AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಿಗ್ಗೆ ಎದ್ದಾಗ ನಿಮ್ಮ ಮುಖ ಊದಿಕೊಳ್ಳುತ್ತಾ? ನಟಿ ಮಲೈಕಾ ಅರೋರಾ ಹೇಳುವ ಈ ವಿಧಾನ ಮಾಡಿ

ನಟಿ ಮಲೈಕಾ ಅರೋರಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನೇಕ ಸೌಂದರ್ಯ ಹಾಗೂ ಫಿಟ್​​​ನೆಸ್​​​ ಬಗ್ಗೆ ಆಗ್ಗಾಗೆ ಹಂಚಿಕೊಳ್ಳುತ್ತಾರೆ. ಇದೀಗ ಬೆಳಿಗ್ಗೆ ಎದ್ದ ತಕ್ಷಣ ಮುಖ ಊದಿಕೊಳ್ಳಲು ಕಾರಣ ಏನ್​​ ಹಾಗೂ ಅದಕ್ಕೆ ಪರಿಹಾರ ಏನ್​​ ಎಂಬ ಬಗ್ಗೆ ತಿಳಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ಮಾಡಿದ್ರೆ ತಕ್ಷಣ ಮುಖ ಊದಿಕೊಳ್ಳುವ ಸಮಸ್ಯೆ ಮಾಯವಾಗುತ್ತದೆ ಎಂದು ಹೇಳಿದ್ದಾರೆ. ಇಲ್ಲಿದೆ ನೋಡಿ

ಬೆಳಿಗ್ಗೆ ಎದ್ದಾಗ ನಿಮ್ಮ ಮುಖ ಊದಿಕೊಳ್ಳುತ್ತಾ? ನಟಿ ಮಲೈಕಾ ಅರೋರಾ ಹೇಳುವ ಈ ವಿಧಾನ ಮಾಡಿ
ನಟಿ ಮಲೈಕಾ ಅರೋರಾ
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: May 29, 2025 | 5:15 PM

Share

ಬೆಳಿಗ್ಗೆ ಎದ್ದ ತಕ್ಷಣ ಮುಖವೆಲ್ಲ ಊದಿಕೊಂಡಂತೆ ಕಾಣುತ್ತ, ಇದಕ್ಕೆ ಏನ್ ಮಾಡೋದು, ಈ ಬಗ್ಗೆ ಬಾಲಿವುಡ್​​​ ನಟಿ ಮಲೈಕಾ ಅರೋರಾ (malaika arora) ಒಂದು ಸಲಹೆ ನೀಡಿದ್ದಾರೆ. ಈ ಸಿನಿಮಾ ನಟ-ನಟಿಯರ ಜೀವನಶೈಲಿಯನ್ನು ಅನೇಕರು ಅನುಸರಿಸುತ್ತಾರೆ.ಏಕೆಂದರೆ ಅವರು ಯಾವುದೇ ರಿಸ್ಕಿ ಕೆಲಸಗಳನ್ನು ಅಥವಾ ಜೀವನಶೈಲಿಗಳನ್ನು ಪಾಲಿಸುವುದಿಲ್ಲ. ಆದರೆ ಇದರಲ್ಲಿ ಕೆಲವೊಂದು ಸಿಂಪಲ್​​​​ ಆಗಿರುತ್ತದೆ. ಇನ್ನೂ ಕೆಲವು ದುಬಾರಿಯಾಗಿರುತ್ತದೆ. ಇದರಲ್ಲಿ ನಮಗೆ ಒಪ್ಪಿಗೆ ಆಗುವ ಜೀವನಶೈಲಿಗಳನ್ನು ಮಾತ್ರ ಅನುಸರಿಸುತ್ತದೆ. ಇನ್ನು ಬೆಳಿಗ್ಗೆ ಎದ್ದ ತಕ್ಷಣ ಮುಖ ಊದಿಕೊಳ್ಳುವುದು ಸಹಜ, ಆದರೆ ಕೆಲವರಿಗೆ ಆ ಸ್ಥಿತಿ ತುಂಬಾ ಸಮಯದವರೆಗೆ ಇರುತ್ತದೆ. ಹಾಗಾಗಿ ಇದಕ್ಕೆ ಏನ್​ ಮಾಡೋದು. ಇದಕ್ಕೆ ಒಂದು ಪರಿಹಾರವೊಂದನ್ನು ನಟಿ ಮಲೈಕಾ ಅರೋರಾ ಅವರು ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಟಿ ಮಲೈಕಾ ಅರೋರಾ ಆಗ್ಗಾಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅನೇಕ ಇಂತಹ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.

ಮುಖದ ಊತವನ್ನು ಕಡಿಮೆ ಮಾಡಲು ನಾನು ಅದ್ಭುತವಾದ ಹ್ಯಾಕ್ ಅನ್ನು ಅನುಸರಿಸುತ್ತೇನೆ. ಇದಕ್ಕಾಗಿ ನಿಮಗೆ ಕೇವಲ ಎರಡು ರಬ್ಬರ್ ಬ್ಯಾಂಡ್‌ಗಳು ಬೇಕಾಗುತ್ತವೆ. ಬೆಳಿಗ್ಗೆ ಎದ್ದ ಕೂಡಲೇ ಎರಡು ರಬ್ಬರ್ ಬ್ಯಾಂಡ್‌ಗಳನ್ನು ತೆಗೆದುಕೊಂಡು ನಿಮ್ಮ ಕಿವಿಗೆ ಕಟ್ಟಿಕೊಳ್ಳಿ. ಇದು ನಿಮಗೆ ವಿಚಿತ್ರವೆನಿಸಬಹುದು, ಆದರೆ ಈ ವಿಧಾನವನ್ನು ಅನುಸರಿಸುವುದರಿಂದ ಮುಖವು ಹೆಚ್ಚಿನ ಪ್ರಮಾಣದಲ್ಲಿ ಉಬ್ಬಿಕೊಳ್ಳುತ್ತದೆ ಮತ್ತು ತುಂಬಾ ಬಿಗಿಯಾಗಿ ಕಾಣಲು ಪ್ರಾರಂಭಿಸುತ್ತದೆ. ರಬ್ಬರ್ ಬ್ಯಾಂಡ್ ಅನ್ನು ಬಿಗಿಯಾಗಿ ಧರಿಸಿದಷ್ಟೂ ಅದರ ಪರಿಣಾಮ ಹೆಚ್ಚಾಗುತ್ತದೆ ಏಕೆಂದರೆ ಅದು ನಿಮ್ಮ ಮುಖದ ಚರ್ಮವನ್ನು ಎಳೆದು ಹಿಡಿದಿಟ್ಟುಕೊಳ್ಳುತ್ತದೆ ಎಂದು ನಟಿ ಹೇಳಿದ್ದಾರೆ.

ಇದನ್ನೂ ಓದಿ
Image
ಗರ್ಭಕಂಠ, ಥೈರಾಯ್ಡ್ , ಮೈಗ್ರೇನ್ ಸಮಸ್ಯೆಗೆ 2 ನಿಮಿಷ, 4 ವ್ಯಾಯಮಾ
Image
ಟರ್ಕಿಶ್‌ ಆಭರಣಗಳಿಗೂ ತಟ್ಟಿದ ಬಹಿಷ್ಕಾರ ಬಿಸಿ
Image
ಮೈಸೂರು ಪಾಕ್​​​ ಹೆಸರು ಬದಲಿಸುವ ಹಕ್ಕು ಯಾರಿಗೂ ಇಲ್ಲ
Image
ಪ್ರೇಮ ವಿವಾಹ ಅಥವಾ ಕೋರ್ಟ್‌ ಮ್ಯಾರೇಜ್‌ ಆಗಲು ಈ ದಾಖಲೆಗಳು ಬೇಕೇ ಬೇಕು

ಇದನ್ನೂ ಓದಿ:ಈ ಚಿತ್ರದಲ್ಲಿ ಒಂದು ಜೋಡಿಯನ್ನು ಆರಿಸಿ, ನೀವು ಎಂತಹ ಲವ್‌ ಲೈಫ್‌ ಇಷ್ಟಪಡುವವರು ಎಂದು ತಿಳಿಯಿರಿ

ನಟಿ ಮಲೈಕಾ ಅರೋರಾ ಅವರು ವಿಡಿಯೋ

ನಮ್ಮ ಕಿವಿ ಮತ್ತು ಕುತ್ತಿಗೆಯ ಸುತ್ತಲೂ ದುಗ್ಧರಸ ಗ್ರಂಥಿಗಳು ಇರುವುದರಿಂದ ಈ ವಿಧಾನವು ಬಹುಶಃ ಕೆಲಸ ಮಾಡುತ್ತದೆ, ಇದು ದೇಹದಿಂದ ಊತ ಮತ್ತು ಅನಗತ್ಯ ವಿಚಾರಗಳನ್ನು ತೆಗೆದುಹಾಕುತ್ತದೆ. ಕಿವಿಗಳ ಮೇಲೆ ರಬ್ಬರ್ ಬ್ಯಾಂಡ್‌ಗಳನ್ನು ಹಾಕಿದಾಗ, ಅದು ದುಗ್ಧರಸದಲ್ಲಿ ಕೆಟ್ಟ ಅಂಶಗಳನ್ನು ವೇಗವಾಗಿ ತೆಗೆದು ಹಾಕುತ್ತದೆ. ಹಾಗಾಗಿ ಮೇಕಪ್ ಹಚ್ಚುವ ಮೊದಲು, ನೀವು ರಬ್ಬರ್ ಬ್ಯಾಂಡ್ ಧರಿಸಿ ಸ್ವಲ್ಪ ಹೊತ್ತು ಮನೆಯಲ್ಲಿ ಇರಿ. ಸ್ವಲ್ಪ ಸಮಯದ ನಂತರ ನಿಮ್ಮ ಮುಖವು ಕಡಿಮೆ ಊದಿಕೊಂಡಂತೆ ಮತ್ತು ಹೆಚ್ಚು ಆಕಾರದಲ್ಲಿ ಕಾಣಲು ಆರಂಭಿಸುತ್ತಿದೆ ಎಂದು ಅರಿವಿಗೆ ಬರುವುದು ಕಾಣುತ್ತದೆ. ನಂತರ ಆ ರಬ್ಬರ್​​ನ್ನು ತೆಗೆಯಿರಿ. ಇದರಿಂದ ಮುಖದ ಸ್ನಾಯುಗಳು ಕೂಡ ತುಂಬಾ ಆರೋಗ್ಯವಾಗಿರುತ್ತದೆ. ಜತೆಗೆ ಪ್ರತಿದಿನ ಬೆಳಿಗ್ಗೆ ಈ ರೀತಿ ಮಾಡಿದ್ರೆ ಖಂಡಿತ ಮುಖದ ಸೌಂದರ್ಯದಲ್ಲೂ ಬದಲಾವಣೆ ಆಗುತ್ತದೆ ಎಂದು ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..