Cleaning Tips: ಎಲ್ ಇಡಿ ಸ್ಮಾರ್ಟ್ ಟಿವಿಯನ್ನು ಕ್ಲೀನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ

ನಿಮ್ಮ ಮನೆಯಲ್ಲೂ ಎಲ್ ಇಡಿ ಟಿವಿ ಇದ್ದರೆ ಅದನ್ನು ಸ್ವಚ್ಛಗೊಳಿಸುವ ಮುನ್ನ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅದನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂದು ತಿಳಿಯಿರಿ. ಇಲ್ಲದಿದ್ದರೆ, ನೀವು ಮತ್ತೆ ಹೊಸ ಎಲ್ಇಡಿ ಟಿವಿ ಖರೀದಿಸಬೇಕಾಗುತ್ತದೆ. ಈ ಸಿಂಪಲ್​ ಟಿಪ್ಸ್​​​ ಅನುಸರಿಸಿ.

Cleaning Tips: ಎಲ್ ಇಡಿ ಸ್ಮಾರ್ಟ್ ಟಿವಿಯನ್ನು ಕ್ಲೀನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ
Follow us
ಅಕ್ಷತಾ ವರ್ಕಾಡಿ
|

Updated on: Aug 29, 2024 | 8:10 PM

ಸಾಮಾನ್ಯ ಟಿವಿ ಅಥವಾ ಸ್ಮಾರ್ಟ್ ಟಿವಿ ಆಗಿರಲಿ, ಪರದೆಯು ಧೂಳು ಮತ್ತು ಫಿಂಗರ್‌ಪ್ರಿಂಟ್‌ಗಳಿರುವುದು ಸಹಜ. ಗೃಹೋಪಯೋಗಿ ಉಪಕರಣಗಳನ್ನು ಸ್ವಚ್ಛಗೊಳಿಸುವಂತೆ ಟಿವಿ ಪರದೆಯನ್ನು ಸ್ವಚ್ಛಗೊಳಿಸುವುದರಿಂದ ನಿಮ್ಮ ಎಲ್ಇಡಿ ಟಿವಿಗೆ ಹಾನಿಯಾಗಬಹುದು. ನಿಮ್ಮ ಮನೆಯಲ್ಲೂ ಎಲ್ ಇಡಿ ಟಿವಿ ಇದ್ದರೆ ಅದನ್ನು ಸ್ವಚ್ಛಗೊಳಿಸುವ ಮುನ್ನ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅದನ್ನು ಹೇಗೆ ಸ್ವಚ್ಛಗೊಳಿಸಬೇಕು ಎಂದು ತಿಳಿಯಿರಿ. ಇಲ್ಲದಿದ್ದರೆ, ನೀವು ಮತ್ತೆ ಹೊಸ ಎಲ್ಇಡಿ ಟಿವಿ ಖರೀದಿಸಬೇಕಾಗುತ್ತದೆ.

  • ನಿಮ್ಮ ಟಿವಿ ಪರದೆಯನ್ನು ನೇರವಾಗಿ ಒದ್ದೆಯಾದ ಬಟ್ಟೆಯಿಂದ ಒರೆಸುವುದನ್ನು ತಪ್ಪಿಸಿ. ಇದು ವಿದ್ಯುತ್ ಆಘಾತಕ್ಕೆ ಕಾರಣವಾಗಬಹುದು. ಎಲ್ಇಡಿ ಸ್ಮಾರ್ಟ್ ಟಿವಿಯನ್ನು ಸ್ವಚ್ಛಗೊಳಿಸುವ ಮೊದಲು, ಟಿವಿಯನ್ನು ಸ್ವಿಚ್ ಆಫ್ ಮಾಡಿ. ಇದು ಪರದೆಯನ್ನು ಸ್ವಚ್ಛಗೊಳಿಸುವಾಗ ವಿದ್ಯುತ್ ಆಘಾತವನ್ನು ತಡೆಯುತ್ತದೆ.
  • ಇದರ ನಂತರ, ಸ್ವಚ್ಛವಾದ ಒಣ ಬಟ್ಟೆಯನ್ನು ಬಳಸಿ ನಿಮ್ಮ ಎಲ್ಇಡಿ ಸ್ಮಾರ್ಟ್ ಟಿವಿಯಿಂದ ಧೂಳು ಮತ್ತು ಕೊಳೆಯನ್ನು ನಿಧಾನವಾಗಿ ಸ್ವಚ್ಛಗೊಳಿಸಿ. ಶುಚಿಗೊಳಿಸುವಾಗ ಹತ್ತಿ ಅಥವಾ ಪಾಲಿಯೆಸ್ಟರ್ ಬಟ್ಟೆ ಇತ್ಯಾದಿಗಳನ್ನು ಬಳಸುವುದರಿಂದ ಪರದೆಯು ಸ್ಕ್ರಾಚ್ ಆಗಬಹುದು. ಆದ್ದರಿಂದ, ಎಲ್ಇಡಿ, ಎಲ್ಸಿಡಿ ಟಿವಿ ಒರೆಸುವಾಗ ಮೈಕ್ರೋಫೈಬರ್ (ಗಟ್ ಕ್ಲಾತ್) ಬಳಸುವುದು ಉತ್ತಮ.
  • ಪರದೆಯು ಕಲೆಗಳನ್ನು ಹೊಂದಿದ್ದರೆ, ಅದನ್ನು ಉಗುರುಗಳಿಂದ ಸ್ವಚ್ಛಗೊಳಿಸಬೇಡಿ. ಇದು ಪರದೆಯ ಮೇಲೆ ಗೀರುಗಳನ್ನು ಉಂಟುಮಾಡಬಹುದು.
  • ಕಲೆಗಳಿದ್ದರೆ ಸೋಪ್ ಅಥವಾ ಸೋಪ್ ಆಧಾರಿತ ದ್ರವಗಳನ್ನು, ಸ್ಯಾನಿಟೈಸರ್ ಕೂಡ ಬಳಸಬೇಡಿ . ಇದು ನಿಮ್ಮ ಪರದೆಯೊಳಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ನೀವು ಹೀಗೆ ಮಾಡಿದರೆ, ಪರದೆಯು ಹಾನಿಗೊಳಗಾಗಬಹುದು ಮತ್ತು ಪರದೆಯ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಟಿವಿ ಸ್ಕ್ರೀನ್ ಕ್ಲೀನ್ ಮಾಡುವಾಗ ಸ್ಕ್ರೀನ್ ಕ್ಲೀನರ್ ಬಳಸುವುದು ಉತ್ತಮ.
  • ಎಲ್ಇಡಿ ಟಿವಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ಮುಖ್ಯ. ಬಟ್ಟೆಯನ್ನು ಒಮ್ಮೆ ಒರೆಸಿದ ನಂತರ ಇನ್ನೊಂದು ಬಟ್ಟೆಯನ್ನು ಬಳಸುವುದು ಉತ್ತಮ. ಅದೇ ಬಟ್ಟೆಯನ್ನು ಪದೇ ಪದೇ ಬಳಸುವುದರಿಂದ ಪರದೆಯ ಮೇಲೆ ಗೀರುಗಳು ಉಂಟಾಗಬಹುದು. ತಾಜಾ ಬಟ್ಟೆಗಳನ್ನು ಬಳಸುವುದರಿಂದ ಗೀರುಗಳು ಬೀಳದಂತೆ ತಡೆಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM