Relationship Tips: ನಿಮ್ಮ ಸಂಗಾತಿಗೆ ಸರ್ಪ್ರೈಸ್ ನೀಡ್ಬೇಕಾ, ಕೆಲವು ಐಡಿಯಾಗಳು ಇಲ್ಲಿವೆ

ನಿಮ್ಮ ಸಂಬಂಧವನ್ನು ಮತ್ತಷ್ಟು ವಿಶೇಷವಾಗಿಸಲು ಸಂಗಾತಿಗೆ ಬಗೆಬಗೆಯ ಗಿಫ್ಟ್​ ಅಥವಾ ಸರ್ಪ್ರೈಸ್​ ಕೊಡಬೇಕೆಂದು ನೀವು ಬಯಸಿದರೆ ಇಲ್ಲಿ ಕೆಲವು ಐಡಿಯಾಗಳನ್ನು ನೀಡಿದ್ದೇವೆ.

Relationship Tips: ನಿಮ್ಮ ಸಂಗಾತಿಗೆ ಸರ್ಪ್ರೈಸ್ ನೀಡ್ಬೇಕಾ, ಕೆಲವು ಐಡಿಯಾಗಳು ಇಲ್ಲಿವೆ
ರಿಲೇಷನ್​ಶಿಪ್​
Follow us
TV9 Web
| Updated By: ನಯನಾ ರಾಜೀವ್

Updated on: Jan 10, 2023 | 7:00 PM

ನಿಮ್ಮ ಸಂಬಂಧವನ್ನು ಮತ್ತಷ್ಟು ವಿಶೇಷವಾಗಿಸಲು ಸಂಗಾತಿಗೆ ಬಗೆಬಗೆಯ ಗಿಫ್ಟ್​ ಅಥವಾ ಸರ್ಪ್ರೈಸ್​ ಕೊಡಬೇಕೆಂದು ನೀವು ಬಯಸಿದರೆ ಇಲ್ಲಿ ಕೆಲವು ಐಡಿಯಾಗಳನ್ನು ನೀಡಿದ್ದೇವೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಬಾಂಧವ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಬಯಸಿದರೆ, ಸರ್ಪ್ರೈಸ್ ನೀಡುವುದು ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ.

ಪ್ರೇಮ ಪತ್ರ ಬರೆಯಿರಿ ಡಿಜಿಟಲ್ ಯುಗದಲ್ಲಿ ಕೈಬರಹವನ್ನೇ ಜನರು ಮರೆತಿದ್ದಾರೆ, ಆದರೆ ನೀವು ರೊಮ್ಯಾಂಟಿಂಕ್ ಆಗಿ ಒಂದು ಪ್ರೇಮ ಪತ್ರ ಬರೆದು, ಅದರಲ್ಲಿ ನಿಮ್ಮ ಭಾವನೆಗಳನ್ನು ಹಂಚಿಕೊಂಡರೆ ನಿಮ್ಮ ಸಂಗಾತಿಗೆ ಖುಷಿಯಾದೀತು.

ಹವ್ಯಾಸ ಪಟ್ಟಿ ನಿಮ್ಮ ಸಂಗಾತಿಗೆ ಸಂಗೀತ, ಕ್ರೀಡೆ, ಸಿನೆಮಾ ಈ ರೀತಿ ಯಾವುದೇ ವಿಚಾರವು ತುಂಬಾ ಹಿಡಿಸಬಹುದು ಆಗ ನೀವು ಕೂಡ ಈ ವಿಚಾರಗಳ ಕಡೆಗೆ ಗಮನಕೊಟ್ಟು, ಅವರಿಗೆ ಸರ್ಪ್ರೈಸ್ ನೀಡಬಹುದು.

ಕಾಂಪ್ಲಿಮೆಂಟ್ ನೀಡಿ ಯಾವುದೋ ವಿಚಾರವಿರಬಹುದು ಅಥವಾ ಸೌಂದರ್ಯ, ಹಾಕಿರುವ ಡ್ರೆಸ್​, ಧರಿಸಿರುವ ಆಭರಣಗಳು ಯಾವುದಾದರೂ ಬಗ್ಗೆ ನೀವು ಕಾಂಪ್ಲಿಮೆಂಟ್ ಮಾಡಿ. ನೀವು ಏನನ್ನೂ ಮಾಡದೆ ನಿಮ್ಮ ಸಂಗಾತಿಗೆ ರೊಮ್ಯಾಂಟಿಕ್ ಸರ್ಪ್ರೈಸ್ ನೀಡಲು ಬಯಸಿದರೆ, ನೀವು ನಿಮ್ಮ ಸಂಗಾತಿಯನ್ನು ಹೊಗಳಬೇಕು, ಹೀಗೆ ಮಾಡುವುದರಿಂದ ನಿಮ್ಮ ಸಂಗಾತಿಯ ಮುಖದಲ್ಲಿ ಮಂದಹಾಸ ಕಾಣಬಹುದು

ಕ್ಯಾಂಡಲ್ ಡಿನ್ನರ್ ಸಂಗಾತಿಗೆ ಸರ್ಪ್ರೈಸ್​ ಗಿಫ್ಟ್​ ಕೊಡಬಯಸಿದ್ದರೆ ನೀವು ಕ್ಯಾಂಡಲ್​ ಲೈಟ್​ ಡಿನ್ನರ್​ ಅನ್ನು ಒಮ್ಮೆ ಟ್ರೈ ಮಾಡಿ. ನೀವು ಅವರ ಜತೆಗೆ ಸ್ವಲ್ಪ ಸಮಯವನ್ನು ಕಳೆದರೆ ಪ್ರೀತಿ ಮತ್ತಷ್ಟು ಹೆಚ್ಚಾಗುತ್ತದೆ.

ಅವರಿಗೆ ಇಷ್ಟವಾಗಿರುವ ವಸ್ತುವನ್ನು ಉಡುಗೊರೆಯಾಗಿ ನೀಡಿ ನಿಮ್ಮ ಸಂಗಾತಿ ಏನನ್ನು ಇಷ್ಟಪಡುತ್ತಾರೆ ಎಂಬುದರ ಕುರಿತು ಪಟ್ಟಿ ಮಾಡಿ, ಅವರಿಗೆ ಇಷ್ಟವಾದದ್ದನ್ನು ಖರೀದಿಸಿ ನೀಡಿ.

ರೋಮ್ಯಾಂಟಿಕ್ ಟ್ರಿಪ್ ನಂತರ ನೀವು ನಿಮ್ಮ ಸಂಗಾತಿಯನ್ನು ರೋಮ್ಯಾಂಟಿಕ್ ಪ್ರವಾಸಕ್ಕೆ ಕರೆದೊಯ್ಯಬಹುದು. ಇದನ್ನು ಮಾಡುವುದರಿಂದ ನಿಮ್ಮ ಸಂಗಾತಿಯು ಉತ್ತಮ ಭಾವನೆಯನ್ನು ಹೊಂದುತ್ತಾರೆ ಮತ್ತು ನೀವು ಪರಸ್ಪರ ಸಮಯ ಕಳೆಯಲು ಸಾಧ್ಯವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ