AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lassi: ಈ 5 ಸೂಪರ್​ ಕೂಲ್ ಲಸ್ಸಿಯನ್ನು ಎಂದಾದರೂ ಟ್ರೈ ಮಾಡಿದ್ದೀರಾ..!

ಲಸ್ಸಿಯ ಹೆಸರನ್ನು ಕೇಳಿದಾಗ, ಮೊದಲು ನೆನಪಿಗೆ ಬರುವುದು ಪಂಜಾಬಿ ಲಸ್ಸಿಯ ದೊಡ್ಡ ಲೋಟ. ಸುಡು ಬೇಸಿಗೆಯಲ್ಲಿ ನೀವು ತಂಪು ಬಯಸುವುದಾದರೆ ಲಸ್ಸಿಯನ್ನು ಕುಡಬಹುದು. ಸುಲಭ ಮತ್ತು ತ್ವರಿತವಾಗಿ ತಯಾರಿಸಬಹುದಾದ 5 ಲಸ್ಸಿಗಳು ಇಲ್ಲಿವೆ.

TV9 Web
| Edited By: |

Updated on:Jun 20, 2022 | 3:39 PM

Share
ಕ್ಲಾಸಿಕ್ ಲಸ್ಸಿಯನ್ನು ತಯಾರಿಸಲು ಮೊಸರು, ಸಕ್ಕರೆ ಮತ್ತು 
ಐಸ್ ಅಗತ್ಯವಿದೆ. ಮೊಸರಿನಲ್ಲಿ ಸಕ್ಕರೆ ಮತ್ತು ಐಸ್ ಮಿಶ್ರಣ 
ಮಾಡಿ, ಮಿಕ್ಸರ್​​​
 ಸಹಾಯದಿಂದ ಮಿಶ್ರಣ ಮಾಡಿ. ಕ್ಲಾಸಿಕ್ ಲಸ್ಸಿ ಸಿದ್ಧ.
 ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯಬಹುದು.

ಕ್ಲಾಸಿಕ್ ಲಸ್ಸಿಯನ್ನು ತಯಾರಿಸಲು ಮೊಸರು, ಸಕ್ಕರೆ ಮತ್ತು ಐಸ್ ಅಗತ್ಯವಿದೆ. ಮೊಸರಿನಲ್ಲಿ ಸಕ್ಕರೆ ಮತ್ತು ಐಸ್ ಮಿಶ್ರಣ ಮಾಡಿ, ಮಿಕ್ಸರ್​​​ ಸಹಾಯದಿಂದ ಮಿಶ್ರಣ ಮಾಡಿ. ಕ್ಲಾಸಿಕ್ ಲಸ್ಸಿ ಸಿದ್ಧ. ಏಲಕ್ಕಿ ಪುಡಿಯನ್ನು ಸೇರಿಸಿ ಕುಡಿಯಬಹುದು.

1 / 5
ಮ್ಯಾಂಗೋ ಲಸ್ಸಿ ಮಾಡಲು, ಮೊಸರು, ಸಕ್ಕರೆ ಮತ್ತು ಐಸ್ 
ಅಗತ್ಯವಿದೆ. ಜೊತೆಗೆ ಮಾವಿನ ಹಣ್ಣು ಕೂಡ 
ಬೇಕಾಗುತ್ತದೆ. ಇವೆಲ್ಲವನ್ನೂ ಮಿಶ್ರಣ ಮಾಡಿ. 
ಬ್ಲೆಂಡರ್ನಲ್ಲಿ ಮಿಶ್ರಣ ಮಾಡಿದ ನಂತರ ಸ್ವಲ್ಪ ಏಲಕ್ಕಿ 
ಪುಡಿಯನ್ನು ಸೇರಿಸಿ ಮಾವಿನ ಲಸ್ಸಿಯನ್ನು 
ಆನಂದಿಸಿ.

ಮ್ಯಾಂಗೋ ಲಸ್ಸಿ ಮಾಡಲು, ಮೊಸರು, ಸಕ್ಕರೆ ಮತ್ತು ಐಸ್ ಅಗತ್ಯವಿದೆ. ಜೊತೆಗೆ ಮಾವಿನ ಹಣ್ಣು ಕೂಡ ಬೇಕಾಗುತ್ತದೆ. ಇವೆಲ್ಲವನ್ನೂ ಮಿಶ್ರಣ ಮಾಡಿ. ಬ್ಲೆಂಡರ್ನಲ್ಲಿ ಮಿಶ್ರಣ ಮಾಡಿದ ನಂತರ ಸ್ವಲ್ಪ ಏಲಕ್ಕಿ ಪುಡಿಯನ್ನು ಸೇರಿಸಿ ಮಾವಿನ ಲಸ್ಸಿಯನ್ನು ಆನಂದಿಸಿ.

2 / 5
ಪುದೀನಾ ಲಸ್ಸಿ: ಕೆಲವು ಪುದೀನ ಎಲೆಗಳನ್ನು 
ಮೊಸರು, ಸಕ್ಕರೆ ಮತ್ತು ಐಸ್​ನ್ನು ಬ್ಲೆಂಡರ್ನಲ್ಲಿ ಮಿಶ್ರಣ
 ಮಾಡಿ. ನಿಮ್ಮ ರುಚಿಗೆ ತಕ್ಕಂತೆ ನೀವು ಪುದೀನ ಲಸ್ಸಿಯನ್ನು 
ಉಪ್ಪು ಮತ್ತು ಸಿಹಿಯಾಗಿ ಮಾಡಬಹುದು.

ಪುದೀನಾ ಲಸ್ಸಿ: ಕೆಲವು ಪುದೀನ ಎಲೆಗಳನ್ನು ಮೊಸರು, ಸಕ್ಕರೆ ಮತ್ತು ಐಸ್​ನ್ನು ಬ್ಲೆಂಡರ್ನಲ್ಲಿ ಮಿಶ್ರಣ ಮಾಡಿ. ನಿಮ್ಮ ರುಚಿಗೆ ತಕ್ಕಂತೆ ನೀವು ಪುದೀನ ಲಸ್ಸಿಯನ್ನು ಉಪ್ಪು ಮತ್ತು ಸಿಹಿಯಾಗಿ ಮಾಡಬಹುದು.

3 / 5
Lassi: ಈ 5 ಸೂಪರ್​ ಕೂಲ್ ಲಸ್ಸಿಯನ್ನು ಎಂದಾದರೂ ಟ್ರೈ ಮಾಡಿದ್ದೀರಾ..!

ಬಾಳೆಹಣ್ಣಿನ ವಾಲ್ನಟ್ ಲಸ್ಸಿ: ಮೊಸರು, ಸಕ್ಕರೆ ಮತ್ತು ಐಸ್​ನ್ನು ಬ್ಲೆಂಡರ್ನಲ್ಲಿ ಮಿಶ್ರಣ ಮಾಡಿ. ಈಗ ಅದಕ್ಕೆ ಹಿಸುಕಿದ ಬಾಳೆಹಣ್ಣು ಸೇರಿಸಿ. ನೀವು ಮೊಸರು ಮತ್ತು ಸಕ್ಕರೆಯೊಂದಿಗೆ ಬಾಳೆಹಣ್ಣನ್ನು ಮಿಶ್ರಣ ಮಾಡಬಹುದು. ಅಂತಿಮವಾಗಿ ಸಣ್ಣದಾಗಿ ಕಟ್​ ಮಾಡಿದ ವಾಲ್‌ನಟ್‌ಗಳನ್ನು ಸೇರಿಸುವ ಮೂಲಕ ಬಾಳೆಹಣ್ಣು ವಾಲ್‌ನಟ್ ಲಸ್ಸಿಯನ್ನು ಆನಂದಿಸಿ.

4 / 5
Lassi: ಈ 5 ಸೂಪರ್​ ಕೂಲ್ ಲಸ್ಸಿಯನ್ನು ಎಂದಾದರೂ ಟ್ರೈ ಮಾಡಿದ್ದೀರಾ..!

ಸ್ಟ್ರಾಬೆರಿ ಲಸ್ಸಿ: ಮೊದಲು ಸ್ಟ್ರಾಬೆರಿ ಪ್ಯೂರೀಯನ್ನು ತಯಾರಿಸಿ. ಈಗ ಮೊಸರು, ಸಕ್ಕರೆ ಮತ್ತು ಐಸ್​ನ್ನು ಬ್ಲೆಂಡರ್ ಸಹಾಯದಿಂದ ಮಿಶ್ರಣ ಮಾಡಿ. ನಂತರ, ಅದಕ್ಕೆ ಸ್ಟ್ರಾಬೆರಿ ಪ್ಯೂರಿ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಸ್ಟ್ರಾಬೆರಿ ಲಸ್ಸಿ ಸಿದ್ಧ.

5 / 5

Published On - 3:39 pm, Mon, 20 June 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ