Positive Thinking: ನಗು ನಿಮ್ಮ ಜೀವನದ positive ಶಕ್ತಿ, ಈ ನಗುವಿನಿಂದ ಇಡೀ ಜಗತ್ತನ್ನು ಗೆಲ್ತಿರಾ

ನಗುವಿಗೆ ಎಲ್ಲವನ್ನು ಮರೆಸುವ ಶಕ್ತಿ ಇದೆ. ಅದಕ್ಕಾಗಿ ಪ್ರತಿ ಬಾರಿ ನಿಮ್ಮಲ್ಲಿ ನಗುವಿನಲ್ಲಿ ಒಂದು positive ಮನಸ್ಸು ಇರುತ್ತದೆ. ನಗು ನಿಮ್ಮ ಎಲ್ಲ ನೋವುಗಳನ್ನು ಮರೆಸುವ ಜೊತೆಗೆ, ನಿಮ್ಮ ಮುಂದೆ ಇರುವವರು ಕೂಡ ಸಂತೋಷವಾಗಿರುತ್ತಾರೆ.

Positive Thinking: ನಗು ನಿಮ್ಮ ಜೀವನದ positive ಶಕ್ತಿ, ಈ ನಗುವಿನಿಂದ ಇಡೀ ಜಗತ್ತನ್ನು ಗೆಲ್ತಿರಾ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 19, 2022 | 7:02 AM

ಪ್ರತಿ ಬಾರಿ ನಿಮ್ಮ ನಗು ನಿಮ್ಮ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡಬಹುದು. ಏಕೆಂದರೆ ನಗುವಿಗೆ ಅಂತಹ ದೊಡ್ಡ ಶಕ್ತಿಯಿದೆ. ಹಿರಿಯರು ಹೇಳಿದಂತೆ ನಗುವಿಗೆ ಎಲ್ಲವನ್ನು ಮರೆಸುವ ಶಕ್ತಿ ಇದೆ. ಅದಕ್ಕಾಗಿ ಪ್ರತಿ ಬಾರಿ ನಿಮ್ಮಲ್ಲಿ ನಗುವಿನಲ್ಲಿ ಒಂದು positive ಮನಸ್ಸು ಇರುತ್ತದೆ. ನಗು ನಿಮ್ಮ ಎಲ್ಲ ನೋವುಗಳನ್ನು ಮರೆಸುವ ಜೊತೆಗೆ, ನಿಮ್ಮ ಮುಂದೆ ಇರುವವರು ಕೂಡ ಸಂತೋಷವಾಗಿರುತ್ತಾರೆ.

ನಗು ಒಂದು ಮುಗ್ದ ಶಕ್ತಿ, ಅದನ್ನು ಯಾರಿದಲ್ಲೂ ತಡೆಯಲು ಸಾಧ್ಯವಿಲ್ಲ. ಅದಕ್ಕಾಗಿ ನಗು ಒಂದು ಭಾವನೆ, ಅದು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುವ ಮಂತ್ರಿಕಾ, ಹಾಗಾಗಿ ಪ್ರತಿಯೊಂದು ವಿಚಾರಕ್ಕೂ ನೀವು ನಗು ಮುಖದಿಂದಲ್ಲೇ ಉತ್ತರ ನೀಡಿ.ಈ ನಗು ನಿಮ್ಮಲ್ಲಿ ಧನತ್ಮಾಕ ಚಿಂತನೆಯನ್ನು ಸೃಷ್ಟಿ ಮಾಡುತ್ತದೆ.

ಪ್ರತಿಕ್ಷಣ, ಪ್ರತಿ ನಿಮಿಷವೂ positive ವಿಚಾರಗಳನ್ನು ನಿಮ್ಮಲ್ಲಿ ಸೃಷ್ಟಿ ಮಾಡುತ್ತದೆ. ಅದಕ್ಕಾಗಿ ನಗು ನಿಮ್ಮ ಉತ್ತಮ positive ಸ್ನೇಹಿತ, ಯಾರು ಬೈದರು ನಗುವಿನಿಂದ ಇರಿ, ಯಾವ ಒತ್ತಡಕ್ಕೂ ತಲೆ ಕೆಡಿಸಿಕೊಳ್ಳಬೇಡಿ ಸಮಾಧಾನದಿಂದ ಪರಿಹಾರ ಮಾಡಿ, ನಿಮ್ಮ ನಗುವಿನಲ್ಲೂ ಒಂದು ಶ್ರದ್ಧೆ ಇದೆ. ಅದಕ್ಕಾಗಿ ನಿಮ್ಮ ನಗು ನಿಮ್ಮನ್ನು positive ರೀತಿಯಲ್ಲಿ ಬೆಳೆಯುಂತೆ ಮಾಡುತ್ತದೆ.

ಇದನ್ನು ಓದಿ: Positive Thinking: ನಿಮ್ಮ ಧನಾತ್ಮಕ ಶಕ್ತಿ ಅಮ್ಮ, ಅವಳಿಂದ positive ವಿಚಾರ ಕಲಿತುಕೊಳ್ಳಿ

ನಿಮ್ಮ ಒಂದು ನಗು ನಿಮಗೆ ಜೀವನದ ಎಷ್ಟೋ ಪಾಠಗಳನ್ನು ಕಲಿಸುತ್ತದೆ. ಯಾವುದೇ ಕೆಲಸವನ್ನು ನಗುಮುಖದಿಂದ ಮಾಡಿದಾಗ ಮಾತ್ರ ನಿಮ್ಮ ಮುಂದೆ ಇರುವ ವ್ಯಕ್ತಿಗಳಲ್ಲೂ positive ನಗು ಬರುವಂತೆ ಮಾಡುತ್ತದೆ. ಅದಕ್ಕಾಗಿ ನಿಮ್ಮ ಜೊತೆ ಯಾವತ್ತೂ ಈ positive ನಗು ಇರಲಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ