ಮಾಲ್ಡೀವ್ಸ್​ನಿಂದ ನೇರವಾಗಿ ಕೇರಳಕ್ಕೆ ಭಾರತೀಯರನ್ನ ಕರೆತಂದ INS ಜಲಾಶ್ವ

ಸಾಧು ಶ್ರೀನಾಥ್​

|

Updated on: May 17, 2020 | 7:57 PM

ಕೊಚ್ಚಿ: ಕ್ರೂರಿ ಕೊರೊನಾ ಲಾಕ್​ಡೌನ್​ನಿಂದಾಗಿ ವಿದೇಶಗಳಲ್ಲಿ ಸಿಲುಕಿ ಪರಡಾಡುತ್ತಿದ್ದ ಭಾರತೀಯರನ್ನು INS ಜಲಾಶ್ವ ಕರೆತಂದಿದೆ. ಮಾಲ್ಡೀವ್ಸ್​ನಲ್ಲಿ ಸಿಲುಕಿದ್ದ 588 ಭಾರತೀಯರನ್ನು ಇಂದು ಕೇರಳದ ಕೊಚ್ಚಿಗೆ ಕರೆತರಲಾಗಿದೆ. ಅನಿವಾಸಿ ಭಾರತೀಯರನ್ನು ಕರೆತರಲು ಮುಂಬೈನ ಕರಾವಳಿ ತೀರದಿಂದ ಐಎನ್​ಎಸ್​ ಜಲಾಶ್ವ ಹಡಗನ್ನು ಕಳುಹಿಸಲಾಗಿತ್ತು. ಆಪರೇಷನ್ ಸಮುದ್ರ ಸೇತು ಹೆಸರಿನಡಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸಮುದ್ರ ಮಾರ್ಗದ ಮೂಲಕ ಹಡಗಿನಲ್ಲಿ ಕರೆತರಲಾಗುತ್ತಿದೆ. ಅದರಂತೆ ಮಾಲ್ಡೀವ್ಸ್​ನಲ್ಲಿರುವ ಭಾರತೀಯರನ್ನು ವೈದ್ಯಕೀಯ ತಪಾಸಣೆ ನಡೆಸಿ ಕೇರಳದ ಕೊಚ್ಚಿಗೆ ಕರೆತರಲಾಗಿದೆ. ಇಂದು ಮತ್ತೊಮ್ಮೆ ಕೊಚ್ಚಿಯಲ್ಲಿ 588 ಭಾರತೀಯರ […]

ಮಾಲ್ಡೀವ್ಸ್​ನಿಂದ ನೇರವಾಗಿ ಕೇರಳಕ್ಕೆ ಭಾರತೀಯರನ್ನ ಕರೆತಂದ INS ಜಲಾಶ್ವ

ಕೊಚ್ಚಿ: ಕ್ರೂರಿ ಕೊರೊನಾ ಲಾಕ್​ಡೌನ್​ನಿಂದಾಗಿ ವಿದೇಶಗಳಲ್ಲಿ ಸಿಲುಕಿ ಪರಡಾಡುತ್ತಿದ್ದ ಭಾರತೀಯರನ್ನು INS ಜಲಾಶ್ವ ಕರೆತಂದಿದೆ. ಮಾಲ್ಡೀವ್ಸ್​ನಲ್ಲಿ ಸಿಲುಕಿದ್ದ 588 ಭಾರತೀಯರನ್ನು ಇಂದು ಕೇರಳದ ಕೊಚ್ಚಿಗೆ ಕರೆತರಲಾಗಿದೆ.

ಅನಿವಾಸಿ ಭಾರತೀಯರನ್ನು ಕರೆತರಲು ಮುಂಬೈನ ಕರಾವಳಿ ತೀರದಿಂದ ಐಎನ್​ಎಸ್​ ಜಲಾಶ್ವ ಹಡಗನ್ನು ಕಳುಹಿಸಲಾಗಿತ್ತು. ಆಪರೇಷನ್ ಸಮುದ್ರ ಸೇತು ಹೆಸರಿನಡಿ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸಮುದ್ರ ಮಾರ್ಗದ ಮೂಲಕ ಹಡಗಿನಲ್ಲಿ ಕರೆತರಲಾಗುತ್ತಿದೆ.

ಅದರಂತೆ ಮಾಲ್ಡೀವ್ಸ್​ನಲ್ಲಿರುವ ಭಾರತೀಯರನ್ನು ವೈದ್ಯಕೀಯ ತಪಾಸಣೆ ನಡೆಸಿ ಕೇರಳದ ಕೊಚ್ಚಿಗೆ ಕರೆತರಲಾಗಿದೆ. ಇಂದು ಮತ್ತೊಮ್ಮೆ ಕೊಚ್ಚಿಯಲ್ಲಿ 588 ಭಾರತೀಯರ ವೈದ್ಯಕೀಯ ತಪಾಸಣೆ ನಡೆಸಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada