ಲೋಕಸಭೆ ಮಳೆಗಾಲದ ಅಧಿವೇಶನ 2022: ಮೊದಲ ದಿನದ ಭಾವಚಿತ್ರಗಳು ಇಲ್ಲಿವೆ
TV9kannada Web Team | Edited By: Vivek Biradar
Updated on: Jul 18, 2022 | 2:59 PM
ಲೋಕಸಭೆ ಮಳೆಗಾಲದ ಅಧಿವೇಶನ 2022
Jul 18, 2022 | 2:59 PM
monsoon session of parliament first day Pics
monsoon session of parliament first day Pics
ಮಾನ್ಯ ಕೇಂದ್ರ ಸಾರಿಗೆ ಸಚಿವ ಶ್ರೀ ನಿತಿನ್ ಗಡ್ಕರಿ ಅವರೊಂದಿಗೆ ಸಂಸದ ರಾಜೀವ್ ಪ್ರತಾಪ್ ರೂಡಿ, ಸಂಸದೆ ಸುಮಲತಾ ಅಂಬರೀಶ ಮತ್ತು ಇತರ ಮಾನ್ಯ ಸಂಸದರು
ಸಂಸತ್ತಿನ ಮಹಿಳಾ ಸದಸ್ಯರು ಒಟ್ಟಿಗೆ ಸಂಭ್ರಮಿಸಿದ ಕ್ಷಣ
ಲೋಕಸಭೆ ಸ್ಪೀಕರ್ ಓಂ ಬಿರ್ಲಾ
ವಿಪಕ್ಷ ನಾಯಕಿ ಸಂಸದೆ ಸೋನಿಯಾ ಗಾಂಧಿ ಅವರು ಮೊದಲ ದಿನ ಅಧಿವೇಶನದಲ್ಲಿ ಭಾಗಿಯಾದ ಕ್ಷಣ