Health Tips: ದೇಹದ ಚಯಾಪಚಯ ಹೆಚ್ಚಿಸಲು ಇಲ್ಲಿದೆ ಸಲಹೆ

ದೇಹವು ಸರಿಯಾಗಿ ತನ್ನ ಚಟುವಟಿಕೆಯನ್ನು ಮಾಡಬೇಕಾದರೆ ವ್ಯಾಯಮ ಎನ್ನವುದು ಬೇಕು, ಸಾಮಾನ್ಯವಾಗಿ ಬೆಳಿಗ್ಗೆ ಮತ್ತು ಸಂಜೆ ಈ ವ್ಯಾಯಮವನ್ನು ಮಾಡಿದರೆ ಹೆಚ್ಚು ಪ್ರಯೋಜವನ್ನು ಪಡೆಯುತ್ತದೆ.

Health Tips: ದೇಹದ ಚಯಾಪಚಯ ಹೆಚ್ಚಿಸಲು ಇಲ್ಲಿದೆ  ಸಲಹೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 18, 2022 | 4:24 PM

ನೀವು ಮಾಡುವ ವ್ಯಾಯಮದಿಂದ ನಿಮ್ಮ ದೇಹದ ಆರೋಗ್ಯ ಹೆಚ್ಚು ಸುಧಾರಣೆಯನ್ನು ಮಾಡಿಕೊಳ್ಳತ್ತದೆ. ಇದರ ಜೊತೆಗೆ ನಿಮ್ಮ ದೇಹದ ಚಯಾಪಚಯ ಹೆಚ್ಚಿಸಲು ಇಲ್ಲಿ ನೀಡಿರುವ ಸಲಹೆಗಳನ್ನು ಪಾಲಿಸಬೇಕು.  ವ್ಯಾಯಮ ಎನ್ನುವುದು ನಮ್ಮ ದೇಹಕ್ಕೆ ಅಗತ್ಯವಾಗಿರುತ್ತದೆ. ದೇಹವು ಸರಿಯಾಗಿ ತನ್ನ ಚಟುವಟಿಕೆಯನ್ನು ಮಾಡಬೇಕಾದರೆ ವ್ಯಾಯಮ ಎನ್ನವುದು ಬೇಕು, ಸಾಮಾನ್ಯವಾಗಿ ಬೆಳಿಗ್ಗೆ ಮತ್ತು ಸಂಜೆ ಈ ವ್ಯಾಯಮವನ್ನು ಮಾಡಿದರೆ ಹೆಚ್ಚು ಪ್ರಯೋಜವನ್ನು ಪಡೆಯುತ್ತದೆ. ಅದಕ್ಕಾಗಿ ವ್ಯಾಯಮ ನಮ್ಮ ದಿನನಿತ್ಯದಲ್ಲಿ ತೊಡಗಿಸಿಕೊಳ್ಳಬೇಕು. ವ್ಯಾಯಮ ಎನ್ನುವುದು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ. ನೀವು ಮಾಡುವ ಜೀಮ್ ಕ್ಕಿಂತ ವ್ಯಾಯಮವು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳುತ್ತದೆ ಅಧ್ಯಯನಗಳು.  ನಿಮ್ಮ ವಯಸ್ಸು, ಲಿಂಗ, ಅನುವಂಶಿಕತೆ, ದೇಹದ ಕೊಬ್ಬು, ಸ್ನಾಯುವಿನ ದ್ರವ್ಯರಾಶಿ ಮತ್ತು ಚಟುವಟಿಕೆಯ ಮಟ್ಟ ಸೇರಿದಂತೆ ಹಲವಾರು ಅಂಶಗಳಿಂದ ನಮ್ಮ ದೇಹದ ಚುವಟಿಕೆಯು ತುಂಬಾ ಬದಲಾವಣೆಯನ್ನು ಮಾಡಿಕೊಳ್ಳತ್ತದೆ.

ದೇಹಕ್ಕೆ ವ್ಯಾಯಮ ಅಗತ್ಯ 

ನಿಮ್ಮ ದೇಹ ಚಟುವಟಿಕೆಯಿಂದ ಇರಬೇಕಾದರೆ ನೀವು ದಿನ ನಿತ್ಯವು ವ್ಯಾಯಮವನ್ನು ಮಾಡಬೇಕು. ಆರೋಗ್ಯದ ದೃಷ್ಟಿಯಿಂದಲ್ಲೂ ವ್ಯಾಯಮ ಎನ್ನುವುದು ಉತ್ತಮ, ದೇಹಕ್ಕೆ  ತುಂಬಾ ಒತ್ತಡವನ್ನು ಕೂಡ ಹಾಕಬಾರದು, ಅದಕ್ಕಾಗಿ ಜೀಮ್ ಇನ್ನು ಅನೇಕ ಪ್ರಯೋಗಗಳನ್ನು ಮಾಡುತ್ತೇವೆ ಇದು ಸರಿಯಾದ ಕ್ರಮವಲ್ಲ ಎಂದು ಅಧ್ಯಯನಗಳು ಹೇಳುತ್ತದೆ. ವ್ಯಾಯಮ ನಮ್ಮ ದೇಹಕ್ಕೆ ಒತ್ತಡವನ್ನು ನೀಡದೆ. ದೇಹಕ್ಕೆ ವಿಶ್ರಾಂತಿ ಹಾಗೂ ಒಳ್ಳೆಯ ತಾಜಾತನವನ್ನು ನೀಡುತ್ತದೆ.

ಇದನ್ನೂ ಓದಿ
Image
Oral Health: ಹಲ್ಲು ಹುಳುಕಾಗಲು ನಿಮ್ಮ ಈ ಅಭ್ಯಾಸಗಳೇ ಕಾರಣವಾಗಿರಬಹುದು
Image
Health Tips: ಕೂದಲಿನ ಬೆಳವಣಿಗೆ ಈ ಆಹಾರಗಳಿಂದ ಸಾಧ್ಯ
Image
International Yoga Day 2022 : ನೀವು ಸರಿಯಾದ ಕ್ರಮದಲ್ಲಿ ಉಸಿರಾಡುತ್ತಿದ್ದೀರಾ?
Image
International Yoga Day 2022: ಈ ಆಸನಗಳು ಮಧುಮೇಹ, ರಕ್ತದೊತ್ತಡ ನಿಯಂತ್ರಣಕ್ಕೆ

ಹೈಡ್ರೇಟ್

ನಮ್ಮ ದೇಹದಲ್ಲಿ ಸರಿಯಾದ  ಚಯಾಪಚಯ ಕ್ರಿಯೆಗೆ ನೀರು ಬೇಕಾಗುತ್ತದೆ. ಅಧ್ಯಯನದ ಪ್ರಕಾರ ದಿನ ನಿತ್ಯ  1.5 ಲೀಟರ್ ನೀರನ್ನು ಸೇರಿಸುವುದರಿಂದ ನಮ್ಮ ವಯಸ್ಸು ಕಾಲವು ಹೆಚ್ಚುಗುತ್ತದೆ ಮತ್ತು  ದೇಹದಲ್ಲಿ ಉತ್ತಮ ರಕ್ತ ಕಣಗಳು ಉತ್ಪಾದನೆ ಆಗುತ್ತದೆ.  ನೀವು ಸ್ವಲ್ಪ ನಿರ್ಜಲೀಕರಣಗೊಂಡಿದ್ದರೆ ನಿಮ್ಮ ಚಯಾಪಚಯವು ಸ್ಥಗಿತಗೊಳ್ಳಬಹುದು.

ಸ್ಮಾರ್ಟ್ ಸ್ನ್ಯಾಕಿಂಗ್

ನಿಮ್ಮ ಆಹಾರ ಕ್ರಮದಲ್ಲಿ ಕೆಲವೊಂದನ್ನು ಬದಲಾವಣೆ ಮಾಡಿಕೊಳ್ಳಿ ಆಗಾ ನಿಮ್ಮ ದೇಹದ ಆರೋಗ್ಯವು ಉತ್ತಮವಾಗಿರುತ್ತದೆ, ನಿಮ್ಮ ದೇಹದ ಚಯಾಪಚಯ ಸಮತೋಲನಗೊಳ್ಳಿಸುತ್ತದೆ. ಅದಕ್ಕಾಗಿ ಆಹಾರ ಸೇವನೆಯ ಸಮಯದಲ್ಲಿ ಬದಲಾವಣೆ ಮಾಡಿಕೊಳ್ಳಿ ,  ಪ್ರತಿ 3 ರಿಂದ 4 ಗಂಟೆಗಳಿಗೊಮ್ಮೆ ಸ್ವಲ್ಪ ಊಟ ಅಥವಾ ಲಘು ಆಹಾರವು ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ.  ಬೆಳಿಗ್ಗೆ ತಿಂಡಿ ಸೇವನೆ ಮಾಡಿದರೆ ಮಧ್ಯಾಹ್ನದ ಊಟವನ್ನು ಕಡಿಮೆ ಮಾಡಿ. ಇದನ್ನು ದಿನನಿತ್ಯ ಮಾಡಿದರೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.

ಗ್ರೀನ್ ಟೀ ಕುಡಿಯಿರಿ

ನಿಮ್ಮ ದೇಹದ ಚಯಾಪಚಯ ಮತ್ತು ಕೊಬ್ಬು ಕರಗುವಿಕೆ ಕೆಲಸವನ್ನು ಗ್ರೀನ್ ಟೀ ಮಾಡುತ್ತದೆ. ಅದಕ್ಕಾಗಿ ದಿನನಿತ್ಯ ಒಂದು ಬಾರಿ ಅಥವಾ ಎರಡು ಬಾರಿ ಗ್ರೀನ್ ಟೀಯನ್ನು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ.  ಇದು ಚಾಹ, ಕಾಫಿಗಿಂತ ದೇಹದ ಆರೋಗ್ಯವನ್ನು ಹೆಚ್ಚಿಸುತ್ತದೆ.

ದೇಹಕ್ಕೆ ವಿಶ್ರಾಂತಿ ನೀಡಿ 

ನಿದ್ರಾಹೀನತೆಯು ಸ್ಥೂಲಕಾಯತೆಯ ಅಪಾಯವನ್ನು ಉಂಟು ಮಾಡಬಹುದು. ಚಯಾಪಚಯ  ಕ್ರಿಯೆಯ ಮೇಲೆ ನಿದ್ರೆಯು ತುಂಬಾ ದೊಡ್ಡ ಪರಿಣಾಮವನ್ನು ಉಂಟು ಮಾಡಬಹುದು.  ನಿದ್ರಾಹೀನತೆಯು ರಕ್ತದ ಸಕ್ಕರೆಯ ಮಟ್ಟಗಳು ಮತ್ತು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುವುದರೊಂದಿಗೆ  ಇದು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

Published On - 4:21 pm, Sat, 18 June 22

ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ