AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ‘ಬೆಣ್ಣೆ ಚಾಯ್’: ಅಯ್ಯೋ ಅಸಹ್ಯ ಎಂದ್ರು ಟೀ ಪ್ರಿಯರು​

ಇಂಥ ವಿಚಿತ್ರ ಕಾಂಬಿನೇಶನ್​ನ ಚಹಾ ನೋಡಿ, ಟೀ ಪ್ರಿಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಯ್ಯೋ ಇದು ಅಸಹ್ಯ ಎಂದಿದ್ದಾರೆ. ವಿಡಿಯೋ ಶೇರ್​ ಆದ ಕೆಲವೇ ಹೊತ್ತಲ್ಲಿ 251 ಸಾವಿರಕ್ಕೂ ಹೆಚ್ಚು ವೀವ್ಸ್​ ಪಡೆದಿದೆ.

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ‘ಬೆಣ್ಣೆ ಚಾಯ್’: ಅಯ್ಯೋ ಅಸಹ್ಯ ಎಂದ್ರು ಟೀ ಪ್ರಿಯರು​
ಬೆಣ್ಣೆ ಹಾಕಿ ಚಹಾ ತಯಾರು ಮಾಡುತ್ತಿರುವುದು..
Lakshmi Hegde
|

Updated on:Jan 17, 2021 | 6:59 PM

Share

ನಿಮಗೆ ಹಾಲು ಹಾಕಿ ಮಾಡುವ ಚಹಾ ಗೊತ್ತೇ ಇರುತ್ತದೆ.. ಅದೂ ಬಿಡಿ, ಲೆಮೆನ್​ ಟೀ, ಗ್ರೀನ್​ ಟೀಗಳೂ ಫೇಮಸ್​ ಆಗಿವೆ. ಇನ್ನೂ ಮುಂದೆ ಹೋದರೆ ಚಾಕಲೇಟ್​ ಟೀ ಬಗ್ಗೆಯೂ ಕೇಳಿದ್ದಿರಬಹುದು. ಆದರೆ ಬೆಣ್ಣೆ ಚಾಯ್​ ಗೊತ್ತಿರಲಿಕ್ಕಿಲ್ಲ.. !

ಆಗ್ರಾದ ಫುಡ್​ ಸ್ಟಾಲ್​ (ತಿಂಡಿ ಅಂಗಡಿ)ವೊಂದರಲ್ಲಿ ಬೆಣ್ಣೆಯನ್ನು ಹಾಕಿ ಚಹಾ ತಯಾರಿಸುತ್ತಿರುವ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಆದರೆ ಈ ಚಾಯ್​​ ನೋಡಿದ ಟೀ ಪ್ರಿಯರು ಹೆಚ್ಚಾಗಿ ಅಸಮಾಧಾನವನ್ನೇ ವ್ಯಕ್ತಪಡಿಸಿದ್ದು ಸೋಜಿಗ.

ಹಾಲು ಹಾಕಿ ಚಹಾ ತಯಾರು ಮಾಡಿಕೊಂಡು, ಅದು ಕುದಿಯುತ್ತಿರುವಾಗ ಒಂದು ಪೀಸ್​ನಷ್ಟು ಅಂದರೆ ಸುಮಾರು 100 ಗ್ರಾಂಗಳಷ್ಟು ಅಮುಲ್​ ಬೆಣ್ಣೆಯನ್ನು ಅದಕ್ಕೆ ಹಾಕುವ ವಿಡಿಯೋವನ್ನು Foodieagraaaa ಎಂಬ  ಇನ್​ಸ್ಟಾಗ್ರಾಂ ಪೇಜ್ ಶೇರ್ ಮಾಡಿಕೊಂಡಿದೆ. ಹಾಗೇ, ಇದು ಬಾಬಾ ಟೀ ಸ್ಟಾಲ್​ನ ಸ್ಪೆಶಲ್ ಪ್ರಯೋಗ​ ಎಂದೂ ಹೇಳಿದೆ.

ಆದರೆ ಇಂಥ ವಿಚಿತ್ರ ಕಾಂಬಿನೇಶನ್​ನ ಚಹಾ ನೋಡಿ, ಟೀ ಪ್ರಿಯರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಅಯ್ಯೋ ಇದು ಅಸಹ್ಯ ಎಂದಿದ್ದಾರೆ. ವಿಡಿಯೋ ಶೇರ್​ ಆದ ಕೆಲವೇ ಹೊತ್ತಲ್ಲಿ 251 ಸಾವಿರಕ್ಕೂ ಹೆಚ್ಚು ವೀವ್ಸ್​ ಪಡೆದಿದೆ. ಸುಮಾರು 3000 ಕಾಮೆಂಟ್​ಗಳು ಬಂದಿವೆ.

View this post on Instagram

A post shared by FOODIEAGRA (@foodieagraaaaa)

ನಮ್ಮನ್ನು ನಂಬಿ ಪ್ಲೀಸ್.. ಫೇಸ್​ಬುಕ್​ನೊಂದಿಗೆ ನಿಮ್ಮ ಡೇಟಾ ಹಂಚಿಕೊಳ್ಳುವುದಿಲ್ಲ; ಸ್ಟೇಟಸ್​ ಮೂಲಕ ಅಂಗಲಾಚಿದ ವಾಟ್ಸ್​ಆ್ಯಪ್​

Published On - 6:56 pm, Sun, 17 January 21

Follow Us
Lakshmi Hegde
Lakshmi Hegde
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್