AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSLC Exam 2020: ಮೊದಲ ದಿನವೇ ಚೀಟಿಂಗ್​, ಗೋಡೆ ಹಾರಿ ಬಂದು ನಕಲು ಚೀಟಿ ಹಂಚಿಕೆ!

ಕಲಬುರಗಿ: SSLC, PUC ಪರೀಕ್ಷೆಗಳೆಂದರೆ ಕಾಪಿ ಚೀಟ್​ ಮಾಡುವುದು, ಡಿಬಾರ್​ ಆಗುವ ಸುದ್ದಿಗಳು ಬಹುತೇಕ ಸರ್ವೇಸಾಮಾನ್ಯ. ಆದರೆ, ಈ ಬಾರಿ ಕೋವಿಡ್​ ಇಂಥ ಕಾಪಿ, ಮಾಲ್​ ಪ್ರಾಕ್ಟೀಸ್​ಗಳಿಗೆ ಕಡಿವಾಣ ಹಾಕಿದೆ. ಸಾಮಾಜಿಕ ಅಂತರ ಮತ್ತು ವಿದ್ಯಾರ್ಥಿಗಳ ಆರೋಗ್ಯದ ಮೇಲಿನ ತೀವ್ರ ನಿಗಾ ವಹಿಸುವಿಕೆಯಿಂದಾಗಿ, ಇದರ ಕಣ್ತಪ್ಪಿಸಿ ಕಾಪಿ ಮಾಡುವುದು ದುರ್ಭರವಾಗಿದೆ. ಆದರೆ, ನಮ್ಮ ಕೆಲ ವಿದ್ಯಾರ್ಥಿಗಳು ಇದಕ್ಕೆಲ್ಲ ಅಂಜುವವರಲ್ಲ, ಅಳುಕುವವರಲ್ಲ. ಶಾಲಾ ಕಾಂಪೌಂಡ್​ ಎಷ್ಟೇ ಎತ್ತರವಿದ್ರೂ ಜಂಪ್​ ಹೊಡೆದು ಪರೀಕ್ಷಾ ಕೇಂದ್ರವನ್ನ ತಲುಪಬಲ್ಲರು. ಕಲಬುರಗಿಯಲ್ಲಿ ಮೊದಲ ದಿನವೇ […]

SSLC Exam 2020: ಮೊದಲ ದಿನವೇ ಚೀಟಿಂಗ್​, ಗೋಡೆ ಹಾರಿ ಬಂದು ನಕಲು ಚೀಟಿ ಹಂಚಿಕೆ!
KUSHAL V
|

Updated on:Jun 25, 2020 | 1:19 PM

Share

ಕಲಬುರಗಿ: SSLC, PUC ಪರೀಕ್ಷೆಗಳೆಂದರೆ ಕಾಪಿ ಚೀಟ್​ ಮಾಡುವುದು, ಡಿಬಾರ್​ ಆಗುವ ಸುದ್ದಿಗಳು ಬಹುತೇಕ ಸರ್ವೇಸಾಮಾನ್ಯ. ಆದರೆ, ಈ ಬಾರಿ ಕೋವಿಡ್​ ಇಂಥ ಕಾಪಿ, ಮಾಲ್​ ಪ್ರಾಕ್ಟೀಸ್​ಗಳಿಗೆ ಕಡಿವಾಣ ಹಾಕಿದೆ. ಸಾಮಾಜಿಕ ಅಂತರ ಮತ್ತು ವಿದ್ಯಾರ್ಥಿಗಳ ಆರೋಗ್ಯದ ಮೇಲಿನ ತೀವ್ರ ನಿಗಾ ವಹಿಸುವಿಕೆಯಿಂದಾಗಿ, ಇದರ ಕಣ್ತಪ್ಪಿಸಿ ಕಾಪಿ ಮಾಡುವುದು ದುರ್ಭರವಾಗಿದೆ.

ಆದರೆ, ನಮ್ಮ ಕೆಲ ವಿದ್ಯಾರ್ಥಿಗಳು ಇದಕ್ಕೆಲ್ಲ ಅಂಜುವವರಲ್ಲ, ಅಳುಕುವವರಲ್ಲ. ಶಾಲಾ ಕಾಂಪೌಂಡ್​ ಎಷ್ಟೇ ಎತ್ತರವಿದ್ರೂ ಜಂಪ್​ ಹೊಡೆದು ಪರೀಕ್ಷಾ ಕೇಂದ್ರವನ್ನ ತಲುಪಬಲ್ಲರು. ಕಲಬುರಗಿಯಲ್ಲಿ ಮೊದಲ ದಿನವೇ ಇಂಥ ಪ್ರಸಂಗ ಕಂಡುಬಂದಿದೆ. SSLC ಪರೀಕ್ಷೆಯ ಮೊದಲ ದಿನವೇ ನಕಲು ಚೀಟಿ ಹಂಚಿರುವ ಪ್ರಕರಣ ಜಿಲ್ಲೆಯ ಹಳೇ ಜೇವರ್ಗಿ ರಸ್ತೆಯಲ್ಲಿರೋ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ.

ರಾಜಾರೋಷವಾಗಿ ಗೋಡೆ ಹಾರಿ ಚೀಟಿ ಹಂಚಿಕೆ ಪರೀಕ್ಷೆ ಬರೆಯುತ್ತಿದ್ದ ಸ್ನೇಹಿತರಿಗಾಗಿ ಕೆಲವು ಯುವಕರು ಶಾಲೆಯ ಗೋಡೆ ಹಾರಿ ಚೀಟಿ ಕೊಟ್ಟು ಬರುತ್ತಿರುವ ದೃಶ್ಯ ಇಲ್ಲಿ ಕಂಡು ಬಂತು. ಹೊರಗಡೆ ಯಾವುದೇ ಪೊಲೀಸರಿಲ್ಲದ್ದನ್ನು ಗಮನಿಸಿದ ಯುವಕರು, ನಂತರ ರಾಜಾರೋಷವಾಗಿ ಗೋಡೆ ದಾಟಲು ಶುರು ಮಾಡಿದರು. ಈ ಬಗ್ಗೆ ಕೇಂದ್ರದ ಸಿಬ್ಬಂದಿ ತಲೆಕೆಡಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.

Published On - 1:08 pm, Thu, 25 June 20

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು