Palmistry: ಹಸ್ತಸಾಮುದ್ರಿಕೆ: ಅಂಗೈಯಲ್ಲಿರುವ ‘M’ ರೇಖೆ ಏನನ್ನು ಸೂಚಿಸುತ್ತದೆ?

Palmistry: ಜ್ಯೋತಿಷ್ಯ(Astrology) ದ ಪ್ರಕಾರ ನಮ್ಮ ಕೈಯಲ್ಲಿ ಇರುವ ಕೆಲ ರೇಖೆಗಳು ಮುಂದೆ ಬರುವ ಕೆಲ ಸೂಚನೆಗಳನ್ನು ನೀಡುತ್ತದೆಯಂತೆ. ಅಂದ ಹಾಗೆ ಗರ್ಭಾವಸ್ಥೆಯಲ್ಲಿ ಮಗುವಿನ ಕೈಯಲ್ಲಿ ಗೆರೆಗಳು ರೂಪುಗೊಳ್ಳುತ್ತವೆ ಎಂದು ಹೇಳಲಾಗುತ್ತದೆ..

Palmistry: ಹಸ್ತಸಾಮುದ್ರಿಕೆ: ಅಂಗೈಯಲ್ಲಿರುವ ‘M' ರೇಖೆ ಏನನ್ನು ಸೂಚಿಸುತ್ತದೆ?
ಹಸ್ತ ಸಾಮುದ್ರಿಕೆ
Follow us
TV9 Web
| Updated By: ನಯನಾ ರಾಜೀವ್

Updated on: May 13, 2022 | 6:07 PM

ಜ್ಯೋತಿಷ್ಯ(Astrology) ದ ಪ್ರಕಾರ ನಮ್ಮ ಕೈಯಲ್ಲಿ ಇರುವ ಕೆಲ ರೇಖೆಗಳು ಮುಂದೆ ಬರುವ ಕೆಲ ಸೂಚನೆಗಳನ್ನು ನೀಡುತ್ತದೆಯಂತೆ. ಅಂದ ಹಾಗೆ ಗರ್ಭಾವಸ್ಥೆಯಲ್ಲಿ ಮಗುವಿನ ಕೈಯಲ್ಲಿ ಗೆರೆಗಳು ರೂಪುಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಇದರಲ್ಲಿ ಹುಟ್ಟಿನಿಂದ ಮರಣದವರೆಗಿನ ವಿವರಣೆ ಕೊಡಲಾಗುತ್ತದೆಯಂತೆ ಮತ್ತು ಇದನ್ನು ಹಸ್ತಸಾಮುದ್ರಿಕಾ( Palmistry)ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ತನ್ನ ರೇಖೆಗಳಲ್ಲಿ 16ನೇ ವಯಸ್ಸಿನ ನಂತರ ಬದಲಾವಣೆ ಕಂಡುಬರುತ್ತದೆ ಹಾಗೂ ಈ ರೇಖೆಗಳ ಪರಿಣಾಮ ಜೀವನದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.

  1. ಯಾವುದೇ ಸವಾಲು ಎದುರಿಸಬಲ್ಲರು: ನಿಮ್ಮ ಕೈನಲ್ಲಿ ಎಂ ಅಕ್ಷರವಿದ್ದರೆ ನೀವು ಜೀವನದಲ್ಲಿ ಯಾವುದೇ ಸವಾಲನ್ನು ಸ್ವೀಕರಿಸಬಲ್ಲಿರಿ ಎಂದರ್ಥ.
  2. ಕಠಿಣ ಪರಿಶ್ರಮ: ಅಂಗೈಯಲ್ಲಿ ಎಂ ರೇಖೆಯಿದ್ದವರು ಜೀವನದಲ್ಲಿ ಕಠಿಣ ಪರಿಶ್ರಮದಿಂದ ಮುಂದೆ ಬರುತ್ತಾರೆ. ಈ ಮಂದಿ ಜೀವನದಲ್ಲಿ ಯಾರನ್ನೂ ಅವಲಂಬಿಸುವುದಿಲ್ಲ, ತನ್ನ ದಾರಿಯನ್ನು ತಾನೇ ಕಂಡುಕೊಳ್ಳುತ್ತಾರೆ, ಅವರು ಯಾವ ಕ್ಷೇತ್ರಕ್ಕೆ ಕಾಲಿಡಬೇಕು ಎಂದು ಬಯಸುತ್ತಾರೋ ಅದೇ ಕ್ಷೇತ್ರಕ್ಕೆ ಬರುತ್ತಾರೆ. ಕಠಿಣ ಪರಿಶ್ರಮದೊಂದಿಗೆ ಜೀವಿಸುತ್ತಾರೆ, ಜೀವನದ ಎಲ್ಲಾ ಹಂತಗಳಲ್ಲಿ ಯಶಸ್ಸು ಪಡೆಯುತ್ತಾರೆ.
  3. ವೈವಾಹಿಕ ಜೀವನ: ಇವರು ಸಾಮಾನ್ಯವಾಗಿ ಲವ್ ಮ್ಯಾರೇಜ್ ಮಾಡಿಕೊಳ್ಳುತ್ತಾರೆ, ಅವರ ಮದುವೆ ಗೊಂದಲಮಯವಾಗಿರುತ್ತದೆ, ಆದರೆ ಅವರ ವೈವಾಹಿಕ ಜೀವನ ಸುಖಮಯವಾಗಿರುತ್ತದೆ.
  4. ಮನಸ್ಸು ಗಟ್ಟಿ, ಶಾಂತ ಸ್ವಭಾವ: ಈ ರೇಖೆಯನ್ನು ಹೊಂದಿರುವವರ ಮನಸ್ಸು ಗಟ್ಟಿಯಾಗಿರುತ್ತದೆ ಹಾಗೂ ಶಾಂತ ಸ್ವಭಾವದವರಾಗಿರುತ್ತಾರೆ. ಹೊರಗೆ ಸ್ವಲ್ಪ ವೀಕ್ ಅನಿಸಿದರೂ ಮನಸ್ಸು ತುಂಬಾ ಗಟ್ಟಿಯಅಗಿರುತ್ತದೆ.
  5. ಹಣ: ಕಠಿಣ ಪರಿಶ್ರಮದಿಂದ ಕೆಲಸ ಮಾಡಿ ಹಣ ಗಳಿಸುತ್ತಾರೆ, ಅವರ ಬಳಿ ಎಂದಿಗೂ ಹಣವಿರುತ್ತದೆ.
  6. ಸತ್ಯ ನುಡಿಯುತ್ತಾರೆ: ಇವರು ಸತ್ಯ ನುಡಿಯುತ್ತಾರೆ, ಬೇರೆಯವರಿಗೆ ಸಹಾಯ ಮಾಡುವ ಮನೋಭಾವ ಹೊಂದಿರುತ್ತಾರೆ, ಯಾರನ್ನೂ ಅಷ್ಟು ಸುಲಭವಾಗಿ ನಂಬುವುದಿಲ್ಲ.
  7. ನಾಯಕತ್ವ ಗುಣ: ಅಂಗೈಯಲ್ಲಿ ಎಂ ರೇಖೆ ಹೊಂದಿರುವವರು ನಾಯಕತ್ವ ಗುಣವನ್ನು ಹೊಂದಿರುತ್ತಾರೆ, ಅವರು ರಾಜಕೀಯ ಹುದ್ದೆಗಳನ್ನು ಪಡೆಯುವ ಸಾಧ್ಯತೆ ಇದೆ. ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಕೈಯಲ್ಲಿ ಕಡಿಮೆ ಗೆರೆಗಳು, ಸುಂದರವಾದ ಕೈಯನ್ನು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಕೈಯಲ್ಲಿ ಕೆಲ ರೇಖೆಗಳು ಕಂಡುಬರುತ್ತವೆ ಮತ್ತು ಒಂದೊಂದು ರೇಖೆಗೂ ವಿಭಿನ್ನವಾದ ಅರ್ಥವನ್ನು ನೀಡಲಾಗಿದೆ.

ಯಾವುದೇ ಹೊಸ ಕೆಲಸ ಬಂದ್ರೆ ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಮತ್ತು ಈ ಆಕೃತಿ ಇರುವ ವ್ಯಕ್ತಿಗಳು ಬೇರೊಬ್ಬರು ಪ್ರಸ್ತಾಪಿಸುವ ಹಾದಿಯಲ್ಲಿ ನಡೆಯಲು ಇಷ್ಟ ಪಡುವುದಿಲ್ಲ ಬದಲಾಗಿ ತಮ್ಮದೇ ಆದ ದಾರಿಯಲ್ಲಿ ಸಾಗುತ್ತಾರೆ ಮತ್ತು ಕಷ್ಟಪಟ್ಟು ದುಡಿಯುತ್ತಾರೆ.

ಇದು ಟಿವಿ9ನ ಅಧಿಕೃತ ಮಾಹಿತಿಯಲ್ಲ ಜ್ಯೋತಿಷ್ಯ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದ ಸುದ್ದಿಯಾಗಿದೆ.

ಜೀವನಶೈಲಿಗೆ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್