AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Indian Daughter Of Korean Parents: ಕೊರಿಯನ್​ ಯುವತಿಯ ಭಾರತ ಪ್ರೇಮ: ತಾಜ್​ಮಹಲ್​ಗೆ ಭೇಟಿ ನೀಡಿ ಭಾರತೀಯಳು ಎಂದು ಖುಷಿಯಿಂದ ಹೇಳಿಕೊಂಡ ಯುವತಿ

ಇಂಡಿಯನ್ ಡಾಟರ್ ಆಫ್ ಕೊರಿಯನ್ ಪೇರೆಂಟ್ಸ್​ ಎನ್ನುವ ಶೀರ್ಷಿಕೆಯೇ ಹೇಳುವಂತೆ ಭಾರತದ ಸಂಸ್ಕೃತಿಯು ಇವರ ಮೇಲೆ ಎಷ್ಟು ಪ್ರಭಾವ ಬೀರಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು

Indian Daughter Of Korean Parents: ಕೊರಿಯನ್​ ಯುವತಿಯ ಭಾರತ ಪ್ರೇಮ: ತಾಜ್​ಮಹಲ್​ಗೆ ಭೇಟಿ ನೀಡಿ ಭಾರತೀಯಳು ಎಂದು ಖುಷಿಯಿಂದ ಹೇಳಿಕೊಂಡ ಯುವತಿ
ಕೊರಿಯನ್ ಕುಟುಂಬ
ನಯನಾ ರಾಜೀವ್
|

Updated on: Jun 05, 2023 | 2:20 PM

Share

ಇಂಡಿಯನ್ ಡಾಟರ್ ಆಫ್ ಕೊರಿಯನ್ ಪೇರೆಂಟ್ಸ್​ ಎನ್ನುವ ಶೀರ್ಷಿಕೆಯೇ ಹೇಳುವಂತೆ ಭಾರತದ ಸಂಸ್ಕೃತಿಯು ಇವರ ಮೇಲೆ ಎಷ್ಟು ಪ್ರಭಾವ ಬೀರಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಕೊರಿಯನ್ ದಂಪತಿ ತಮ್ಮ ಮಗಳೊಂದಿಗೆ ಇತ್ತೀಚೆಗೆ ಆಗ್ರಾದಲ್ಲಿರುವ ತಾಜ್​ ಮಹಲ್​ಗೆ ಭೇಟಿ ನೀಡಿದ್ದಾರೆ, ಕೊರಿಯನ್ ದಂಪತಿ ಮಧ್ಯೆ ಭಾರತೀಯ ಉಡುಗೆಯಲ್ಲಿರುವ ಯುವತಿಯನ್ನು ನೀವು ಈ ಫೋಟೊದಲ್ಲಿ ಕಾಣಬಹುದು. ಆ ಯುವತಿಯು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಒಂದನ್ನು ಮಾಡಿದ್ದು, ಅದರಲ್ಲಿ ಇಂಡಿಯನ್ ಡಾಟರ್ ಆಫ್ ಕೊರಿಯನ್ ಪೇರೆಂಟ್ಸ್​ ಎಂದು ಬರೆದಿದ್ದಳು. ಕೊರಿಯನ್ ಪೋಷಕರ ಭಾರತದ ಮಗಳು ಎಂದರ್ಥ. ಅಂದರೆ ತಾನು ಭಾರತೀಯಳು ಎಂದು ಆಕೆ ಹೇಳಿಕೊಂಡಿದ್ದಾರೆ.

View this post on Instagram

A post shared by Korean G1 (@korean.g1)

ಆಕೆ ಫೋಟೊದಲ್ಲಿ ಗುಲಾಬಿ ಬಣ್ಣದ ಸಲ್ವಾರ್ ಧರಿಸಿದ್ದಾಳೆ, ಹಿಂದೆ ಭವ್ಯವಾದ ತಾಜ್ ಮಹಲ್ ಇದೆ ಅಕ್ಕ ಪಕ್ಕ ಆಕೆಯ ತಂದೆ-ತಾಯಿ ಇದ್ದಾರೆ. ಎಷ್ಟೋ ದಿನದ ಕನಸು ಇದಾಗಿತ್ತು, ನನ್ನ ಪೋಷಕರಿಗೆ ಇನ್​ಕ್ರೆಡಿಬಲ್ ಇಂಡಿಯಾವನ್ನು ತೋರಿಸಿದ್ದೇನೆ. ಭಾರತ ಅವರಿಗೂ ಇಷ್ಟ.

ಮತ್ತಷ್ಟು ಓದಿ: Taj Mahal: ತಾಜ್ ಮಹಲ್​ ಸುತ್ತ 500 ಮೀಟರ್ ವ್ಯಾಪ್ತಿಯಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ನಿಷೇಧ; ಸುಪ್ರೀಂ ಕೋರ್ಟ್​ ಆದೇಶ

ಖೂಬ್ಸೂರತ್ ತಾಜ್​ ಮಹಲ್​ ಕೆ ಸಾಥ್ ಸುಂದರ್ ಗುಲಾಬಿ ಕುರ್ತಿ ಅಚ್ಚಾ ಹೈ ನಾ (ಸುಂದರವಾದ ತಾಜ್​ ಮಹಲ್ ಎದುರು ಗುಲಾಬಿ ಕುರ್ತಿ ಸುಂದರವಾಗಿ ಕಾಣಿಸುತ್ತಿದೆ ಅಲ್ಲವೇ?) ಎಂದು ಬರೆದುಕೊಂಡಿದ್ದಾರೆ. ಆಕೆ ಭಾರತ-ಕೊರಿಯನ್ ಮಗಳು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಆಕೆ ಇದಕ್ಕೂ ಮುನ್ನ ಆಕೆ ಹಿಂದಿ ಕಲಿಯುವ ಸಾಕಷ್ಟು ವಿಡಿಯೋಗಳನ್ನು ಅಪ್​ಲೋಡ್ ಮಾಡಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
ಸರ್ಕಾರದ 100 ದಿನದ ಕಾರ್ಯಕ್ರಮಕ್ಕೆ ಬಂದ ಸಿದ್ದರಾಮಯ್ಯಗೆ ವಿಶೇಷ ಸ್ವಾಗತ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
KSRTC ಬಸ್‌ನ ಸ್ಟೇರಿಂಗ್ ಕಟ್ ಆಗಿ ಪಲ್ಟಿ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಮುಂಗಾರಿನಲ್ಲೇ ಹೀಟ್ ವೇವ್! ಬೆಂಗಳೂರಿನಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ ತಾಪ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಕಲಬುರಗಿ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರ ದಾಳಿ: ಕೈದಿಯಿಂದ ಮೊಬೈಲ್​​ ವಶ
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
ಮಂಡ್ಯದ ವಸತಿಶಾಲೆಯಲ್ಲಿ ಮಕ್ಕಳಿಗೆ ಫುಡ್ ಪಾಯಿಸನ್
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
‘ಜೈಲಿನಲ್ಲಿ ಖುದ್ದು ಹಾಜರಿ ಬೇಕು’; ಹೈಕೋರ್ಟ್​​ನಲ್ಲಿ ದರ್ಶನ್ ಅರ್ಜಿ
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಅಸಲಿ ಮುಖ ತೋರಿಸೋಕೆ ಆರಂಭಿಸಿದ ಸೌಂದರ್ಯಾ ಶೆಟ್ಟಿ; ಅಣಕಿಸಿದ ವಿಡಿಯೋ ವೈರಲ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಡಿಕೆಶಿ ಸರ್ಕಾರಕ್ಕೆ 100 ದಿನ: ಕೆಆರ್​ಎಸ್ ಡ್ಯಾಂಗೆ ಕಲರ್​ಫುಲ್​ ​ಲೈಟಿಂಗ್
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಸತೀಶ್ ಜಾರಕಿಹೊಳಿ ನಿವಾಸದಲ್ಲಿ ತಡರಾತ್ರಿ 2 ಗಂಟೆವರೆಗೆ ಇಡಿ ಶೋಧ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ