Positive Thinking: ಧನತ್ಮಾಕ ಚಿಂತನೆ ಹೆಚ್ಚಿಸಲು ಒಬ್ಬಂಟಿಯಾಗಿ ನಿಮಗೆ ಇಷ್ಟವಾಗಿರುವ ಸ್ಥಳಕ್ಕೆ ಭೇಟಿ ನೀಡಿ

ನಿಮ್ಮಲ್ಲಿ positive ಚಿಂತನೆಗಳು ಅಥವಾ positive ಯೋಚನೆಗಳು ಬರಬೇಕೆಂದರೆ, ನೀವು ನಿಮಗೆ ಇಷ್ಟವಾಗಿರುವ ಪ್ರದೇಶಗಳಿಗೆ ಭೇಟಿ ನೀಡಬೇಕು. ಹೌದು ಈ ಪರಿಸರದಿಂದ ನಿಮ್ಮಲ್ಲಿ positive ಚಿಂತನೆಗಳು ಬೆಳೆಯಲು ಸಾಧ್ಯ.

Positive Thinking: ಧನತ್ಮಾಕ ಚಿಂತನೆ ಹೆಚ್ಚಿಸಲು ಒಬ್ಬಂಟಿಯಾಗಿ ನಿಮಗೆ ಇಷ್ಟವಾಗಿರುವ ಸ್ಥಳಕ್ಕೆ ಭೇಟಿ ನೀಡಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 22, 2022 | 7:30 AM

ಜೀವನದಲ್ಲಿ ಎಲ್ಲ ಕಡೆಯಿಂದ ಧನತ್ಮಾಕ ಶಕ್ತಿ ಸಿಗುವುದು ಅಸಾಧ್ಯ, ಏಕೆಂದರೆ ಅದಕ್ಕೆ ತಕ್ಕಂತೆ ನಿಮಗೆ ವಾತಾವರಣವು ಇರಬೇಕು. ಅದಕ್ಕಾಗಿ ನಿಮ್ಮಲ್ಲಿ positive ಚಿಂತನೆಗಳು ಅಥವಾ positive ಯೋಚನೆಗಳು ಬರಬೇಕೆಂದರೆ, ನೀವು ನಿಮಗೆ ಇಷ್ಟವಾಗಿರುವ ಪ್ರದೇಶಗಳಿಗೆ ಭೇಟಿ ನೀಡಬೇಕು. ಹೌದು ಈ ಪರಿಸರದಿಂದ ನಿಮ್ಮಲ್ಲಿ positive ಚಿಂತನೆಗಳು ಬೆಳೆಯಲು ಸಾಧ್ಯ.

ಪರಿಸರ ಒಂದು ಅದ್ಭುತ ಶಕ್ತಿಯನ್ನು ಹೊಂದಿದೆ, ಅದಕ್ಕಾಗಿ ಪರಿಸರ ಜೊತೆಗೆ ನೀವು ಪ್ರತಿಬಾರಿ ಧನತ್ಮಾಕ ಯೋಚನೆಗಳನ್ನು ಮಾಡಲು ಸಾಧ್ಯ ಏಕೆಂದರೆ ಪರಿಸರಕ್ಕೆ ಮನುಷ್ಯನನ್ನು ಸೆಳೆದುಕೊಳ್ಳವ ಶಕ್ತಿ ಇದೆ. ಅದಕ್ಕಾಗಿ ಈ ಪರಿಸರದಲ್ಲಿ ಸೃಷ್ಟಿಯಾಗಿರುವ ಕೆಲವೊಂದು ಅದ್ಭುತ ಸ್ಥಳಗಳಿಗೆ ಭೇಟಿ ನೀಡಿ. ಇದರಲ್ಲೂ ನಿಮಗೆ ಇಷ್ಟ ಇರುವ ಸ್ಥಳಗಳಿಗೆ ಭೇಟಿ ನೀಡಿ.

ನಿಮ್ಮಲ್ಲಿ positive ಯೋಚನೆ ಬೆಳೆಯಲು ಇದು ಸಹಕಾರಿಯಾಗಿರುತ್ತದೆ. ಇಲ್ಲಿ ನಿಮ್ಮ ಮನಸ್ಸಿನ ಒತ್ತಡಗಳನ್ನು ಕಡಿಮೆ ಮಾಡಲು ಮತ್ತು ಯಾವುದೇ ಕೆಟ್ಟ ಯೋಚನೆಗಳನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ ಅದು ನಿಮ್ಮ ಮನಸ್ಸಿನಲ್ಲಿ ಒಂದು ದೊಡ್ಡ ಪರಿಣಾಮವನ್ನು ಉಂಟು ಮಾಡಿರುತ್ತದೆ, ಅದಕ್ಕಾಗಿ ನಿಮ್ಮ ಜೀವನದಲ್ಲಿ ನಡೆದ ಅನೇಕ ಕೆಟ್ಟ ಘಟನೆ, ಯೋಚನೆ, ಬಾಧಿತ ವಿಚಾರಗಳನ್ನು ನೀವು ಇಲ್ಲಿ ಹೇಳಿಕೊಳ್ಳಿ.

ಇದನ್ನು ಓದಿ: Positive Thinking: ನಗು ನಿಮ್ಮ ಜೀವನದ positive ಶಕ್ತಿ, ಈ ನಗುವಿನಿಂದ ಇಡೀ ಜಗತ್ತನ್ನು ಗೆಲ್ತಿರಾ

ಸಾಧ್ಯವಾದರೆ ಇಲ್ಲಿ ಒಬ್ಬಂಟಿಯಾಗಿ ನಿಂತು ಜೋರಾಗಿ ನಿಮ್ಮ ಮನಸ್ಸಿನ ನೋವು, ಒತ್ತಡಗಳನ್ನು ಹೇಳಿಕೊಳ್ಳಿ, ಸ್ನೇಹಿತr ಜೊತೆಗೆ ಹೋಗದೆ ಒಬ್ಬರೇ ನಿಮಗೆ ಪ್ರೀಯವಾದ ಸ್ಥಳಕ್ಕೆ ಭೇಟಿ, ಇಲ್ಲಿ ಒಂದು ಸ್ವಚ್ಛಂದ ಗಾಳಿಯನ್ನು, ಪ್ರಕಾಶಮಾನವಾದ ಸೂರ್ಯ ಬೆಳಕನ್ನು, ಹಕ್ಕಿಗಳ ಚಿಲಿಪಿಲಿ ಹಾಡನ್ನು ಕೇಳಿಕೊಂಡು ಮನಸ್ಸಿನ ಒತ್ತಡವನ್ನು ಕಳೆದು, positive ಯೋಚನೆಯನ್ನು ಮಾಡಿ.

ಇನ್ನೂ ನಿಮ್ಮನ್ನು ನೀವು ಸಮಾಧನ ಮಾಡಿಕೊಳ್ಳಬೇಕಾದರೆ ನೀವು ಪರಿಸರ ಜೊತೆಗೆ ನಿಮ್ಮ ಮನಸ್ಸಿಗೆ ಸಮಾಧಾನ ನೀಡುವ ಹಾಡನ್ನು ಹೇರ್​ಫೋನ್ ಹಾಕಿಕೊಂಡು ಕೇಳಿ ಖಂಡಿತ ನಿಮ್ಮಲ್ಲಿ positive ಚಿಂತನೆಯನ್ನು ಬೆಳೆಸುತ್ತದೆ. ಬದುಕಿಗೆ ಒಂದು ಸ್ಪಷ್ಟ ಮತ್ತು ನೆಮ್ಮದಿ ಬೇಕಾದರೆ ಖಂಡಿತ ನಿಮ್ಮಲ್ಲಿ positive ವಿಚಾರಗಳು ಇರಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್