ಅಧಿಕಾರ ಕಳೆದುಕೊಂಡ ದೇವೇಂದ್ರ: JDS ಶಾಸಕ ಶಿವಲಿಂಗೇಗೌಡ ಏನಂದ್ರು!?

ಮೈಸೂರು: ಮಹಾರಾಷ್ಟ್ರದಲ್ಲಿ ಅಜಿತ್​ ಪವಾರ್​ ಅವರ ಜೊತೆ ಕೈಜೋಡಿಸಿ ದಿಢೀರನೆ ಮುಖ್ಯಮಂತ್ರಿಯಾದ ದೇವೇಂದ್ರ ಫಡ್ನವೀಸ್ ಅಷ್ಟೇ ಕ್ಷಿಪ್ರವಾಗಿ ಅಧಿಕಾರದ ಗದ್ದುಗೆಯಿಂದ ಇಳಿದುಬಿಟ್ಟರು. ಈ ಬಗ್ಗೆ JDS ಶಾಸಕ ಶಿವಲಿಂಗೇಗೌಡ ಎಂದಿನಂತೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನಾವು ನಮ್ಮವರನ್ನು ಮುಂಬೈನಿಂದ ಕರೆದುಕೊಂಡು ಬರಲು ಹೋಗಿದ್ದೆವು. ಆಗ ಪೊಲೀಸ್ ವಾಹನದಲ್ಲಿ ನಮ್ಮನ್ನು ಮುಂಬೈ ಸುತ್ತಿಸಿದ್ದರು. ಅವತ್ತು ನಮಗೆ ಅನ್ಯಾಯ ಮಾಡಿದ್ದರು. ನಮ್ಮ ಶಾಪದಿಂದಲೇ ಅವರ ಅಧಿಕಾರ ಹೋಯ್ತು!ನಮಗೆ ಅನ್ಯಾಯದಿಂದ ನಡೆಸಿಕೊಂಡರು. ಅದಕ್ಕೆ ಅವರ ಅಧಿಕಾರ ಹೋಗಿದೆ ಎಂದು ಹುಣಸೂರು […]

ಅಧಿಕಾರ ಕಳೆದುಕೊಂಡ ದೇವೇಂದ್ರ: JDS ಶಾಸಕ ಶಿವಲಿಂಗೇಗೌಡ ಏನಂದ್ರು!?
ಸಾಧು ಶ್ರೀನಾಥ್​

Updated on: Dec 02, 2019 | 7:05 PM

ಮೈಸೂರು: ಮಹಾರಾಷ್ಟ್ರದಲ್ಲಿ ಅಜಿತ್​ ಪವಾರ್​ ಅವರ ಜೊತೆ ಕೈಜೋಡಿಸಿ ದಿಢೀರನೆ ಮುಖ್ಯಮಂತ್ರಿಯಾದ ದೇವೇಂದ್ರ ಫಡ್ನವೀಸ್ ಅಷ್ಟೇ ಕ್ಷಿಪ್ರವಾಗಿ ಅಧಿಕಾರದ ಗದ್ದುಗೆಯಿಂದ ಇಳಿದುಬಿಟ್ಟರು. ಈ ಬಗ್ಗೆ JDS ಶಾಸಕ ಶಿವಲಿಂಗೇಗೌಡ ಎಂದಿನಂತೆ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ನಾವು ನಮ್ಮವರನ್ನು ಮುಂಬೈನಿಂದ ಕರೆದುಕೊಂಡು ಬರಲು ಹೋಗಿದ್ದೆವು. ಆಗ ಪೊಲೀಸ್ ವಾಹನದಲ್ಲಿ ನಮ್ಮನ್ನು ಮುಂಬೈ ಸುತ್ತಿಸಿದ್ದರು. ಅವತ್ತು ನಮಗೆ ಅನ್ಯಾಯ ಮಾಡಿದ್ದರು. ನಮ್ಮ ಶಾಪದಿಂದಲೇ ಅವರ ಅಧಿಕಾರ ಹೋಯ್ತು!ನಮಗೆ ಅನ್ಯಾಯದಿಂದ ನಡೆಸಿಕೊಂಡರು. ಅದಕ್ಕೆ ಅವರ ಅಧಿಕಾರ ಹೋಗಿದೆ ಎಂದು ಹುಣಸೂರು ಸಮಾವೇಶದಲ್ಲಿ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.

Published On - 7:03 pm, Mon, 2 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us