ಮಳೆ ಸಿಂಚನಕ್ಕೆ JP ನಗರದಲ್ಲಿ ನವಿಲು ಪ್ರತ್ಯಕ್ಷವಾಯ್ತು!
ಬೆಂಗಳೂರು: ಸಿಲಿಕಾನ್ ಸಿಟಿಯ ಹಲವಾರು ಪ್ರದೇಶಗಳಲ್ಲಿ ಇಡೀ ರಾತ್ರಿ ವರ್ಷಧಾರೆಯಾಗಿದೆ. ಮಳೆ ಸಿಂಚನಕ್ಕೆ ಜೆ.ಪಿ. ನಗರದಲ್ಲಿ ನವಿಲು ಪ್ರತ್ಯಕ್ಷವಾಗಿದೆ! ಸದ್ಯ ಈಗ ಅದು ಮಳೆಯಿಂದ ಬಚಾವ್ ಆಗಲು ಮನೆಯೊಂದರ ಬಾಲ್ಕನಿಯಲ್ಲಿ ಆಶ್ರಯ ಪಡೆದಿದೆ. ನವಿಲನ್ನ ಕಂಡು ಸ್ಥಳೀಯರು ಫೋಟೋ ಕ್ಲಿಕ್ಕಿಸಿದ್ದಾರೆ.