳು ಭಾರತಿ ಸಿಂಗ್ ಪತಿ ಹರ್ಷನನ್ನು ಬಂಧಿಸಿದ್ದಾರೆ. ಮುಂಬೈನ ಅಂಧೇರಿಯಲ್ಲಿರುವ ಭಾರತಿ ಸಿಂಗ್ ಮನೆ ಮೇಲೆ ರೇಡ್ ಮಾಡಿದ್ದ ವೇಳೆ ಗಾಂಜಾ […]

ಮುಂಬೈ: ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಕಾಮಿಡಿಯನ್ ಭಾರತಿ ಸಿಂಗ್ ಪತಿ ಹರ್ಷ್ ಲಿಂಬಾಚಿಯಾನನ್ನು ಬಂಧಿಸಲಾಗಿದೆ.
ನಿನ್ನೆ ಹಿಂದಿ ಸ್ಟಾಂಡ್ ಅಪ್ ಕಾಮಿಡಿಯನ್ ಭಾರತಿ ಸಿಂಗ್ ಮನೆ ಮೇಲೆ ದಾಳಿ ನಡೆಸಿ ಎನ್‌ಸಿಬಿ ಅಧಿಕಾರಿಗಳು 86.5 ಗ್ರಾಂ ಗಾಂಜಾ ಸೀಜ್ ಮಾಡಿದ್ದರು. ಈ ಸಂಬಂಧ ಭಾರತಿ ಸಿಂಗ್ ಅರೆಸ್ಟ್ ಆಗಿದ್ದರು. ಸದ್ಯ ಈಗ ಮುಂಬೈನಲ್ಲಿ ಎನ್‌ಸಿಬಿ ಅಧಿಕಾರಿಗಳು ಭಾರತಿ ಸಿಂಗ್ ಪತಿ ಹರ್ಷನನ್ನು ಬಂಧಿಸಿದ್ದಾರೆ.
ಮುಂಬೈನ ಅಂಧೇರಿಯಲ್ಲಿರುವ ಭಾರತಿ ಸಿಂಗ್ ಮನೆ ಮೇಲೆ ರೇಡ್ ಮಾಡಿದ್ದ ವೇಳೆ ಗಾಂಜಾ ಸಿಕ್ಕಿತ್ತು. NCB ವಿಚಾರಣೆ ವೇಳೆ ಗಾಂಜಾ ಸೇವನೆ ಬಗ್ಗೆ ತಪ್ಪೊಪ್ಪಿಗೆ ಹಿನ್ನೆಲೆಯಲ್ಲಿ ವಿಚಾರಣೆಯ ಬಳಿಕ ಭಾರತಿ ಸಿಂಗ್ ಪತಿ ಹರ್ಷ್ನನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಬಾಲಿವುಡ್ನ ಖ್ಯಾತ ಕಾಮಿಡಿ ಸ್ಟಾರ್ ಮನೆಯಲ್ಲಿ ಗಾಂಜಾ, ಭಾರತಿ ಸಿಂಗ್ ಅರೆಸ್ಟ್




