ಇಂತಹ ಜನರನ್ನು ನಿಮ್ಮ ಮನೆ- ಮನ-ಜೀವನದಲ್ಲಿ ಎಂದಿಗೂ ಹತ್ತಿರಕ್ಕೂ ಬಿಟ್ಟುಕೊಳ್ಳಬೇಡಿ!
Do not host such people in your life: ನಿಮ್ಮ ಜೀವನದಲ್ಲಿ ಇಂತಹ ಜನರಿಂದ ದೂರವಿರಿ: ನಮ್ಮ ಸುತ್ತಮುತ್ತಲ ಸಾಮಾಜಿಕ ವಲಯದಲ್ಲಿ ಸಾಮಾನ್ಯವಾಗಿ ಯಾರಾದರೂ ಏನಾದರೂ ಕೇಳಿದರೆ ನಿರ್ದಾಕ್ಷ್ಯಿಣ್ಯವಾಗಿ "ಇಲ್ಲ" ಎಂದು ಹೇಳುವುದು ಹೇಗೆ ಎಂಬುದರ ಕುರಿತು ನಾವು ಸದಾ ಗೊಂದಲದಲ್ಲಿ ಇರುತ್ತೇವೆ. ನಮಗೆ ಇಷ್ಟವಿಲ್ಲದ ಅನೇಕ ಜನರು ನಮ್ಮ ಸುತ್ತಲೂ ಇರುತ್ತಾರೆ. ಆದರೂ ನಾವು ಅವರನ್ನು ಅನಿವಾರ್ಯವಾಗಿ ನಮ್ಮ ಮನೆಗಳಲ್ಲಿ ಮತ್ತು ಸಾಮಾಜಿಕ ಕೂಟಗಳಲ್ಲಿ ಆಹ್ವಾನಿಸುತ್ತೇವೆ. ಆದಾಗ್ಯೂ, ಮಹಾನ್ ದಾರ್ಶನಿಕ ಚಾಣಕ್ಯನ ಪ್ರಕಾರ, ಕೆಲವು ರೀತಿಯ ಜನರಿದ್ದಾರೆ, ಅಂತಹ ಜನರನ್ನು ಎಂದಿಗೂ ಆತಿಥ್ಯ ವಹಿಸಬಾರದು ಅಥವಾ ಅಂತಹವರನ್ನು ಒಪ್ಪಿಕೊಳ್ಳಬಾರದು. ಇವರು ಟಾಕ್ಸಿಕ್ ಜನ (Toxic People), ವಿಷ ಜಂತುಗಳ ರೀತಿ ಇರುತ್ತಾರೆ. ಇಂತಹ ಸಂದಿಗ್ಧ ಸ್ಥಿತಿಗಳ ಬಗ್ಗೆ ಇನ್ನಷ್ಟು ತಿಳಿಯಲು ಮುಂದೆ ಓದಿ...

1 / 9

2 / 9

3 / 9

4 / 9

5 / 9

6 / 9

7 / 9

8 / 9

9 / 9
Published On - 3:03 am, Fri, 4 October 24
Follow Us



