AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Home Remedies : ಗಾಯವಾಗಿ ರಕ್ತಸ್ರಾವವಾಗುತ್ತಿದ್ದರೆ ತಕ್ಷಣಕ್ಕೆ ನಿಲ್ಲಿಸೋದು ಹೇಗೆ? ಇಲ್ಲಿದೆ ಸರಳ ಮನೆ ಮದ್ದು

ಸಾಮಾನ್ಯವಾಗಿ ಬಿದ್ದಾಗ ಕಲ್ಲು ತಾಗಿಯೋ, ಅಡುಗೆ ಮಾಡುವಾಗ ಚಾಕು ತಾಗಿಯೋಗಾಯಗಳಾಗುತ್ತದೆ. ದೊಡ್ಡ ಗಾಯವಾಗಿದ್ದರೆ ರಕ್ತಸ್ರಾವವು ನಿಲ್ಲುವುದೇ ಇಲ್ಲ. ಆದರೆ ಆ ತಕ್ಷಣಕ್ಕೆ ಮನೆಯಲ್ಲಿರುವ ಈ ಪದಾರ್ಥಗಳಿಂದಲೇ ರಕ್ತಸ್ರಾವವನ್ನು ನಿಲ್ಲಿಸಬಹುದು. ಈ ಸರಳ ಮನೆ ಮದ್ದುಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Home Remedies : ಗಾಯವಾಗಿ ರಕ್ತಸ್ರಾವವಾಗುತ್ತಿದ್ದರೆ ತಕ್ಷಣಕ್ಕೆ ನಿಲ್ಲಿಸೋದು ಹೇಗೆ? ಇಲ್ಲಿದೆ ಸರಳ ಮನೆ ಮದ್ದು
ಸಾಯಿನಂದಾ
| Edited By: |

Updated on: Jun 01, 2024 | 2:01 PM

Share

ಪ್ರತಿಯೊಬ್ಬರಿಗೂ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ಆಕಸ್ಮಾತ್ ಆಗಿ ಗಾಯವಾಗಿ ರಕ್ತವು ಸೋರುತ್ತಿರಬಹುದು. ಸುರಿಯುವ ರಕ್ತವನ್ನು ನೋಡಿ ತಲೆ ತಿರುಗಿ ಬೀಳುವವರು ಇದ್ದಾರೆ. ಆದರೆ ಈ ತಕ್ಷಣವೇ ರಕ್ತಸ್ರಾವವನ್ನು ತಡೆಯಲು ಕೆಲವು ಸೂಕ್ತ ಕ್ರಮಗಳನ್ನು ಕೈಗೊಂಡರೆ ಉತ್ತಮ. ಆ ತಕ್ಷಣವೇ ಮನೆ ಮದ್ದುಗಳು ಉಪಯೋಗಕ್ಕೆ ಬರುತ್ತವೆಯಾದರೂ, ಗಾಯವು ದೊಡ್ಡದಾಗಿದ್ದರೆ ಆ ಕೂಡಲೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಉತ್ತಮ.

  • ಚಹಾ ಪುಡಿ ರಕ್ತಸ್ರಾವವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹೀಗಾಗಿ ಚಹಾದ ಚೀಲವನ್ನು ನೀರಿನಲ್ಲಿ ಅದ್ದಿ ತೇವಗೊಳಿಸಿ, ರಕ್ತಸ್ರಾವ ಆಗುತ್ತಿರುವಲ್ಲಿ ಇಟ್ಟರೆ ರಕ್ತಸೋರುವುದು ತಕ್ಷಣಕ್ಕೆ ನಿಂತು ಹೋಗುತ್ತದೆ.
  • ಕಾಫಿ ಪುಡಿ ರಕ್ತಸ್ರಾವವನ್ನು ಹೆಪ್ಪುಗಟ್ಟಿಸುತ್ತದೆ. ಹೀಗಾಗಿ ಗಾಯದಿಂದ ರಕ್ತ ಸ್ರಾವವನ್ನು ಆಗುತ್ತಿದ್ದರೆ ಕಾಫಿ ಪುಡಿ ಹಾಕಿ ಹತ್ತು ನಿಮಿಷಗಳ ಬಳಿಕ ಸ್ವಚ್ಛಗೊಳಿಸುವುದು ಉತ್ತಮ.
  • ರಕ್ತಸ್ರಾವವಾಗುತ್ತಿದ್ದರೆ ಹತ್ತಿಯನ್ನು ಬಿಳಿ ವಿನೆಗರ್ ಗೆ ಅದ್ದಿ ಗಾಯದ ಮೇಲೆ ನೇರವಾಗಿ ಅನ್ವಯಿಸುವುದು ಪರಿಣಾಮಕಾರಿ.
  • ಗಾಯದ ಮೇಲೆ ಐಸ್ ಇಡುವುದು ಕೂಡ ಒಳ್ಳೆಯದು. ಮೊದಲಿಗೆ ಗಾಯನ್ನು ಟವಲ್ ಅಲ್ಲಿ ಕಟ್ಟಿಕೊಂಡು ಆ ನಂತರ ಐಸ್ ಇಟ್ಟುಕೊಳ್ಳಿ.
  • ಗಾಯದ ಮೇಲೆ ಅರಶಿಣವನ್ನು ಹಚ್ಚುವುದರಿಂದ ರಕ್ತಸ್ರಾವವು ನಿಲ್ಲುತ್ತದೆ.
  • ಗಾಯಕ್ಕೆ ಟೂತ್ಪೇಸ್ಟ್ ಹಚ್ಚುವುದರಿಂದ ರಕ್ತಸ್ರಾವ ಕಡಿಮೆ ಮಾಡಿ, ಗಾಯವು ಬೇಗನೇ ಗುಣಮುಖವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ತೆನೆ ಹೊತ್ತ ಮಹಿಳೆ ಜತೆ ಚಕ್ರದ ಗುರುತು ಸೇರಿಸಲು ಪ್ಲ್ಯಾನ್
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕಾಂಪೌಂಡ್ ತೆರವು ವಿಚಾರ: ಹಾಸನ ಪೊಲೀಸ್ ಠಾಣೆಗೆ ಯಶ್ ತಾಯಿ ಭೇಟಿ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಕರ್ನಾಟಕ ಕರಾವಳಿ ಆಗಲಿದೆ ಟೂರಿಸಂ ಹಬ್: ಡಿಕೆಶಿ ಮಹತ್ವದ ಘೋಷಣೆ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಬೆಂಗಳೂರು: ರಾಪಿಡೋ ಚಾಲಕನಿಂದ ಯುವತಿಗೆ ಲೈಂಗಿಕ ಕಿರುಕುಳ
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ