Fashion Tips: ನಿಮ್ಮ ಉಡುಪಿಗೆ ಸ್ಟೆಲಿಶ್ ಮತ್ತು ಗ್ಲಾಮರ್ ಲುಕ್ ನೀಡುವ ಸ್ಟೆಲಿಂಗ್ ಪರಿಕರ

ಸ್ಟೇಟ್‌ಮೆಂಟ್ ಜ್ಯುವೆಲ್ಲರಿಯಿಂದ ಹಿಡಿದು ಅಗಲವಾದ ಅಂಚುಳ್ಳ ಟೋಪಿಯವರೆಗೆ ಯಾವುದೇ ಪರಿಕರಗಳು ನೀವು ಧರಿಸುವ ಬಟ್ಟೆಗಳಿಗೆ ಗ್ಲಾಮರಸ್ ಲುಕ್ ನೀಡಬಹುದು.

Fashion Tips: ನಿಮ್ಮ ಉಡುಪಿಗೆ ಸ್ಟೆಲಿಶ್ ಮತ್ತು ಗ್ಲಾಮರ್ ಲುಕ್ ನೀಡುವ ಸ್ಟೆಲಿಂಗ್ ಪರಿಕರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 04, 2023 | 6:49 PM

ಸ್ಟೇಟ್‌ಮೆಂಟ್ ಜ್ಯುವೆಲ್ಲರಿಯಿಂದ ಹಿಡಿದು ಅಗಲವಾದ ಅಂಚುಳ್ಳ ಟೋಪಿಯವರೆಗೆ ಯಾವುದೇ ಪರಿಕರಗಳು ನೀವು ಧರಿಸುವ ಬಟ್ಟೆಗಳಿಗೆ ಗ್ಲಾಮರಸ್ ಲುಕ್ ನೀಡಬಹುದು. ನಿಮ್ಮ ಉಡುಪಿಗೆ ಗ್ಲಾಮರ್ ಸ್ಪರ್ಶವನ್ನು ಸೇರಿಸಲು ನೀವು ಬಯಸುತ್ತೀರಾ? ನಿಮ್ಮ ದೈನಂದಿ ಸ್ಟೆಲಿಂಗ್‌ಗೆ ಹೆಚ್ಚುವರಿ ಏನನ್ನಾದರೂ ಸೇರಿಸಲು ಬಯಸಿದರೆ, ಸ್ಟೇಟ್‌ಮೆಂಟ್ ಜ್ಯುವೆಲ್ಲರಿಯಿಂದ ಹಿಡಿದು ಅಗಳವಾದ ಅಂಚುಳ್ಳ ಟೋಪಿಗಳವರೆಗೆ ನಿಮಗೆ ಸೂಟ್ ಆಗುವ ಯಾವುದನ್ನಾದರು ಧರಿಸಿ, ನಿಮಗೆ ನೀವು ಹೊಸ ಲುಕ್ ನೀಡಬಹುದು. ಯಾವುದೇ ಉಡುಪಿಗೆ ತಕ್ಷಣವೇ ಗ್ಲಾಮರ್ ಲುಕ್ ಸೇರಿಸಬಹುದಾದ ಕೆಲವೊಂದು ಸ್ಟೆಲಿಂಗ್ ಪರಿಕರಗಳು ಇಲ್ಲಿವೆ.

ಸ್ಟೇಟ್‌ಮೆಂಟ್ ಆಭರಣಗಳು: ದಪ್ಪನೆಯ ನೆಕ್ಲೇಸ್, ದೊಡ್ಡ ಗಾತ್ರದ ಕಿವಿಯೋಲೆಗಳು, ಸ್ಟೇಟ್‌ಮೆಂಟ್ ರಿಂಗ್‌ನಂತಹ ಬೋಲ್ಡ್ ಸ್ಟೇಟ್‌ಮೆಂಟ್ ಆಭರಣಗಳು ಯಾವುದೇ ಉಡುಪಿಗೂ ಹೊಂದಿಕೊಳ್ಳುತ್ತದೆ. ಮತ್ತು ಇದು ನಿಮಗೆ ಗ್ಲಾಮರೆಸ್ ಲುಕ್ ನೀಡುತ್ತದೆ.

ರೇಷ್ಮೆ ಸ್ಕಾರ್ಫ್: ರೇಷ್ಮೆ ಸ್ಕಾರ್ಫ್ ಯಾವುದೇ ಬಟ್ಟೆಗೆ ಅತ್ಯಾಧುನಿಕತೆಯ ಸ್ಪರ್ಶವನ್ನು ಸೇರಿಸುವ ಒಂದು ಟೈಮ್ಲೆಸ್ ಪರಿಕರವಾಗಿದೆ. ಅದನ್ನು ನಿಮ್ಮ ಭುಜದ ಮೇಲೆ ಕಟ್ಟಿಕೊಳ್ಳಬಹುದು ಅಥವಾ ಕುತ್ತಿಗೆಗೆ ಕಟ್ಟಿಕೊಳ್ಳಬಹುದು ಹಾಗೂ ಹೆಡ್‌ಬ್ಯಾಂಡ್ ಆಗಿಯೂ ಬಳಸಬಹುದು.

ಅಗಲವಾದ ಅಂಚಿನ ಟೋಪಿ: ವಿಶಾಲ ಅಂಚುಕಟ್ಟಿದ ಟೋಪಿಗಳು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುವ ಪರಿಕರಮಾತ್ರವಲ್ಲದೆ ಅದು ಯಾವುದೇ ಬಟ್ಟೆಗೆ ಗ್ಲಾಮರ್ ಸ್ಪರ್ಶವನ್ನು ನೀಡುತ್ತದೆ.

ಅಲಂಕೃತ ಬೆಲ್ಟ್​ಗಳು: ಸ್ಟಡ್‌ಗಳು, ಸ್ಪಟಿಕ ಅಥವಾ ಮೆಟಾಲಿಕ್ ಅಲಂಕರಣಗಳನ್ನು ಹೊಂದಿರುವ ಬೆಲ್ಟ್​ಗಳನ್ನು ಧರಸುವುದರಿಂದ ನಿಮಗೆ ಅದು ಬೋಲ್ಡ್ ಸ್ಟೆಲಿಶ್ ಲುಕ್ ನೀಡುತ್ತದೆ.

ಕ್ಲಚ್ ಪರ್ಸ್: ಕ್ಲಚ್ ಪರ್ಸ್ ಕೈಯಲ್ಲಿ ಹಿಡಿಯುವ ಒಂದು ಸಣ್ಣ ಬ್ಯಾಗ್ ಆಗಿದ್ದು, ಅದು ಯಾವುದೇ ಬಟ್ಟೆಗೆ ಸೊಬಗು ಮತ್ತು ಅತ್ಯಾಧುನಿಕತೆಯ ಸ್ಪರ್ಶವನ್ನು ನೀಡುತ್ತದೆ.

ಸನ್‌ಗ್ಲಾಸ್‌ಗಳು: ಒಂದು ಜೋಡಿ ಸ್ಟೆಲಿಶ್ ಸನ್‌ಗಳು ತಕ್ಷಣವೇ ನಿಮ್ಮ ಉಡುಪಿಗೆ ಗ್ಲಾಮರ್ ಲುಕ್‌ನ್ನು ಸೇರಿಸುವುದರ ಜೊತೆಗೆ ಸೂರ್ಯನ ಕಿರಣಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ.

ಇದನ್ನೂ ಓದಿ: ಮಾನ್ಸೂನ್ ಟಿಪ್ಸ್: ಮುಂಗಾರು ಮಳೆಯಲ್ಲಿ ನಿಮ್ಮ ಪಾದಗಳನ್ನು ರಕ್ಷಿಸಲು ಇಲ್ಲಿವೆ 5 ಅದ್ಭುತ ಸಲಹೆಗಳು

ಹೀಲ್ಸ್ ಬೂಟ್‌ಗಳು: ಹೀಲ್ಸ್ ಬೂಟುಗಳನ್ನು ಧರಿಸುವುದರಿಂದ ಅದು ನಿಮ್ಮನ್ನು ಎತ್ತರವನ್ನಾಗಿ ಕಾಣಿಸುವುದು ಮಾತ್ರವಲ್ಲದೆ ನಿಮ್ಮನ್ನು ಹೆಚ್ಚು ಮನಮೋಹಕವಾಗಿ ಕಾಣುವಂತೆ ಮಾಡುತ್ತದೆ.

ಕೈಗವಸುಗಳು: ನೆಟೆಡ್ ಕೈಗವಸುಗಳು ಒಂದು ಯೂನಿಕ್ ಪರಿಕರವಾಗಿದ್ದು, ಅದು ಯಾವುದೇ ಬಟ್ಟೆಗೆ ಗ್ಲಾಮರ್ ಮತ್ತು ಅತ್ಯಾಧುನಿಕತೆಯ ಸ್ಪರ್ಶವನ್ನು ನೀಡಬಹುದು.

ಅಲಂಕಾರಿಕ ಕೂದಲಿನ ಪರಿಕರಗಳು: ಹೆಡ್‌ಬ್ಯಾಂಡ್ ಅಥವಾ ಹೇರ್ ಕ್ಲಿಪ್‌ನಂತಹ ಅಲಂಕರಿಕ ಕೂದಲಿನ ಪರಿಕರಗಳು ನಿಮ್ಮ ಕೇಶವಿನ್ಯಾಸಕ್ಕೆ ಗ್ಲಾಮರ್ ತ್ತು ಅತ್ಯಾಧುನಿಕತೆಯ ಸ್ಪರ್ಶವನ್ನು ನೀಡುತ್ತದೆ.

Published On - 6:49 pm, Sat, 4 March 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ