Event Calendar July 2024: ಜುಲೈ ತಿಂಗಳಿನಲ್ಲಿ ಬರುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ದಿನಗಳು ಯಾವುವು? ಇಲ್ಲಿದೆ ಮಾಹಿತಿ

2024 ರ ಏಳನೇ ತಿಂಗಳು ಈ ಜುಲೈ ನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಗಳನ್ನು ಆಚರಿಸಲಾಗುತ್ತಿದೆ. ಹಲವು ವಿಶೇಷತೆಗಳನ್ನೊಳಗೊಂಡ ದಿನಗಳ ಸಂಪೂರ್ಣ ಮಾಹಿತಿಯು ಇಲ್ಲಿದೆ.

Event Calendar July 2024: ಜುಲೈ ತಿಂಗಳಿನಲ್ಲಿ ಬರುವ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಮುಖ ದಿನಗಳು ಯಾವುವು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 28, 2024 | 12:00 PM

2024 ರ ಏಳನೇ ತಿಂಗಳಾದ ಜುಲೈಗೆ ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಈ ಜುಲೈ ತಿಂಗಳು ಹಲವಾರು ದಿನಗಳು ಮತ್ತು ಘಟನೆಗಳನ್ನು ಸ್ಮರಿಸುವ ತಿಂಗಳಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಸಾಮಾಜಿಕ, ಸಂಸ್ಕೃತಿ, ಪರಿಸರ, ಕಲೆ, ಹವಾಮಾನ, ಆರೋಗ್ಯ, ಜನ್ಮದಿನ ಸೇರಿದಂತೆ ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ.

ಜುಲೈ 2023 ರ ಪ್ರಮುಖ ದಿನಗಳ ಪಟ್ಟಿ ಇಲ್ಲಿದೆ:

  • ಜುಲೈ 1 – ರಾಷ್ಟ್ರೀಯ ವೈದ್ಯರ ದಿನ
  • ಜುಲೈ 1 – ರಾಷ್ಟ್ರೀಯ ಅಂಚೆ ನೌಕರರ ದಿನ
  • ಜುಲೈ 1 – ಕೆನಡಾ ದಿನ
  • ಜುಲೈ 1 – ಚಾರ್ಟರ್ಡ್ ಅಕೌಂಟೆಂಟ್ಸ್ ದಿನ
  • ಜುಲೈ 1 – ರಾಷ್ಟ್ರೀಯ ಯುಎಸ್ ಅಂಚೆ ಚೀಟಿ ದಿನ
  • ಜುಲೈ 2 – ವಿಶ್ವ ಯುಎಫ್ಒ ದಿನ
  • ಜುಲೈ 2 – ವಿಶ್ವ ಕ್ರೀಡಾ ಪರ್ತಕರ್ತರ ದಿನ
  • ಜುಲೈ 3 – ಗುರು ಪೂರ್ಣಿಮಾ
  • ಜುಲೈ 3- ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಮುಕ್ತ ದಿನ
  • ಜುಲೈ 4 – ಯುಎಸ್ಎ ಸ್ವಾತಂತ್ರ್ಯ ದಿನ
  • ಜುಲೈ 6 – ವಿಶ್ವ ಮೃಗಾಲಯಗಳ ದಿನ
  • ಜುಲೈ 7 – ವಿಶ್ವ ಚಾಕೊಲೇಟ್ ದಿನ
  • ಜುಲೈ 11 – ವಿಶ್ವ ಜನಸಂಖ್ಯಾ ದಿನ
  • ಜುಲೈ 12 – ರಾಷ್ಟ್ರೀಯ ಸರಳತೆ ದಿನ
  • ಜುಲೈ 12- ಪೇಪರ್ ಬ್ಯಾಗ್ ದಿನ
  • ಜುಲೈ 12 – ಮಲಾಲಾ ದಿನ
  • ಜುಲೈ 14 – ಬಾಸ್ಟಿಲ್ ಡೇ ಅಥವಾ ಫ್ರೆಂಚ್ ರಾಷ್ಟ್ರೀಯ ದಿನ
  • ಜುಲೈ 15 – ವಿಶ್ವ ಯುವ ಕೌಶಲ್ಯ ದಿನ
  • ಜುಲೈ 17 – ಅಂತಾರಾಷ್ಟ್ರೀಯ ನ್ಯಾಯ ದಿನ
  • ಜುಲೈ 17 – ವಿಶ್ವ ಎಮೋಜಿ ದಿನ
  • ಜುಲೈ 18 – ಅಂತಾರಾಷ್ಟ್ರೀಯ ನೆಲ್ಸನ್ ಮಂಡೇಲಾ ದಿನ
  • ಜುಲೈ 20 – ಅಂತಾರಾಷ್ಟ್ರೀಯ ಚೆಸ್ ದಿನ
  • ಜುಲೈ 20 – ಚಂದ್ರ ದಿನ
  • ಜುಲೈ 22 – ಪೈ ಅಂದಾಜು ದಿನ
  • ಜುಲೈ 22 – ರಾಷ್ಟ್ರೀಯ ಮಾವು ದಿನ
  • ಜುಲೈ 22 – ಚಂದ್ರಯಾನ -2 ಉಡಾವಣೆ ದಿನ
  • ಜುಲೈ 24 – ರಾಷ್ಟ್ರೀಯ ಥರ್ಮಲ್ ಎಂಜಿನಿಯರ್ ದಿನ
  • ಜುಲೈ 26 – ಕಾರ್ಗಿಲ್ ವಿಜಯ್ ದಿವಸ್
  • ಜುಲೈ 28 – ರಾಷ್ಟ್ರೀಯ ಪೋಷಕರ ದಿನ (ಜುಲೈ ನಾಲ್ಕನೇ ಭಾನುವಾರ)
  • ಜುಲೈ 28 – ವಿಶ್ವ ಪ್ರಕೃತಿ ಸಂರಕ್ಷಣಾ ದಿನ
  • ಜುಲೈ 28 – ವಿಶ್ವ ಹೆಪಟೈಟಿಸ್ ದಿನ
  • ಜುಲೈ 29 – ಅಂತಾರಾಷ್ಟ್ರೀಯ ಹುಲಿ ದಿನ
  • ಜುಲೈ 30 – ಅಂತಾರಾಷ್ಟ್ರೀಯ ಸ್ನೇಹಿತರ ದಿನ

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:37 pm, Thu, 27 June 24

ತಾಜಾ ಸುದ್ದಿ