5 ದಿನ ಆಯ್ತು ರಿಪೋರ್ಟ್ ಬಂದಿಲ್ಲ, ಕ್ವಾರಂಟೈನ್ ಕೇಂದ್ರದಲ್ಲಿ ಗರ್ಭಿಣಿ ತೊಳಲಾಟ
ಬೆಂಗಳೂರು: ಕ್ವಾರಂಟೈನ್ ಹೆಸರಿನಲ್ಲಿ ವಿದೇಶದಿಂದ ಬಂದಿದ್ದ 8 ತಿಂಗಳ ಗರ್ಭಿಣಿಯನ್ನ ಹೋಟೆಲ್ನಲ್ಲಿ ಕೂಡಿಹಾಕಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಖತಾರ್ನಿಂದ ಕಳೆದ ಶುಕ್ರವಾರ ಬೆಂಗಳೂರಿಗೆ ಗರ್ಭಿಣಿ ಬಂದಿದ್ದರು. ಸದ್ಯ ಹೋಟೆಲ್ನಲ್ಲಿ ಗರ್ಭಿಣಿಯನ್ನು ಕ್ವಾರಂಟೈನ್ ಮಾಡಿದ್ದಾರೆ. ಆರೋಗ್ಯ ಇಲಾಖೆ ನಿಯಮದಂತೆ ಗರ್ಭಿಣಿಯರಿಗೆ 48 ಗಂಟೆಗಳಲ್ಲಿ ಟೆಸ್ಟ್ ರಿಪೋರ್ಟ್ ಮಾಡಬೇಕು. ನೆಗೆಟಿವ್ ಬಂದ್ರೆ ಹೋಂ ಕ್ವಾರಂಟೈನ್ಗೆ ಕಳುಹಿಸಬೇಕು. ಆದ್ರೆ 5 ದಿನಗಳಾದ್ರೂ ಕೊರೊನಾ ವರದಿ ಬಂದಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿ ತೋರಿಸುತ್ತಿದೆ. ಹೋಟೆಲ್ ಕ್ವಾರಂಟೈನ್ನಲ್ಲಿರುವುದಕ್ಕೆ ನಮಗೆ ಭಯವಾಗ್ತಿದೆ. ವಿದೇಶದಿಂದ ಬೆಂಗಳೂರಿಗೆ ವಾಪಸಾಗಿರುವ […]
ಬೆಂಗಳೂರು: ಕ್ವಾರಂಟೈನ್ ಹೆಸರಿನಲ್ಲಿ ವಿದೇಶದಿಂದ ಬಂದಿದ್ದ 8 ತಿಂಗಳ ಗರ್ಭಿಣಿಯನ್ನ ಹೋಟೆಲ್ನಲ್ಲಿ ಕೂಡಿಹಾಕಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಖತಾರ್ನಿಂದ ಕಳೆದ ಶುಕ್ರವಾರ ಬೆಂಗಳೂರಿಗೆ ಗರ್ಭಿಣಿ ಬಂದಿದ್ದರು. ಸದ್ಯ ಹೋಟೆಲ್ನಲ್ಲಿ ಗರ್ಭಿಣಿಯನ್ನು ಕ್ವಾರಂಟೈನ್ ಮಾಡಿದ್ದಾರೆ.
ಆರೋಗ್ಯ ಇಲಾಖೆ ನಿಯಮದಂತೆ ಗರ್ಭಿಣಿಯರಿಗೆ 48 ಗಂಟೆಗಳಲ್ಲಿ ಟೆಸ್ಟ್ ರಿಪೋರ್ಟ್ ಮಾಡಬೇಕು. ನೆಗೆಟಿವ್ ಬಂದ್ರೆ ಹೋಂ ಕ್ವಾರಂಟೈನ್ಗೆ ಕಳುಹಿಸಬೇಕು. ಆದ್ರೆ 5 ದಿನಗಳಾದ್ರೂ ಕೊರೊನಾ ವರದಿ ಬಂದಿಲ್ಲ. ಇದು ಅಧಿಕಾರಿಗಳ ಬೇಜವಾಬ್ದಾರಿ ತೋರಿಸುತ್ತಿದೆ. ಹೋಟೆಲ್ ಕ್ವಾರಂಟೈನ್ನಲ್ಲಿರುವುದಕ್ಕೆ ನಮಗೆ ಭಯವಾಗ್ತಿದೆ. ವಿದೇಶದಿಂದ ಬೆಂಗಳೂರಿಗೆ ವಾಪಸಾಗಿರುವ ಗರ್ಭಿಣಿ ಅಳಲು ತೋಡಿಕೊಂಡಿದ್ದಾರೆ.
Published On - 12:59 pm, Wed, 27 May 20