Positive Thinking: ನೀವು ಮಾಡುವ ಕೆಲಸದಲ್ಲಿ positive ವಿಚಾರಗಳನ್ನು ಬೆಳೆಸಿಕೊಳ್ಳುವುದು ಹೇಗೆ?

positive ವಿಚಾರಗಳು ನಿಮ್ಮಲ್ಲಿ ಬರಬೇಕಾದರೆ, ನೀವು ಮಾಡುವ ಕೆಲಸವನ್ನು ಪ್ರೀತಿಸಬೇಕು. ನಿಮ್ಮ ಕೆಲಸವನ್ನು ನೀವು ಪ್ರೀತಿಸಿದಾಗ ಮಾತ್ರ ನಿಮ್ಮಲ್ಲಿ positive ವಿಚಾರಗಳು ಬೆಳೆಯುತ್ತದೆ. ಅದು ಯಾವುದೇ ಕೆಲಸವಾದರೂ ಸರಿ ನೀವು ಶ್ರದ್ಧೆಯಿಂದ ಮಾಡಿ. ಏಕೆಂದರೆ ನಿಮ್ಮ ಶ್ರದ್ಧೆ ನಿಮ್ಮಲ್ಲಿ positive ಚಿಂತನೆಗಳನ್ನು ಬೆಳೆಸುತ್ತದೆ.

Positive Thinking: ನೀವು ಮಾಡುವ ಕೆಲಸದಲ್ಲಿ positive ವಿಚಾರಗಳನ್ನು ಬೆಳೆಸಿಕೊಳ್ಳುವುದು ಹೇಗೆ?
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 27, 2022 | 7:00 AM

ಜೀವನದಲ್ಲಿ ಎಲ್ಲವನ್ನು ಪಡೆದುಕೊಳ್ಳುವ ಹಂಬಲದಲ್ಲಿ, ಕೆಲವೊಂದನ್ನು ಕಳೆದುಕೊಳ್ಳುತ್ತೇವೆ. ಅದಕ್ಕಾಗಿ ನೀವು ನಿಮ್ಮ ಜೀವನದಲ್ಲಿ positive ಯೋಚನೆಗಳನ್ನು ಮಾಡಬೇಕು, ಏಕೆಂದರೆ ಜೀವನ ಎನ್ನುವುದು ಒಂದು ಹೋರಾಟದಂತೆ ಎಲ್ಲ ವಿಚಾರಕ್ಕೂ ಹೋರಾಟ ಮಾಡುಲೇಬೇಕು. ಈ ಒತ್ತಡ ಕೆಲಸದ ನಡುವೆ positive ವಿಚಾರಗಳನ್ನು ಯೋಚನೆ ಮಾಡಬೇಕು. ಸಾಮಾನ್ಯವಾಗಿ ಎಲ್ಲರೂ ಕೂಡ positive ರೀತಿಯಲ್ಲಿ ಇರಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ ಈ ಒತ್ತಡದ ಜೀವನದಲ್ಲಿ positive ಯೋಚನೆ ಮಾಡಲು ಸಾಧ್ಯವಿಲ್ಲ.

positive ವಿಚಾರಗಳು ನಿಮ್ಮಲ್ಲಿ ಬರಬೇಕಾದರೆ, ನೀವು ಮಾಡುವ ಕೆಲಸವನ್ನು ಪ್ರೀತಿಸಬೇಕು. ನಿಮ್ಮ ಕೆಲಸವನ್ನು ನೀವು ಪ್ರೀತಿಸಿದಾಗ ಮಾತ್ರ ನಿಮ್ಮಲ್ಲಿ positive ವಿಚಾರಗಳು ಬೆಳೆಯುತ್ತದೆ. ಅದು ಯಾವುದೇ ಕೆಲಸವಾದರೂ ಸರಿ ನೀವು ಶ್ರದ್ಧೆಯಿಂದ ಮಾಡಿ. ಏಕೆಂದರೆ ನಿಮ್ಮ ಶ್ರದ್ಧೆ ನಿಮ್ಮಲ್ಲಿ positive ಚಿಂತನೆಗಳನ್ನು ಬೆಳೆಸುತ್ತದೆ. ಹೌದು ಕೆಲಸ ಮಾಡುತ್ತಾ.. ಮಾಡುತ್ತಾ ನಿಮ್ಮ ಒತ್ತಡವನ್ನು ಮತ್ತು ನಿಮ್ಮ ಕಹಿ ನೆನಪುಗಳನ್ನು ಮರೆಯುತ್ತಿರ, ನೀವು ಮಾಡುವ ಕೆಲಸದಲ್ಲಿ ಪ್ರೀತಿ ಇರಲಿ, ಭಾವಜೀವಿಯಾಗಿ ಆ ಕೆಲಸದಲ್ಲಿ ತೋಡಗಿಸಿಕೊಳ್ಳಿ. ಇದರಿಂದ ಖಂಡಿತ ನಿಮ್ಮನ್ನು ನೀವು ಬೆಳೆಸಿಕೊಳ್ಳಲು ಸಾಧ್ಯ.

ಇದನ್ನು ಓದಿ:Positive Thinking : ನಿಮ್ಮಲ್ಲಿ ಧನಾತ್ಮಕ ಚಿಂತನೆ ಬೆಳಸಿಕೊಳ್ಳಲು ಪುಸ್ತಕವೊಂದು ಸುಲಭ ಮಾರ್ಗ

positive ಚಿಂತನೆಗೆ ನಿಮ್ಮ ಕೆಲಸ ಕೆಲವೊಂದು ಅವಕಾಶಗಳನ್ನು ನೀಡಬಹುದು. ಹೌದು ನಿಮ್ಮ ಕೆಲಸದಲ್ಲಿ ಎಲ್ಲವನ್ನು ಧನಾತ್ಮಕವಾಗಿ ತೆಗೆದುಕೊಳ್ಳಿ, ನಿಮ್ಮ ಕೆಲಸವನ್ನು ನೋಡಿ ಕೆಲವರು ತಮಾಷೆ ಮಾಡಬಹುದು, ಇನ್ನೂ ಕೆಲವರು ನಿಮ್ಮ ಕೆಲಸವನ್ನು ನೋಡಿ ಹೊಟ್ಟೆಕಿಚ್ಚ ಪಡಬಹುದು, ಇನ್ನೂ ನಿಮ್ಮನ್ನು ಪ್ರೀತಿಸುವವರು ನಿಮ್ಮ ಕೆಲಸಕ್ಕೆ ಹೆಮ್ಮೆ ಪಡಬಹುದು, ಎಲ್ಲ ತರಹದ ವ್ಯಕ್ತಿಗಳು ನಿಮ್ಮ ಸುತ್ತಮುತ್ತ ಇರುತ್ತಾರೆ. ಅದಕ್ಕೆ ತಲೆಕೆಡಿಸಿಕೊಳ್ಳದೆ, ನಿಮ್ಮ ಕೆಲಸವನ್ನು ಪ್ರೀತಿಯಿಂದ ಮಾಡಿ.

ನೀವು ಮಾಡುವ ಕೆಲಸ ನಿಮಗೆ ಅನ್ನ ನೀಡುತ್ತದೆ, ನಿಮ್ಮ ಕುಟುಂಬವನ್ನು ಸಾಕುತ್ತದೆ, ನಿಮ್ಮ ಪ್ರೀತಿ ಪಾತ್ರರು ಹೆಮ್ಮೆ ಪಡುವಂತೆ ಮಾಡುತ್ತದೆ. ನಿಮ್ಮನ್ನು ಹೊಗಳುತ್ತಾರೆ ಎಂಬ ಕಾರಣಕ್ಕೆ ನೀವು ಕೆಲಸ ಮಾಡಬೇಡಿ. ಇದು ನಿಮ್ಮ ಕರ್ತವ್ಯ ಎಂದು ಮಾಡಿ. ನೀವು ಮಾಡು ಪ್ರತಿ ಕೆಲಸದಲ್ಲೂ positive ಚಿಂತನೆಗಳನ್ನು ಸೃಷ್ಟಿ ಮಾಡಿಕೊಳ್ಳಿ. ಆಗಾ ನಿಮ್ಮ ಕೆಲಸವೂ ಸುಲಭ ಮತ್ತು ನೀವು ಮಾಡಿದ ಕೆಲಸಕ್ಕೆ ನಿಮಗೆ ತೃಪ್ತಿ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ